ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Mulk

ADVERTISEMENT

ಶೌಚಾಲಯದಲ್ಲಿ ಮಹಿಳೆಯರ ವಿಡಿಯೊ: ಸುಮಂತ್‌ ಪೂಜಾರಿ ನಮ್ಮವನಲ್ಲ ಎಂದ ಬಜರಂಗದಳ

ಮನೆಯ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ- ಆರೋಪಿ ಬಂಧನ
Last Updated 5 ಆಗಸ್ಟ್ 2023, 13:02 IST
ಶೌಚಾಲಯದಲ್ಲಿ ಮಹಿಳೆಯರ ವಿಡಿಯೊ: ಸುಮಂತ್‌ ಪೂಜಾರಿ ನಮ್ಮವನಲ್ಲ ಎಂದ ಬಜರಂಗದಳ

ಪೂರ್ವಗ್ರಹಗಳ ಪ್ರಶ್ನಿಸುವ ಮಾನವೀಯ ಚರ್ಚೆ

‘ಇಸ್ಲಾಮೋಫೋಬಿಕ್’ ಎಂಬ ಪದವಿದೆ. ಧರ್ಮ ಹಿಡಿದು ಕಾರಣಗಳನ್ನು ಹುಡುಕಿ ಹುಡುಕಿ, ಪೂರ್ವಗ್ರಹಗಳಿಂದ ಹಳಿಯುವವರನ್ನು ಹೀಗೆನ್ನುವುದುಂಟು. ‘ಮುಲ್ಕ್’ ಹಿಂದಿ ಸಿನಿಮಾ ಅಂಥವರನ್ನು ನೇರವಾಗಿ ಪ್ರಶ್ನಿಸುತ್ತದೆ. ಆರೋಪಿಗೂ ಅಪರಾಧಿಗೂ ನಡುವೆ ದೊಡ್ಡ ಗೆರೆಯೇ ಇರಬೇಕು ಎಂದು ವಾದಿಸುತ್ತದೆ. ಕುಟುಂಬದ ಒಬ್ಬನು ಭಯೋತ್ಪಾದಕ ಎಂದಮಾತ್ರಕ್ಕೆ ಎಲ್ಲರೂ ಹಾಗಿರಲೇಬೇಕಿಲ್ಲ ಎಂಬ ಸತ್ಯದ ಮೇಲೆ ಮಾರ್ಮಿಕವಾಗಿ ಬೆಳಕು ಚೆಲ್ಲುತ್ತದೆ.
Last Updated 12 ಆಗಸ್ಟ್ 2018, 15:16 IST
ಪೂರ್ವಗ್ರಹಗಳ ಪ್ರಶ್ನಿಸುವ ಮಾನವೀಯ ಚರ್ಚೆ

ತಾರತಮ್ಯಕ್ಕೊಳಗಾದ ಮುಸ್ಲಿಮರ ಕಥೆ ಹೇಳುವ ಸಿನಿಮಾ 'ಮುಲ್ಕ್'!

ಮುಸ್ಲಿಂ ಎಂಬ ಕಾರಣದಿಂದಾಗಿ ತಾರತಮ್ಯಕ್ಕೊಳಗಾಗಿ ಅಸಹಾಯಕರಾದ ಆ ಕುಟುಂಬತಮ್ಮ ದೇಶದ ಮೇಲಿನ ಪ್ರೀತಿ ಮತ್ತು ನಿಷ್ಠೆಯನ್ನು ಸಾಬೀತು ಪಡಿಸಲುಯಾವ ರೀತಿ ಹೆಣಗಾಡುತ್ತದೆ ಎಂಬುದನ್ನು ತೋರಿಸುವ ಮುಲ್ಕ್ ಚಿತ್ರದ ಟ್ರೇಲರ್ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದೆ.
Last Updated 13 ಜುಲೈ 2018, 11:21 IST
ತಾರತಮ್ಯಕ್ಕೊಳಗಾದ ಮುಸ್ಲಿಮರ ಕಥೆ ಹೇಳುವ ಸಿನಿಮಾ 'ಮುಲ್ಕ್'!
ADVERTISEMENT
ADVERTISEMENT
ADVERTISEMENT
ADVERTISEMENT