ಧುರಂಧರ್–2 ಟಿಕೆಟ್ ಬೆಲೆ ಮುಂಬೈನಲ್ಲಿ ₹3,100: ಬೆಂಗಳೂರಿನಲ್ಲೂ ಬಲು ದುಬಾರಿ
Ranveer Singh Dhurandhar: ರಣವೀರ್ ಸಿಂಗ್ ನಟನೆಯ ‘ಧುರಂಧರ್ ದಿ ರಿವೆಂಜ್’ ಸಿನಿಮಾದ ಮುಂಗಡ ಟಿಕೆಟ್ ಮಾರಾಟ ದಾಖಲೆಯ ಬರೆಯುವತ್ತ ಮುನ್ನುಗ್ಗುತ್ತಿದೆ. ಈ ನಡುವೆ ಟಿಕೆಟ್ ಬೆಲೆ ಕೂಡ ಗಗನಕ್ಕೇರುತ್ತಿದೆ.Last Updated 10 ಮಾರ್ಚ್ 2026, 12:43 IST