ಮುಂಬೈನ ಭಾಷೆ ಮರಾಠಿ; ಇತರರು ಇದನ್ನು ಅರ್ಥ ಮಾಡಿಕೊಳ್ಳಬೇಕು: RSS ಮುಖಂಡ ಜೋಶಿ
‘ಮರಾಠಿಯು ಮುಂಬೈನ ಭಾಷೆಯಾಗಿದೆ. ಹೊರಗಿನಿಂದ ಬಂದ ಅನ್ಯಭಾಷಿಗರು ಇದನ್ನು ಅರಿಯಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖಂಡ ಸುರೇಶ್ ಭಯ್ಯಾಜಿ ಜೋಶಿ ಹೇಳಿದ್ದಾರೆ.Last Updated 6 ಮಾರ್ಚ್ 2025, 11:14 IST