ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Mundaragi

ADVERTISEMENT

ಮುಂಡರಗಿ:ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಬೋಧನೆಗೆ ಅತಿಥಿ ಉಪನ್ಯಾಸಕರೇ ಆಸರೆ

ಮುಂಡರಗಿ ಪಟ್ಟಣವು ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು ಮೂರು ಸರ್ಕಾರಿ ಪಿಯು ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಕಲೆ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳನ್ನು ಒಳಗೊಂಡಿರುವ ಪಟ್ಟಣದ ಸರ್ಕಾರಿ ಪಿಯು ಕಾಲೇಜು ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿದೆ.
Last Updated 24 ಮೇ 2024, 5:28 IST
ಮುಂಡರಗಿ:ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಬೋಧನೆಗೆ ಅತಿಥಿ ಉಪನ್ಯಾಸಕರೇ ಆಸರೆ

ಮುಂಡರಗಿ: ರಸ್ತೆಯಲ್ಲೇ ಹರಿಯುವ ಚರಂಡಿ ನೀರು, ಸೌಲಭ್ಯಗಳಿಲ್ಲದೆ ನಲುಗಿದ ಬರದೂರು

ಮೇವುಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರದೂರು ಗ್ರಾಮದಲ್ಲಿ ವಾಹನ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಗತ್ಯ ರಸ್ತೆ, ಸಾರ್ವಜನಿಕರು ಬಳಸಿದ ಗಲೀಜು ನೀರು ಹರಿದು ಹೋಗುವುದಕ್ಕೆ ಸೂಕ್ತ ಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದೆ ಗ್ರಾಮದ ಜನರು ಹಲವು ದಶಕಗಳಿಂದ ಪರದಾಡುತ್ತಿದ್ದಾರೆ.
Last Updated 28 ಫೆಬ್ರುವರಿ 2024, 5:01 IST
ಮುಂಡರಗಿ: ರಸ್ತೆಯಲ್ಲೇ ಹರಿಯುವ ಚರಂಡಿ ನೀರು, ಸೌಲಭ್ಯಗಳಿಲ್ಲದೆ ನಲುಗಿದ ಬರದೂರು

ಮುಂಡರಗಿ: ಸಜ್ಜನ ರಾಜಕಾರಣಿಯಿಂದ 100 ಸಸಿಗಳ ದತ್ತು

ಮಾಜಿ ಸಚಿವ ಎಸ್.ಎಸ್.ಪಾಟೀಲ ಅವರು ಸಚಿವ ಸಂಪುಟದ ಸರ್ವ ಸದಸ್ಯರಿಂದ ಅಕ್ಷರಶಃ ‘ಶರಣ’ ಎನ್ನಿಸಿಕೊಂಡು ಉತ್ತಮ ಆಡಳಿತ ನಡೆಸಿದವರು. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್ ಮೊದಲಾದವರ ಗರಡಿಯಲ್ಲಿ ಸಮರ್ಥವಾಗಿ ಆಡಳಿತ ನಡೆಸಿ ಸೈ ಎನಿಸಿಕೊಂಡಿದ್ದಾರೆ.
Last Updated 13 ಆಗಸ್ಟ್ 2023, 5:12 IST
ಮುಂಡರಗಿ: ಸಜ್ಜನ ರಾಜಕಾರಣಿಯಿಂದ 100 ಸಸಿಗಳ ದತ್ತು

ಮುಂಡರಗಿ ಉತ್ಸವ ಶನಿವಾರ

ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ (ಬೃಂದಾವನ ಸರ್ಕಲ್) ಜೂ.10ರಂದು ಬೆಳಗ್ಗೆ 10ಗಂಟೆಗೆ ಸಾಂಕೇತಿಕವಾಗಿ 'ಮುಂಡರಗಿ ಉತ್ಸವ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಅವರು ಉತ್ಸವದ ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ.
Last Updated 9 ಜೂನ್ 2023, 12:29 IST
fallback

ಮೃತ ರೈತ ಮಹಿಳೆ ಮನೆಗೆ ಸಚಿವ ಶ್ರೀರಾಮುಲು ಭೇಟಿ- ₹ 2 ಲಕ್ಷ ವೈಯಕ್ತಿಕ ನೆರವು

ಅರಣ್ಯ ಇಲಾಖೆ ಸಿಬ್ಬಂದಿ ಬಗರ್ ಹುಕುಂ ಸಾಗುವಳಿದಾರರನ್ನು ತೆರವುಗೊಳಿಸುವ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲ್ಲೂಕಿನ ಕೇಲೂರು ಗ್ರಾಮದ ನಿರ್ಮಲಾ ಪಾಟೀಲ ಅವರ ಮನೆಗೆ ಸಚಿವ ಬಿ.ಶ್ರೀರಾಮುಲು ಭಾನುವಾರ ಭೇಟಿ ನೀಡಿ ಮೃತ ಮಹಿಳೆಯ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
Last Updated 13 ಮಾರ್ಚ್ 2022, 16:15 IST
ಮೃತ ರೈತ ಮಹಿಳೆ ಮನೆಗೆ ಸಚಿವ ಶ್ರೀರಾಮುಲು ಭೇಟಿ- ₹ 2 ಲಕ್ಷ ವೈಯಕ್ತಿಕ ನೆರವು

ಒಂದು ದಿನ‌ ಬ್ರೆಡ್‌ ಮಾತ್ರ ತಿಂದು ಬದುಕಿದ್ದೇವೆ ಅಮ್ಮಾ- ಮುಂಡರಗಿ ವಿದ್ಯಾರ್ಥಿನಿ

‘ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಬ್ರೆಡ್‌ ಮಾತ್ರ ತಿಂದು ಶನಿವಾರದ ದಿನ ಕಳೆದಿದ್ದೇವೆ ಅಮ್ಮಾ. ಹೊಟ್ಟೆನೋವು ತಡೆಯಲು ಆಗುತ್ತಿಲ್ಲ’
Last Updated 27 ಫೆಬ್ರುವರಿ 2022, 19:30 IST
ಒಂದು ದಿನ‌ ಬ್ರೆಡ್‌ ಮಾತ್ರ ತಿಂದು ಬದುಕಿದ್ದೇವೆ ಅಮ್ಮಾ- ಮುಂಡರಗಿ ವಿದ್ಯಾರ್ಥಿನಿ

ಉಕ್ರೇನ್ ಗಡಿ ದಾಟಲು ಭಾರತೀಯ ವಿದ್ಯಾರ್ಥಿಗಳ ಹರಸಾಹಸ

ಉಕ್ರೇನ್ ಹಾಗೂ ರಷ್ಯಾ ಯುದ್ಧದ ಕಾರಣದಿಂದ ಉಕ್ರೇನ್ ತೊರೆದು ತಾಯ್ನಾಡಿಗೆ ಮರಳುತ್ತಿರುವ ವಿದ್ಯಾರ್ಥಿಗಳು ಹಲವು ತೊಂದರೆಗಳನ್ನು ಎದುರಿಸಬೇಕಾಗಿದೆ. ಉಕ್ರೇನ್ ದೇಶದ ಯುರೋಪ್ ಗಡಿಗೆ ಹೊಂದಿಕೊಂಡಿರುವ ರುಮೇನಿಯಾ, ಹಂಗೇರಿ, ಪೋಲೆಂಡ್ ಮೊದಲಾದ ದೇಶಗಳ ಮೂಲಕ ಭಾರತೀಯರನ್ನು ಕರೆತರಲಾಗುತ್ತಿದೆ.
Last Updated 26 ಫೆಬ್ರುವರಿ 2022, 14:31 IST
ಉಕ್ರೇನ್ ಗಡಿ ದಾಟಲು ಭಾರತೀಯ ವಿದ್ಯಾರ್ಥಿಗಳ ಹರಸಾಹಸ
ADVERTISEMENT

ಉಕ್ರೇನ್‌ನಲ್ಲಿ ಸಿಲುಕಿದ ಮುಂಡರಗಿ ವಿದ್ಯಾರ್ಥಿ

ಮುಂಡರಗಿ: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭಗೊಂಡಿದ್ದು, ಮುಂಡರಗಿ ಪಟ್ಟಣದ ಮಹಾಗಣಪತಿ ಬಿಳಿಮಗ್ಗದ ಎಂಬ ವಿದ್ಯಾರ್ಥಿ ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದಾರೆ.
Last Updated 24 ಫೆಬ್ರುವರಿ 2022, 21:45 IST
ಉಕ್ರೇನ್‌ನಲ್ಲಿ ಸಿಲುಕಿದ ಮುಂಡರಗಿ ವಿದ್ಯಾರ್ಥಿ

ಮುಂಡರಗಿ: ಭತ್ತ ಖರೀದಿದಾರರಿಗೆ ಕಾದಿರುವ ರೈತರು

ಭರವಸೆ ನೀಡಿ 100 ದಿನಗಳು ಕಳೆದರೂ ಆರಂಭವಾಗದ ಖರೀದಿ ಕೇಂದ್ರಗಳು
Last Updated 16 ನವೆಂಬರ್ 2021, 4:20 IST
ಮುಂಡರಗಿ: ಭತ್ತ ಖರೀದಿದಾರರಿಗೆ ಕಾದಿರುವ ರೈತರು

ಮುಂಡರಗಿ: ಛೋಪ್ರಾ ಅಂಗಡಿಯಲ್ಲಿ ನಿತ್ಯ ಕನ್ನಡೋತ್ಸವ

ಹಲವು ದಶಕಗಳಿಂದ ಪಟ್ಟಣದ ಎಪಿಎಂಸಿಯಲ್ಲಿ ವ್ಯಾಪಾರ ಮಾಡುತ್ತಿರುವ ರಾಜಸ್ಥಾನ ಮೂಲದ ಮಾರ್ವಾಡಿಗಳಾದ ಗೌತಮಚಂದ್ ಛೋಪ್ರಾ ಹಾಗೂ ಅವರ ಮಕ್ಕಳು ತಮ್ಮ ದೈನಂದಿನ ವ್ಯಾಪಾರ ವಹಿವಾಟುಗಳಲ್ಲಿ ನಿತ್ಯ ಕನ್ನಡದ ಅಂಕಿ– ಸಂಖ್ಯೆಗಳನ್ನು ಬಳಸುತ್ತಿದ್ದಾರೆ
Last Updated 1 ನವೆಂಬರ್ 2021, 6:50 IST
ಮುಂಡರಗಿ: ಛೋಪ್ರಾ ಅಂಗಡಿಯಲ್ಲಿ ನಿತ್ಯ ಕನ್ನಡೋತ್ಸವ
ADVERTISEMENT
ADVERTISEMENT
ADVERTISEMENT