ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Municipal Elections

ADVERTISEMENT

ರಾಯಚೂರು | ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಮೂರು ಸ್ಥಾನಗಳು ಕಾಂಗ್ರೆಸ್‌ ಪಾಲು

ರಾಯಚೂರು ನಗರಸಭೆ, ಸಿಂಧನೂರು ನಗರಸಭೆ ಹಾಗೂ ದೇವದುರ್ಗ ಪುರಸಭೆಯ ತಲಾ ಒಂದೊಂದು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
Last Updated 30 ಡಿಸೆಂಬರ್ 2023, 6:52 IST
ರಾಯಚೂರು | ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಮೂರು ಸ್ಥಾನಗಳು ಕಾಂಗ್ರೆಸ್‌ ಪಾಲು

ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ: ಪಕ್ಷೇತರ, ಕಾಂಗ್ರೆಸ್‌ಗೆ ತಲಾ ಒಂದು ಸ್ಥಾನ

ಚಿಕ್ಕಬಳ್ಳಾಪುರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ
Last Updated 30 ಡಿಸೆಂಬರ್ 2023, 6:24 IST
ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ: ಪಕ್ಷೇತರ, 
ಕಾಂಗ್ರೆಸ್‌ಗೆ ತಲಾ ಒಂದು ಸ್ಥಾನ

ಪುತ್ತೂರು ನಗರಸಭೆ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿಗೆ ತಲಾ ಒಂದು ಸ್ಥಾನ

ಪುತ್ತೂರು ನಗರಸಭೆಯ ಎರಡು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ತಲಾ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
Last Updated 30 ಡಿಸೆಂಬರ್ 2023, 6:12 IST
ಪುತ್ತೂರು ನಗರಸಭೆ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿಗೆ ತಲಾ ಒಂದು ಸ್ಥಾನ

ಸೋಮೇಶ್ವರ ಪುರಸಭೆ‌ ಬಿಜೆಪಿ ತೆಕ್ಕೆಗೆ

ಸೋಮೇಶ್ವರ ಪುರಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಪಡೆದಿದೆ.
Last Updated 30 ಡಿಸೆಂಬರ್ 2023, 5:56 IST
ಸೋಮೇಶ್ವರ ಪುರಸಭೆ‌ ಬಿಜೆಪಿ ತೆಕ್ಕೆಗೆ

ವಿಜಯಪುರ | ಪಟ್ಟಣ ಪಂಚಾಯ್ತಿ, ಪುರಸಭೆ ಚುನಾವಣೆ ಫಲಿತಾಂಶ: ಬಿಜೆಪಿಗೆ ಗೆಲುವು

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣ ಪಂಚಾಯಿತಿಗೆ ನಡೆದಿದ್ದ ಚುನಾವಣೆ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
Last Updated 30 ಡಿಸೆಂಬರ್ 2023, 5:33 IST
ವಿಜಯಪುರ | ಪಟ್ಟಣ ಪಂಚಾಯ್ತಿ, ಪುರಸಭೆ ಚುನಾವಣೆ ಫಲಿತಾಂಶ: ಬಿಜೆಪಿಗೆ ಗೆಲುವು

ಶಿರಾ | ನಗರಸಭೆ ಉಪ ಚುನಾವಣೆ: ಕಾಂಗ್ರೆಸ್‌ಗೆ ಗೆಲುವು

ಶಿರಾ ನಗರಸಭೆಯ 9ನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಅವರು ಬಿಜೆಪಿ ಅಭ್ಯರ್ಥಿ ಮಂಜುನಾಥ್ ವಿರುದ್ಧ 443 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
Last Updated 30 ಡಿಸೆಂಬರ್ 2023, 4:34 IST
ಶಿರಾ | ನಗರಸಭೆ ಉಪ ಚುನಾವಣೆ: ಕಾಂಗ್ರೆಸ್‌ಗೆ ಗೆಲುವು

ಆಗಸ್ಟ್‌ 5ರಂದು ಶಿರಾ ನಗರಸಭೆ ಅಧ್ಯಕ್ಷರ ಚುನಾವಣೆ

ಶಿರಾ: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಆ.5 ರಂದು ಚುನಾವಣೆ ನಡೆಯಲಿದೆ.
Last Updated 4 ಆಗಸ್ಟ್ 2023, 15:46 IST
fallback
ADVERTISEMENT

ಚಿಕ್ಕಬಳ್ಳಾಪುರ | ನಗರಸಭೆ ಅಧ್ಯಕ್ಷ ಸ್ಥಾನ: ಮೀಸಲಾತಿ ಚರ್ಚೆ

ಚುನಾವಣೆಗೆ ಮೂರೇ ತಿಂಗಳು; ಸದಸ್ಯರಲ್ಲಿ ಈಗಲೇ ಗರಿಗೆದರಿದ ಮಾತುಕತೆ
Last Updated 21 ಜನವರಿ 2023, 5:20 IST
ಚಿಕ್ಕಬಳ್ಳಾಪುರ | ನಗರಸಭೆ ಅಧ್ಯಕ್ಷ ಸ್ಥಾನ: ಮೀಸಲಾತಿ ಚರ್ಚೆ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಸ್ವಚ್ಛ ನಗರಕ್ಕಾಗಿ ಮತ ನೀಡಿ ಎಂದ ಕೇಜ್ರಿವಾಲ್

ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) 250 ವಾರ್ಡ್‌ಗಳಿಗೆ ಇಂದು ಮತದಾನ ನಡೆಯುತ್ತಿದೆ.
Last Updated 4 ಡಿಸೆಂಬರ್ 2022, 4:06 IST
ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಸ್ವಚ್ಛ ನಗರಕ್ಕಾಗಿ ಮತ ನೀಡಿ ಎಂದ ಕೇಜ್ರಿವಾಲ್

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಮತದಾನ ಆರಂಭ, ಪೊಲೀಸ್ ಬಿಗಿ ಭದ್ರತೆ

ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) 250 ವಾರ್ಡ್‌ಗಳಿಗೆ ಇಂದು (ಭಾನುವಾರ) ಮತದಾನ ಆರಂಭವಾಗಿದೆ.
Last Updated 4 ಡಿಸೆಂಬರ್ 2022, 2:38 IST
ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಮತದಾನ ಆರಂಭ, ಪೊಲೀಸ್ ಬಿಗಿ ಭದ್ರತೆ
ADVERTISEMENT
ADVERTISEMENT
ADVERTISEMENT