ಸೋಮವಾರ, 25 ಆಗಸ್ಟ್ 2025
×
ADVERTISEMENT

Murder Convict

ADVERTISEMENT

ಪ್ರೀತಿಗೆ ಯಾವುದೇ ಬೇಲಿಯಿಲ್ಲ.. ಕೊಲೆ ಅಪರಾಧಿಗೆ ಮದುವೆಯಾಗಲು ಪೆರೋಲ್

Murder convict marriage: : ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯೊಬ್ಬನಿಗೆ ವಿವಾಹವಾಗಲು ಕೇರಳ ಹೈಕೋರ್ಟ್ ಶುಕ್ರವಾರ 15 ದಿನಗಳ ಪೆರೋಲ್ ನೀಡಿದೆ.
Last Updated 12 ಜುಲೈ 2025, 8:32 IST
ಪ್ರೀತಿಗೆ ಯಾವುದೇ ಬೇಲಿಯಿಲ್ಲ.. ಕೊಲೆ ಅಪರಾಧಿಗೆ ಮದುವೆಯಾಗಲು ಪೆರೋಲ್

ಮಂಗಳೂರು | ಕೋಮುದ್ವೇಷದಿಂದ ಕೊಲೆ: ನಾಲ್ವರಿಗೆ ಜೀವಾವಧಿ ಶಿಕ್ಷೆ

ಕೋಮುದ್ವೇಷದಿಂದ ಕೊಲೆ ಮಾಡಿದ ನಾಲ್ವರು ಅಪರಾಧಿಗಳಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
Last Updated 30 ಏಪ್ರಿಲ್ 2024, 12:46 IST
ಮಂಗಳೂರು | ಕೋಮುದ್ವೇಷದಿಂದ ಕೊಲೆ: ನಾಲ್ವರಿಗೆ ಜೀವಾವಧಿ ಶಿಕ್ಷೆ

3 ವರ್ಷಗಳ ಬಳಿಕ ಮತ್ತೆ ಬಂಧನವಾದ ಕೊಲೆ ಅಪರಾಧಿ

ಪರೋಲ್‌ ಪಡೆದು ಜೈಲಿನಿಂದ ಬಿಡುಗಡೆಯಾಗಿ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಅಪರಾಧಿಯೊಬ್ಬರನ್ನು ಮೂರು ವರ್ಷಗಳ ಬಳಿಕ ದೆಹಲಿ ಪೊಲೀಸರು ಮತ್ತೆ ಬಂಧಿಸಿದ್ದಾರೆ.
Last Updated 22 ಏಪ್ರಿಲ್ 2024, 14:34 IST
3 ವರ್ಷಗಳ ಬಳಿಕ ಮತ್ತೆ ಬಂಧನವಾದ ಕೊಲೆ ಅಪರಾಧಿ

ಯುಎಇನಿಂದ ಭಾರತಕ್ಕೆ ಕೊಲೆ ಆರೋಪಿ ಕರೆತಂದ ಸಿಬಿಐ

ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶುಕ್ರವಾರ ಯುಎಇನಿಂದ ಭಾರತಕ್ಕೆ ಕರೆತರಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಫೆಬ್ರುವರಿ 2024, 14:15 IST
ಯುಎಇನಿಂದ ಭಾರತಕ್ಕೆ ಕೊಲೆ ಆರೋಪಿ ಕರೆತಂದ ಸಿಬಿಐ

ಕುಡಿದ ಮತ್ತಿನಲ್ಲಿ 30 ವರ್ಷ ಹಿಂದಿನ 'ಜೋಡಿ ಕೊಲೆ' ರಹಸ್ಯ ಬಿಚ್ಚಿಟ್ಟ ವ್ಯಕ್ತಿ!

ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮೂವತ್ತು ವರ್ಷದ ಹಿಂದೆ ತಾನು ಮಾಡಿದ 'ಜೋಡಿ ಕೊಲೆ' ರಹಸ್ಯವನ್ನು ಬಹಿರಂಗಗೊಳಿಸಿದ್ದು, ಇದೀಗ ಶಿಕ್ಷೆಗೆ ಒಳಗಾಗಿದ್ದಾನೆ.
Last Updated 18 ಜೂನ್ 2023, 3:11 IST
ಕುಡಿದ ಮತ್ತಿನಲ್ಲಿ 30 ವರ್ಷ ಹಿಂದಿನ 'ಜೋಡಿ ಕೊಲೆ' ರಹಸ್ಯ ಬಿಚ್ಚಿಟ್ಟ ವ್ಯಕ್ತಿ!

ಅಮೆರಿಕ | ನಾಲ್ವರ ಹತ್ಯೆಗೈದ ಅಪರಾಧಿಗೆ 240 ವರ್ಷಗಳ ಕಠಿಣ ಸಜೆ

ಅಮೆರಿಕದ ಇಂಡಿಯಾನಪೊಲಿಸ್‌ನಲ್ಲಿ ನಡೆದ ಮೂವರು ಯುವಕರು ಮತ್ತು ಒಬ್ಬ ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿಗೆ ನ್ಯಾಯಾಲಯವು 240 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
Last Updated 29 ಏಪ್ರಿಲ್ 2023, 2:27 IST
ಅಮೆರಿಕ | ನಾಲ್ವರ ಹತ್ಯೆಗೈದ ಅಪರಾಧಿಗೆ 240 ವರ್ಷಗಳ ಕಠಿಣ ಸಜೆ

Watch: ಈ ಹೆಣ್ಣಿಗೇಕೆ ಗಲ್ಲು ಶಿಕ್ಷೆ? ಸ್ವಾತಂತ್ರ್ಯ ಭಾರತದಲ್ಲಿ ಇದೇ ಮೊದಲು

Last Updated 19 ಫೆಬ್ರುವರಿ 2021, 10:01 IST
fallback
ADVERTISEMENT

ಸ್ನೇಹಿತನ ಕೊಂದಿದ್ದವರಿಗೆ ಜೀವಾವಧಿ ಶಿಕ್ಷೆ

ಕ್ಷುಲ್ಲಕ ಕಾರಣಕ್ಕಾಗಿ ಮಹೇಶ್ ಬಾಬು ಎಂಬುವರನ್ನು ಕೊಲೆ ಮಾಡಿದ್ದ, ಅವರ 9 ಸ್ನೇಹಿತರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 64ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
Last Updated 29 ಜನವರಿ 2019, 20:06 IST
fallback
ADVERTISEMENT
ADVERTISEMENT
ADVERTISEMENT