ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Murdered

ADVERTISEMENT

ಬಂಟ್ವಾಳ: ಬೈಕ್ ಹಾರ್ನ್ ಹಾಕಿದ ಕಾರಣಕ್ಕೆ ಯುವಕನ ಹತ್ಯೆ

ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ತಲಪಾಡಿ ಎಂಬಲ್ಲಿ ಬೈಕ್ ಹಾರ್ನ್ ಹಾಕಿರುವುದನ್ನು ಪ್ರಶ್ನಿಸಿದ ಕಾರಣಕ್ಕೆ ಯುವಕನಕೊಲೆ
Last Updated 5 ಜುಲೈ 2022, 4:33 IST
ಬಂಟ್ವಾಳ: ಬೈಕ್ ಹಾರ್ನ್ ಹಾಕಿದ ಕಾರಣಕ್ಕೆ ಯುವಕನ ಹತ್ಯೆ

ಫ್ಯಾನ್ಸಿ ಆಭರಣ ಖರೀದಿಸಿದ್ದಕ್ಕೆ ಪತ್ನಿ ಕೊಲೆ

ಸಿದ್ದಾಪುರ ಠಾಣೆ ವ್ಯಾಪ್ತಿಯಲ್ಲಿ ನಾಜಿಯಾ (35) ಎಂಬುವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಪತಿ ಶೇಖ್ ಫಾರೂಕ್‌ನನ್ನು (42) ಪೊಲೀಸರು ಬಂಧಿಸಿದ್ದಾರೆ.
Last Updated 6 ನವೆಂಬರ್ 2021, 22:00 IST
ಫ್ಯಾನ್ಸಿ ಆಭರಣ ಖರೀದಿಸಿದ್ದಕ್ಕೆ ಪತ್ನಿ ಕೊಲೆ

ಅಲಯನ್ಸ್​ ವಿ.ವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಹತ್ಯೆ

ರಾತ್ರಿ ವಾಕಿಂಗ್ ಹೋಗಿದ್ದ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಆರ್‌ಟಿ ನಗರದಲ್ಲಿ ನಡೆದಿದೆ.
Last Updated 16 ಅಕ್ಟೋಬರ್ 2019, 20:09 IST
ಅಲಯನ್ಸ್​ ವಿ.ವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಹತ್ಯೆ

ಅಲಯನ್ಸ್ ವಿ.ವಿ ವ್ಯಾಜ್ಯ ಅಯ್ಯಪ್ಪ ದೊರೆ ಹತ್ಯೆಗೆ ಕಾರಣ?

ಕೆಲವು ವರ್ಷಗಳಿಂದ ಅಲಯನ್ಸ್ ವಿಶ್ವವಿಶ್ವವಿದ್ಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಈ ಕಾರಣಕ್ಕೆ ವಿ.ವಿ. ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಆಗಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
Last Updated 16 ಅಕ್ಟೋಬರ್ 2019, 6:13 IST
ಅಲಯನ್ಸ್ ವಿ.ವಿ ವ್ಯಾಜ್ಯ ಅಯ್ಯಪ್ಪ ದೊರೆ ಹತ್ಯೆಗೆ ಕಾರಣ?

ಮಂಗಳೂರು: ದುಷ್ಕರ್ಮಿಗಳು ಕತ್ತರಿಸಿ ತಂದು ಎಸೆದಿರುವ ಮಹಿಳೆಯ ರುಂಡ, ಮುಂಡ ಪತ್ತೆ

ಮಹಿಳೆಯೊಬ್ಬರ ರುಂಡ ಮತ್ತು ಮುಂಡ ಸೇರಿದಂತೆ ದೇಹದ ವಿವಿಧ ಭಾಗಗಳನ್ನು ಕತ್ತರಿಸಿ ತಂದಿರುವ ದುಷ್ಕರ್ಮಿಗಳು, ಕದ್ರಿ ಉದ್ಯಾನದ ಬಳಿಯ ಗೂಡಂಗಡಿ ಮತ್ತು ನಂದಿಗುಡ್ಡ ಸ್ಮಶಾನದ ಬಳಿ ಎಸೆದು ಹೋಗಿದ್ದಾರೆ. ಭಾನುವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 12 ಮೇ 2019, 10:14 IST
ಮಂಗಳೂರು: ದುಷ್ಕರ್ಮಿಗಳು ಕತ್ತರಿಸಿ ತಂದು ಎಸೆದಿರುವ ಮಹಿಳೆಯ ರುಂಡ, ಮುಂಡ ಪತ್ತೆ
ADVERTISEMENT
ADVERTISEMENT
ADVERTISEMENT
ADVERTISEMENT