ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Murugesh Nirani

ADVERTISEMENT

Video | ಬಿಜೆಪಿ ನಾಯಕರ ತಿಕ್ಕಾಟ, ವೇದಿಕೆ ಮೇಲೆ ಯತ್ನಾಳ –ನಿರಾಣಿ ವಾಗ್ವಾದ!

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 9 ವರ್ಷದ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯು, ವಿಧಾನಸಭಾ ಸೋಲಿನ ಪರಾಮರ್ಶೆ ಸಭೆಯಾಗಿ ಮಾರ್ಪಡಾಯಿತು.
Last Updated 26 ಜೂನ್ 2023, 12:42 IST
Video | ಬಿಜೆಪಿ ನಾಯಕರ ತಿಕ್ಕಾಟ, ವೇದಿಕೆ ಮೇಲೆ ಯತ್ನಾಳ –ನಿರಾಣಿ ವಾಗ್ವಾದ!

Karnataka Assembly Election 2023| ಬೀಳಗಿ ಕ್ಷೇತ್ರದ ಅಭ್ಯರ್ಥಿಗಳ ಸಂದರ್ಶನ

ಬೀಳಗಿ ವಿಧಾನಸಭಾ ಕ್ಷೇತ್ರವು ಬೀಳಗಿ, ಬಾಗಲಕೋಟೆ, ಬಾದಾಮಿ ತಾಲ್ಲೂಕಿನ ಹಳ್ಳಿಗಳನ್ನು ಒಳಗೊಂಡಿರುವ ದೊಡ್ಡ ಕ್ಷೇತ್ರಗಳಲ್ಲಿ ಒಂದು. ಬಿಜೆಪಿಯಿಂದ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಕಾಂಗ್ರೆಸ್‌ನಿಂದ ಜೆ.ಟಿ. ಪಾಟೀಲ ಸ್ಪರ್ಧಿಸಿದ್ದಾರೆ.
Last Updated 29 ಏಪ್ರಿಲ್ 2023, 18:38 IST
Karnataka Assembly Election 2023| ಬೀಳಗಿ ಕ್ಷೇತ್ರದ ಅಭ್ಯರ್ಥಿಗಳ ಸಂದರ್ಶನ

ಮೋದಿ ವಿಷಸರ್ಪವಲ್ಲ, ನೀಲಕಂಠ: ನಿರಾಣಿ

ಪ್ರಧಾನಿ ಮೋದಿಯವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಮತ್ತೆ ತನ್ನ ಕೀಳು ಸಂಸ್ಕೃತಿ ಪ್ರದರ್ಶಿಸಿದೆ. ಮೋದಿ ಅವರು ಭಯೋತ್ಪಾದನೆಯ ಅಪತ್ತಿನಿಂದ ದೇಶವನ್ನು ಪಾರು ಮಾಡಿದ ನೀಲಕಂಠ ಎಂದು ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಹೇಳಿದರು.
Last Updated 29 ಏಪ್ರಿಲ್ 2023, 15:04 IST
ಮೋದಿ ವಿಷಸರ್ಪವಲ್ಲ, ನೀಲಕಂಠ: ನಿರಾಣಿ

ವಿಧಾನಸಭೆ ಚುನಾವಣೆ | ಮುರುಗೇಶ ನಿರಾಣಿ ನಾಮಪತ್ರ ಸಲ್ಲಿಕೆ

ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮುರುಗೇಶ ನಿರಾಣಿ ನಾಮಪತ್ರ‌ ಸಲ್ಲಿಸಿದರು.
Last Updated 13 ಏಪ್ರಿಲ್ 2023, 6:12 IST
ವಿಧಾನಸಭೆ ಚುನಾವಣೆ | ಮುರುಗೇಶ ನಿರಾಣಿ ನಾಮಪತ್ರ ಸಲ್ಲಿಕೆ

ಬೊಮ್ಮಾಯಿ ಸಿಎಂ ಆದ್ರೆ ತಪ್ಪೇನಿಲ್ಲ: ಸಚಿವ ಮುರುಗೇಶ ನಿರಾಣಿ

ಬೊಮ್ಮಾಯಿ ಸಿಎಂ ಆದ್ರೆ ತಪ್ಪೇನಿಲ್ಲ: ಸಚಿವ ಮುರುಗೇಶ ನಿರಾಣಿ
Last Updated 26 ಮಾರ್ಚ್ 2023, 16:10 IST
ಬೊಮ್ಮಾಯಿ ಸಿಎಂ ಆದ್ರೆ ತಪ್ಪೇನಿಲ್ಲ: ಸಚಿವ ಮುರುಗೇಶ ನಿರಾಣಿ

ಮೀಸಲಾತಿ ಹಂಚಿಕೆ | ಸಾಮಾಜಿಕ ನ್ಯಾಯದ ದಿಕ್ಸೂಚಿಯಾಗಿದೆ: ಮುರುಗೇಶ ನಿರಾಣಿ

‘ವೀರಶೈವ– ಲಿಂಗಾಯತ ಸಮಾಜದ ಮೀಸಲಾತಿಯನ್ನು ಶೇ 5ರಿಂದ 7ಕ್ಕೆ ಹಾಗೂ ಒಕ್ಕಲಿಗರ ಮೀಸಲಾತಿಯನ್ನು ಶೇ 4ರಿಂದ 6ಕ್ಕೆ ಏರಿಸಲಾಗಿದೆ. ಒಳ ಮೀಸಲಾತಿ ಜಾರಿಗೆ ತಂದು ಎಲ್ಲರಿಗೂ ನ್ಯಾಯ ಕಲ್ಪಿಸಲಾಗಿದೆ. ಸಾಮಾಜಿಕ ನ್ಯಾಯದ ದಿಕ್ಸೂಚಿಯಾಗಿರುವ ಈ ನಿರ್ಧಾರದಿಂದ, ಎಲ್ಲಾ ಸಮುದಾಯಗಳು ಸಂತಸಗೊಂಡಿವೆ’ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.
Last Updated 26 ಮಾರ್ಚ್ 2023, 7:57 IST
ಮೀಸಲಾತಿ ಹಂಚಿಕೆ | ಸಾಮಾಜಿಕ ನ್ಯಾಯದ ದಿಕ್ಸೂಚಿಯಾಗಿದೆ: ಮುರುಗೇಶ ನಿರಾಣಿ

ನೂರು ಕಿಲೊ ಮೀಟರ್‌ಗೊಂದು ವಿಮಾನ ನಿಲ್ದಾಣ: ಸಚಿವ ಮುರುಗೇಶ್ ನಿರಾಣಿ

‘ಪ್ರವಾಸೋದ್ಯಮ ಹಾಗೂ ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದಾಗಿ ರಾಜ್ಯದಲ್ಲಿ 100 ಕಿಲೋ ಮೀಟರ್‌ ವ್ಯಾಪ್ತಿಗೊಂದು ವಿಮಾನನಿಲ್ದಾಣ ನಿರ್ಮಿಸಲಾಗುವುದು’ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
Last Updated 17 ಮಾರ್ಚ್ 2023, 14:45 IST
ನೂರು ಕಿಲೊ ಮೀಟರ್‌ಗೊಂದು ವಿಮಾನ ನಿಲ್ದಾಣ: ಸಚಿವ ಮುರುಗೇಶ್ ನಿರಾಣಿ
ADVERTISEMENT

ಫಾಕ್ಸ್‌ಕಾನ್‌ ಹೂಡಿಕೆ ನಿಶ್ಚಿತ: ಸಚಿವ ಮುರುಗೇಶ ನಿರಾಣಿ

ರಾಜ್ಯದಲ್ಲಿ ಫಾಕ್ಸ್‌ಕಾನ್‌ ಕಂಪನಿ ಹೂಡಿಕೆ ಮಾಡುವುದು ನಿಶ್ಚಿತ. ಎಷ್ಟು ಪ್ರಮಾಣದ ಹೂಡಿಕೆ ಆಗಲಿದೆ ಎಂಬುದು ಇನ್ನಷ್ಟೇ ನಿರ್ಧಾರವಾಗಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
Last Updated 6 ಮಾರ್ಚ್ 2023, 19:45 IST
ಫಾಕ್ಸ್‌ಕಾನ್‌ ಹೂಡಿಕೆ ನಿಶ್ಚಿತ: ಸಚಿವ ಮುರುಗೇಶ ನಿರಾಣಿ

ಮರಿತಿಬ್ಬೇಗೌಡ– ನಿರಾಣಿ ಜಟಾಪಟಿ

ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಭಿವೃದ್ಧಿಪಡಿಸಿದ ಕೈಗಾರಿಕಾ ಬಡಾವಣೆಗಳಲ್ಲಿ ಬ್ರಿಗೇಡ್‌ ಕಂಪನಿಗೆ ಜಮೀನು ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಮತ್ತು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ನಡುವೆ ಮಂಗಳವಾರ ವಿಧಾನ ಪರಿಷತ್‌ನಲ್ಲಿ ಜಟಾಪಟಿಗೆ ಕಾರಣವಾಯಿತು.
Last Updated 21 ಫೆಬ್ರವರಿ 2023, 22:00 IST
ಮರಿತಿಬ್ಬೇಗೌಡ– ನಿರಾಣಿ ಜಟಾಪಟಿ

KKRDB ಅಧಿಕಾರಿಗಳೊಂದಿಗೆ ಶೀಘ್ರ ಸಭೆ: ‘ಪ್ರಜಾವಾಣಿ’ ವರದಿಗೆ ನಿರಾಣಿ ಸ್ಪಂದನೆ

‘ಪ್ರಜಾವಾಣಿ’ ವರದಿಗೆ ಸಚಿವ ಮುರುಗೇಶ ನಿರಾಣಿ ಸ್ಪಂದನೆ
Last Updated 26 ಜನವರಿ 2023, 19:33 IST
KKRDB ಅಧಿಕಾರಿಗಳೊಂದಿಗೆ ಶೀಘ್ರ ಸಭೆ: ‘ಪ್ರಜಾವಾಣಿ’ ವರದಿಗೆ ನಿರಾಣಿ ಸ್ಪಂದನೆ
ADVERTISEMENT
ADVERTISEMENT
ADVERTISEMENT