ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Music video

ADVERTISEMENT

ನೋರಾ ಫತೇಹಿ 'ಡ್ಯಾನ್ಸ್ ಮೇರಿ..' ಹಾಡಿಗೆ ರಷ್ಯಾ ಪುಟಾಣಿಯ ಹೆಜ್ಜೆ; ವಿಡಿಯೊ ವೈರಲ್

ಬಾಲಿವುಡ್‌ನಲ್ಲಿ ಡ್ಯಾನ್ಸಿಂಗ್‌ ಸ್ಟಾರ್‌ ಆಗಿ ಗುರುತಿಸಿಕೊಂಡಿರುವ ನೋರಾ ಫತೇಹಿ ಅವರ ನೃತ್ಯದ ವಿಡಿಯೊಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸುತ್ತಿವೆ. ಇತ್ತೀಚಿನ 'ಡ್ಯಾನ್ಸ್‌ ಮೇರಿ ರಾಣಿ' ಮ್ಯೂಸಿಕ್‌ ವಿಡಿಯೊ ಟ್ರೆಂಡ್‌ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ.
Last Updated 30 ಜನವರಿ 2022, 12:18 IST
ನೋರಾ ಫತೇಹಿ 'ಡ್ಯಾನ್ಸ್ ಮೇರಿ..' ಹಾಡಿಗೆ ರಷ್ಯಾ ಪುಟಾಣಿಯ ಹೆಜ್ಜೆ; ವಿಡಿಯೊ ವೈರಲ್

ಗಾಯಕನಾದ ಸಲ್ಮಾನ್‌ ಖಾನ್‌; ಇಲ್ಲಿದೆ 'ಡ್ಯಾನ್ಸ್‌ ವಿತ್‌ ಮಿ' ಟೀಸರ್‌

ನಟ ಸಲ್ಮಾನ್‌ ಖಾನ್ ತಮ್ಮ ಹೊಸ ಮ್ಯೂಸಿಕ್‌ ವಿಡಿಯೊದ ಟೀಸರ್‌ ಹಂಚಿಕೊಂಡಿದ್ದಾರೆ. ಸಾಜಿದ್‌ ಖಾನ್‌ ಸಂಗೀತ ಸಂಯೋಜನೆ ಮಾಡಿರುವ ಹಾಡನ್ನು ಸ್ವತಃ ಸಲ್ಮಾನ್‌ ಖಾನ್‌ ಹಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 'ಡ್ಯಾನ್ಸ್‌ ವಿತ್‌ ಮಿ' ಟೀಸರ್‌ ನೋಡಿರುವ ಅಭಿಮಾನಿಗಳು, ಸಲ್ಲು ಬಾಯ್‌ ಹೊಸ ಅವತಾರಕ್ಕೆ ಸಲಾಂ ಹೊಡೆದಿದ್ದಾರೆ.
Last Updated 28 ಜನವರಿ 2022, 10:56 IST
ಗಾಯಕನಾದ ಸಲ್ಮಾನ್‌ ಖಾನ್‌; ಇಲ್ಲಿದೆ 'ಡ್ಯಾನ್ಸ್‌ ವಿತ್‌ ಮಿ' ಟೀಸರ್‌

ಹಾಡು ಕೇಳಿ: ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ, ಒಂದಿನಾ ಲಾಸ್ಟ್‌ ಕುಡ್ದುಬುಡ್ತಿನಿ

ಎಣ್ಣೆ ಗಾಯಕ ಎಂದೇ ಖ್ಯಾತರಾಗಿರುವ ನವೀನ್‌ ಸಜ್ಜು ಮತ್ತೆ ಎಣ್ಣೆ ಬಾಟ್ಲಿ ಹಿಡ್ಕೊಂಡು ನಾಳೆಯಿಂದ ಎಣ್ಣೆ ಕುಡಿಯೊದಿಲ್ಲ ಎಂದು ಹೇಳುತ್ತಿದ್ದಾರೆ.
Last Updated 31 ಡಿಸೆಂಬರ್ 2019, 10:56 IST
ಹಾಡು ಕೇಳಿ: ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ, ಒಂದಿನಾ ಲಾಸ್ಟ್‌ ಕುಡ್ದುಬುಡ್ತಿನಿ

ಮ್ಯೂಸಿಕ್‌ ವಿಡಿಯೊದಲ್ಲಿ ವಿಕ್ಕಿ

‘ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌’ ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಕ್ಕಿ ಕೌಶಲ್‌ ಈಗ ಹೊಸ ಪ್ರಯೋಗಗಳಿಗೆ ಸಜ್ಜಾಗಿದ್ದಾರೆ.
Last Updated 19 ಆಗಸ್ಟ್ 2019, 19:31 IST
ಮ್ಯೂಸಿಕ್‌ ವಿಡಿಯೊದಲ್ಲಿ ವಿಕ್ಕಿ
ADVERTISEMENT
ADVERTISEMENT
ADVERTISEMENT
ADVERTISEMENT