ಭಾನುವಾರ, 11 ಜನವರಿ 2026
×
ADVERTISEMENT

Muslim League

ADVERTISEMENT

ಲೋಕಸಭೆಯಲ್ಲಿ ‘ವಂದೇ ಮಾತರಂ‘ ಗೀತೆಯ ಜಾಡು: ಜಗಳ ಜೋರು

Vande Mataram: ‘ವಂದೇ ಮಾತರಂ‘ ಗೀತೆಗೆ 150 ವರ್ಷ ತುಂಬಿದ ಕಾರಣ ಲೋಕಸಭೆಯಲ್ಲಿ ಸೋಮವಾರ ನಡೆದ ವಿಶೇಷ ಚರ್ಚೆಯು ಆಡಳಿತ ಹಾಗೂ ವಿಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪಕ್ಕೆ ವೇದಿಕೆಯಾಯಿತು.
Last Updated 8 ಡಿಸೆಂಬರ್ 2025, 17:10 IST
ಲೋಕಸಭೆಯಲ್ಲಿ ‘ವಂದೇ ಮಾತರಂ‘ ಗೀತೆಯ ಜಾಡು: ಜಗಳ ಜೋರು

ಟಿಪ್ಪು ಜಯಂತಿ ಕೈಬಿಟ್ಟರೆ ಮುಸ್ಲಿಂ ಶಾಸಕರು ರಾಜೀನಾಮೆ ನೀಡಲಿ: ಮುಸ್ಲಿಂ ಲೀಗ್‌

‘ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬಿಜೆಪಿಯವರ ವಿರೋಧಕ್ಕೆ ಮಣಿದು, ಎರಡು ವರ್ಷಗಳಿಂದ ಟಿಪ್ಪು ಜಯಂತಿ ಆಚರಿಸುವುದನ್ನು ನಿಲ್ಲಿಸಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸಿದೆ.‌
Last Updated 4 ನವೆಂಬರ್ 2025, 12:29 IST
ಟಿಪ್ಪು ಜಯಂತಿ ಕೈಬಿಟ್ಟರೆ ಮುಸ್ಲಿಂ ಶಾಸಕರು ರಾಜೀನಾಮೆ ನೀಡಲಿ: ಮುಸ್ಲಿಂ ಲೀಗ್‌

ವಂಚಕರನ್ನು ನಂಬಬೇಡಿ, ಇಸ್ರೇಲಿಗಳಂತೆ ದೇಶಪ್ರೇಮಿಗಳಾಗಿ: ಮಧ್ಯಪ್ರದೇಶ CM ಯಾದವ್

‘ತಮ್ಮ ನೆಲವನ್ನು ಮರಳಿ ಪಡೆಯಲು ಇಸ್ರೇಲಿಗಳು 2 ಸಾವಿರ ವರ್ಷ ಕಾಯಬೇಕಾಯಿತು. ಆದರೂ ವರ್ಷಕ್ಕೊಮ್ಮೆ ಸೇರಿ ದೇಶಕ್ಕಾಗಿ ದುಡಿಯುವ ಪ್ರತಿಜ್ಞೆ ಮಾಡುವ ಅವರ ಪರಿ ಭಾರತೀಯರಿಗೂ ಮಾದರಿ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ್ ಬುಧವಾರ ಹೇಳಿದ್ದಾರೆ.
Last Updated 14 ಆಗಸ್ಟ್ 2024, 14:02 IST
ವಂಚಕರನ್ನು ನಂಬಬೇಡಿ, ಇಸ್ರೇಲಿಗಳಂತೆ ದೇಶಪ್ರೇಮಿಗಳಾಗಿ: ಮಧ್ಯಪ್ರದೇಶ CM ಯಾದವ್

ಪ್ರಣಾಳಿಕೆ ಬಗ್ಗೆ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಖಂಡನೆ: ಚುನಾವಣಾ ಆಯೋಗಕ್ಕೆ ದೂರು

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕರ ನಿಯೋಗವು ಸೋಮವಾರ ಮೋದಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
Last Updated 8 ಏಪ್ರಿಲ್ 2024, 11:41 IST
ಪ್ರಣಾಳಿಕೆ ಬಗ್ಗೆ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಖಂಡನೆ:  ಚುನಾವಣಾ ಆಯೋಗಕ್ಕೆ ದೂರು

ರಾಮಮಂದಿರ ಕುರಿತು ಐಯುಎಂಎಲ್ ಅಧ್ಯಕ್ಷರ ಹೇಳಿಕೆ: ವಿವಾದ

ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ (ಐಯುಎಂಎಲ್‌) ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಸಾದಿಕ್‌ ಅಲಿ ಶಿಹಾಬ್ ತಂಗಳ್ ಅವರು ಅಯೋಧ್ಯೆ ರಾಮಮಂದಿರ ಕುರಿತು ನೀಡಿದ ಹೇಳಿಕೆ ಕೇರಳದಲ್ಲಿ ವಿವಾದಕ್ಕೆ ಕಾರಣವಾಗಿದೆ.
Last Updated 4 ಫೆಬ್ರುವರಿ 2024, 15:42 IST
ರಾಮಮಂದಿರ ಕುರಿತು ಐಯುಎಂಎಲ್ ಅಧ್ಯಕ್ಷರ ಹೇಳಿಕೆ: ವಿವಾದ

ತೆಹ್ರೀಕ್–ಎ–ಹುರಿಯತ್, ಮುಸ್ಲಿಂ ಲೀಗ್ ಆಸ್ತಿ ಜಪ್ತಿಗೆ ಕೇಂದ್ರ ನಿರ್ದೇಶನ

ಪಾಕಿಸ್ತಾನ ಪರ ಪ್ರತ್ಯೇಕತಾವಾದಿ ಸಂಘಟನೆ ತೆಹ್ರೀಕ್–ಎ–ಹುರಿಯತ್ (ಟಿಇಎಚ್‌) ಮತ್ತು ಪ್ರತ್ಯೇಕತಾವಾದಿ ಮುಖಂಡ ಮಸರತ್ ಆಲಂ ನೇತೃತ್ವದ ಮುಸ್ಲಿಂ ಲೀಗ್ ಸಂಘಟನೆಗಳ ಎಲ್ಲಾ ಆಸ್ತಿಗಳನ್ನು ಜಪ್ತಿ ಮಾಡುವಂತೆ ಕೇಂದ್ರ ಸರ್ಕಾರವು ಜಮ್ಮು–ಕಾಶ್ಮೀರ ಆಡಳಿತಕ್ಕೆ ಗುರುವಾರ ನಿರ್ದೇಶನ ನೀಡಿದೆ.
Last Updated 11 ಜನವರಿ 2024, 14:22 IST
ತೆಹ್ರೀಕ್–ಎ–ಹುರಿಯತ್, ಮುಸ್ಲಿಂ ಲೀಗ್ ಆಸ್ತಿ ಜಪ್ತಿಗೆ ಕೇಂದ್ರ ನಿರ್ದೇಶನ

ಕೇರಳ | ಮುಸ್ಲಿಂ ಲೀಗ್ ರ‍್ಯಾಲಿಯಲ್ಲಿ ಹಿಂದು ವಿರೋಧಿ ಘೋಷಣೆ: ಬಿಜೆಪಿ ಕಿಡಿ

ಕೇರಳದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿರುದ್ಧ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌)ನ ಯುವ ಘಟಕ, ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಹಿಂದು ವಿರೋಧಿ ಘೋಷಣೆ ಕೂಗಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
Last Updated 26 ಜುಲೈ 2023, 10:39 IST
ಕೇರಳ | ಮುಸ್ಲಿಂ ಲೀಗ್ ರ‍್ಯಾಲಿಯಲ್ಲಿ ಹಿಂದು ವಿರೋಧಿ ಘೋಷಣೆ: ಬಿಜೆಪಿ ಕಿಡಿ
ADVERTISEMENT

ತಾಲಿಬಾನ್‌ ವಿರುದ್ಧ ಪೋಸ್ಟ್‌: ಮುಸ್ಲಿಂ ಲೀಗ್‌ ಶಾಸಕನಿಗೆ ಬೆದರಿಕೆ ಪತ್ರ

ಅಫ್ಗಾನಿಸ್ತಾನ ಜನತೆಯ ವಿರುದ್ಧ ತಾಲಿಬಾನ್‌ ನಡೆಸಿದ ಕ್ರೌರ್ಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವೊಂದನ್ನು ಪೋಸ್ಟ್‌ ಮಾಡಿದ್ದ ಮುಸ್ಲಿಂ ಲೀಗ್‌ ಶಾಸಕ ಎಂ.ಕೆ.ಮುನೀರ್‌ ಅವರಿಗೆ ಬುಧವಾರ ಅನಾಮಧೇಯ ಬೆದರಿಕೆ ಪತ್ರವೊಂದು ಬಂದಿದೆ.
Last Updated 26 ಆಗಸ್ಟ್ 2021, 1:54 IST
ತಾಲಿಬಾನ್‌ ವಿರುದ್ಧ ಪೋಸ್ಟ್‌: ಮುಸ್ಲಿಂ ಲೀಗ್‌ ಶಾಸಕನಿಗೆ ಬೆದರಿಕೆ ಪತ್ರ

ಮುಸ್ಲಿಂ ಲೀಗ್‌‌ ಕಾರ್ಯಕರ್ತನ ಹತ್ಯೆ

ಕೇರಳ ವಿಧಾನಸಭಾ ಚುನಾವಣೆಗೆ ಮಂಗಳವಾರ ನಡೆದ ಮತದಾನದ ನಂತರ, ರಾಜ್ಯದ ಹಲವೆಡೆ ಹಿಂಸಾಚಾರ ನಡೆದಿದೆ.
Last Updated 7 ಏಪ್ರಿಲ್ 2021, 23:23 IST
fallback

ಪಾಕ್‌ ಮಾಜಿ ಪ್ರಧಾನಿ ಷರೀಫ್ ಪುತ್ರಿ ಮರಿಯಂ‌ ನವಾಜ್ ವಿರುದ್ಧ ಭಯೋತ್ಪಾದನೆ ಪ್ರಕರಣ

ಗೂಂಡಾಗಿರಿ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪದಡಿ ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌(ಪಿಎಂಎಲ್‌–ಎನ್‌) ಉಪಾಧ್ಯಕ್ಷೆಯಾಗಿರುವ ಮರ್ಯಾಮ್‌ ನವಾಜ್‌ ಹಾಗೂ ಆಕೆಯ ಪಕ್ಷದ 300 ಕಾರ್ಯಕರ್ತರ ವಿರುದ್ಧ ಭಯೋತ್ಪಾದನೆ ಪ್ರಕರಣವನ್ನು ಶುಕ್ರವಾರ ದಾಖಲಿಸಲಾಗಿದೆ.
Last Updated 4 ಸೆಪ್ಟೆಂಬರ್ 2020, 14:47 IST
ಪಾಕ್‌ ಮಾಜಿ ಪ್ರಧಾನಿ ಷರೀಫ್ ಪುತ್ರಿ ಮರಿಯಂ‌ ನವಾಜ್ ವಿರುದ್ಧ ಭಯೋತ್ಪಾದನೆ ಪ್ರಕರಣ
ADVERTISEMENT
ADVERTISEMENT
ADVERTISEMENT