ರಾಯಚೂರು| ಕೃಷಿ ಬೆಳವಣಿಗೆಗೆ ವಿಜ್ಞಾನ, ತಂತ್ರಜ್ಞಾನದ ಬಳಕೆ ಪೂರಕ: ಸಚಿವ ಬೋಸರಾಜು
Science Conference: ರಾಯಚೂರಿನಲ್ಲಿ ನಡೆದ 6ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಸಚಿವ ಎನ್.ಎಸ್. ಬೋಸರಾಜು, ಕೃಷಿ ಬೆಳವಣಿಗೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆಯು ಪೂರಕವಾಗಿದೆ ಎಂದು ಹೇಳಿದರು.Last Updated 20 ಸೆಪ್ಟೆಂಬರ್ 2025, 5:20 IST