ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Naatu Naatu

ADVERTISEMENT

'ನಾಟು ನಾಟು' ಹಾಡಿಗೆ ಹೆಜ್ಜೆ ಹಾಕುತ್ತಿರುವ ಅಮೆರಿಕನ್ನರು: ಮೋದಿ ಭಾಷಣದ ಮುಖ್ಯಾಂಶಗಳು

Modi In USA: ಅಮೆರಿಕದಲ್ಲಿ ಜನಪ್ರಿಯ ಗಳಿಸುತ್ತಿರುವ ಕ್ರಿಕೆಟ್: ಪ್ರಧಾನಿ ಮೋದಿ
Last Updated 23 ಜೂನ್ 2023, 4:57 IST
'ನಾಟು ನಾಟು' ಹಾಡಿಗೆ ಹೆಜ್ಜೆ ಹಾಕುತ್ತಿರುವ ಅಮೆರಿಕನ್ನರು: ಮೋದಿ ಭಾಷಣದ ಮುಖ್ಯಾಂಶಗಳು

‘ನಾಟು ನಾಟು’ ಹಾಡಿಗೆ ಆಸ್ಕರ್: ರಾಮ್ ಚರಣ್‌ಗೆ ಅದ್ದೂರಿ ಸ್ವಾಗತ, ಇಂದು ಮೋದಿ ಭೇಟಿ

‘ನಾಟು ನಾಟು’ ಕೇವಲ ನಮ್ಮ ಹಾಡಾಗಿಲ್ಲ, ಪ್ರತಿಯೊಬ್ಬ ಭಾರತೀಯನ ಹಾಡಾಗಿದೆ. ‘ಆರ್‌ಆರ್‌ಆರ್‌’ ಸಿನಿಮಾವನ್ನು ವೀಕ್ಷಿಸಿದ್ದಕ್ಕಾಗಿ ಮತ್ತು ‘ನಾಟು ನಾಟು’ ಹಾಡನ್ನು ಸೂಪರ್‌ಹಿಟ್ ಮಾಡಿದ ಸಿನಿಪ್ರಿಯರಿಗೆ ಧನ್ಯವಾದಗಳು ಎಂದು ನಟ ರಾಮ್ ಚರಣ್ ಹೇಳಿದ್ದಾರೆ.
Last Updated 17 ಮಾರ್ಚ್ 2023, 7:12 IST
‘ನಾಟು ನಾಟು’ ಹಾಡಿಗೆ ಆಸ್ಕರ್: ರಾಮ್ ಚರಣ್‌ಗೆ ಅದ್ದೂರಿ ಸ್ವಾಗತ, ಇಂದು ಮೋದಿ ಭೇಟಿ

‘ನಾಟು ನಾಟು’ ಗೀತೆ ರಚನೆಕಾರ ಯಾರು?: ವಿಜಯೇಂದ್ರ ಪ್ರಸಾದ್ ಎಂದರೆ ಗೋಯಲ್!

ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಗೋಯಲ್, ‘ನಾಟು ನಾಟು’ಗೀತರಚನೆಕಾರ ನಮ್ಮ ರಾಜ್ಯಸಭಾ ಸಹೋದ್ಯೋಗಿ(ವಿಜಯೇಂದ್ರ ಪ್ರಸಾದ್ ಅವರ ಬಗ್ಗೆ) ಎಂದು ಹೇಳಿದರು. ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ, ಗೌರವ ಮತ್ತು ಘನತೆಯನ್ನು ತಂದುಕೊಟ್ಟ ಆ ಹೆಸರುಗಳನ್ನು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಗೆ ನಾಮಕರಣ ಮಾಡಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
Last Updated 14 ಮಾರ್ಚ್ 2023, 8:58 IST
‘ನಾಟು ನಾಟು’ ಗೀತೆ ರಚನೆಕಾರ ಯಾರು?: ವಿಜಯೇಂದ್ರ ಪ್ರಸಾದ್ ಎಂದರೆ ಗೋಯಲ್!

ಭಾರತಕ್ಕೆ ಡಬಲ್ ‘ಆಸ್ಕರ್’; ನಾಟು ನಾಟು ಗೀತೆ, ದಿ ಎಲಿಫೆಂಟ್ ವಿಸ್ಪರರ್ಸ್‌ಗೆ ಗರಿ

ದೇಶದ ಸಿನಿಮಾರಂಗದಲ್ಲಿ ಸೋಮವಾರ ಇತಿಹಾಸ ಸೃಷ್ಟಿಯಾಗಿದ್ದು, ಒಂದು ಕಿರು ಸಾಕ್ಷ್ಯಚಿತ್ರ ಮತ್ತು ಸಿನಿಮಾ ಹಾಡು ಆಸ್ಕರ್ ಅಂಗಳದಲ್ಲಿ ಮೋಡಿ ಮಾಡಿವೆ. ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರು ಸಾಕ್ಷ್ಯಚಿತ್ರವು 95ನೇ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದೆ. ತೆಲುಗಿನ ‘ಆರ್‌ಆರ್‌ಆರ್‌’ ಚಿತ್ರದ ‘ನಾಟು ನಾಟು’ ಅತ್ಯುತ್ತಮ ಗೀತೆ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ.
Last Updated 13 ಮಾರ್ಚ್ 2023, 20:32 IST
ಭಾರತಕ್ಕೆ ಡಬಲ್ ‘ಆಸ್ಕರ್’; ನಾಟು ನಾಟು ಗೀತೆ, ದಿ ಎಲಿಫೆಂಟ್ ವಿಸ್ಪರರ್ಸ್‌ಗೆ ಗರಿ

‘ನಾಟು-ನಾಟು’, ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಧನೆಗೆ ಅಮಿತ್ ಶಾ ಶ್ಲಾಘನೆ

ನವದೆಹಲಿ: ತೆಲುಗು ಚಲನಚಿತ್ರ ‘ಆರ್‌ಆರ್‌ಆರ್‌’ನ ಹಾಡು ‘ನಾಟು–ನಾಟು’ ಮತ್ತು ತಮಿಳು ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದು, ಇದು ಭಾರತೀಯ ಚಿತ್ರರಂಗಕ್ಕೆ ಮಹತ್ವದ ದಿನವಾಗಿದೆ ಎಂದು ಹೇಳಿದ್ದಾರೆ.
Last Updated 13 ಮಾರ್ಚ್ 2023, 9:50 IST
‘ನಾಟು-ನಾಟು’, ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಧನೆಗೆ ಅಮಿತ್ ಶಾ ಶ್ಲಾಘನೆ

Oscars 2023 | ನಾಟು ನಾಟು ಹಾಡಿಗೆ ಆಸ್ಕರ್‌ ಪ್ರಶಸ್ತಿ

ಎಸ್‌ ಎಸ್‌ ರಾಜಮೌಲಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದ ಹಾಡು
Last Updated 13 ಮಾರ್ಚ್ 2023, 9:26 IST
Oscars 2023 | ನಾಟು ನಾಟು ಹಾಡಿಗೆ ಆಸ್ಕರ್‌ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT
ADVERTISEMENT