ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :

Nagamohan Das

ADVERTISEMENT

ಸಂವಿಧಾನ ಅರಿತವರಿಗೆ ಗೊಂದಲ ಇರಲ್ಲ: ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್

‘ಸಂವಿಧಾನವನ್ನು ಅರ್ಥ ಮಾಡಿಕೊಂಡವರಿಗೆ ಗೊಂದಲ ಇರುವುದಿಲ್ಲ. ಸಂಕಷ್ಟ, ಕ್ಲಿಷ್ಟ ಸಂದರ್ಭಗಳಲ್ಲಿಯೂ ಅವರು ಖಚಿತವಾದ ನಿರ್ಧಾರ ಕೈಗೊಳ್ಳಬಲ್ಲರು’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯಪಟ್ಟರು.
Last Updated 13 ಜುಲೈ 2024, 16:01 IST
ಸಂವಿಧಾನ ಅರಿತವರಿಗೆ ಗೊಂದಲ ಇರಲ್ಲ: ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್

ಶೇ 40 ಲಂಚ ಪ್ರಕರಣ: ತನಿಖೆಗೆ ನ್ಯಾ. ನಾಗಮೋಹನ್‌ದಾಸ್‌ ಸಮಿತಿ

ಬಿಜೆಪಿ ಅವಧಿಯ ಟೆಂಡರ್, ಕಾಮಗಾರಿ– ವರದಿ ನೀಡಲು 30 ದಿನಗಳ ಗಡುವು
Last Updated 17 ಆಗಸ್ಟ್ 2023, 23:38 IST
ಶೇ 40 ಲಂಚ ಪ್ರಕರಣ: ತನಿಖೆಗೆ ನ್ಯಾ. ನಾಗಮೋಹನ್‌ದಾಸ್‌ ಸಮಿತಿ

ಚನ್ನರಾಯಪಟ್ಟಣ | ಸರ್ಕಾರ ಕಾರ್ಪೋರೆಟ್‌ ಪೋಷಿತ ಹುಲಿ: ನಾಗಮೋಹನ ದಾಸ್‌

ಧರಣಿ ನಿರತ ಸ್ಥಳದಲ್ಲಿ ‘ಭೂ ಸ್ವಾಧೀನ ಒಳಸುಳಿಗಳು’ ಪುಸ್ತಕ ಲೋಕಾರ್ಪಣೆ
Last Updated 18 ಜನವರಿ 2023, 11:14 IST
ಚನ್ನರಾಯಪಟ್ಟಣ | ಸರ್ಕಾರ ಕಾರ್ಪೋರೆಟ್‌ ಪೋಷಿತ ಹುಲಿ: ನಾಗಮೋಹನ ದಾಸ್‌

ವಿಧಾನಸೌಧ ನಿರ್ವಹಣೆಗೂ ಹೊರಗುತ್ತಿಗೆ ನೀಡುವ ದಿನಗಳೂ ದೂರವಿಲ್ಲ: ನಾಗಮೋಹನ್ ದಾಸ್‌

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್ ದಾಸ್‌ ಟೀಕೆ
Last Updated 6 ಜನವರಿ 2023, 20:29 IST
ವಿಧಾನಸೌಧ ನಿರ್ವಹಣೆಗೂ ಹೊರಗುತ್ತಿಗೆ ನೀಡುವ ದಿನಗಳೂ ದೂರವಿಲ್ಲ: ನಾಗಮೋಹನ್ ದಾಸ್‌

ಧಾರ್ಮಿಕ ಫರ್ಮಾನು ಪ್ರಜಾಪ್ರಭುತ್ವ ವಿರೋಧಿ: ನಾಗಮೋಹನ ದಾಸ್

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್
Last Updated 9 ಸೆಪ್ಟೆಂಬರ್ 2022, 20:53 IST
ಧಾರ್ಮಿಕ ಫರ್ಮಾನು ಪ್ರಜಾಪ್ರಭುತ್ವ ವಿರೋಧಿ: ನಾಗಮೋಹನ ದಾಸ್

ನಂಬಿಕೆಗೆ ಅರ್ಹವಲ್ಲದ ಸರ್ಕಾರಗಳು: ನ್ಯಾ.ನಾಗಮೋಹನ್ ದಾಸ್‌ ಅಭಿಪ್ರಾಯ

ದೇಶ, ರಾಜ್ಯವನ್ನು ಆಳುತ್ತಿರುವ ಈಗಿನ ಸರ್ಕಾರಗಳು ನಂಬಿಕೆಗೆ ಅರ್ಹವಾಗಿಲ್ಲ. ವಿವಾದಿತ ಕೃಷಿ ಕಾಯ್ದೆಗಳು ರದ್ದಾದರೂ, ಮತ್ತೆ ಜಾರಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಎಚ್ಚರಿಸಿದರು.
Last Updated 16 ಆಗಸ್ಟ್ 2022, 21:28 IST
ನಂಬಿಕೆಗೆ ಅರ್ಹವಲ್ಲದ ಸರ್ಕಾರಗಳು: ನ್ಯಾ.ನಾಗಮೋಹನ್ ದಾಸ್‌ ಅಭಿಪ್ರಾಯ

ಪಠ್ಯಪುಸ್ತಕ ಸಮಿತಿಗೆ ಆಯೋಗದ ಸ್ಥಾನ ಕೊಡಿ: ನ್ಯಾ. ನಾಗಮೋಹನ ದಾಸ್‌ ಒತ್ತಾಯ

ಸಂವಾದದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ಒತ್ತಾಯ
Last Updated 6 ಜುಲೈ 2022, 19:30 IST
ಪಠ್ಯಪುಸ್ತಕ ಸಮಿತಿಗೆ ಆಯೋಗದ ಸ್ಥಾನ ಕೊಡಿ: ನ್ಯಾ. ನಾಗಮೋಹನ ದಾಸ್‌ ಒತ್ತಾಯ
ADVERTISEMENT

ಪೊಲೀಸ್ ಠಾಣೆ ಹೆಚ್ಚಿಸಿದರೆ ಅಪರಾಧ ಸಂಖ್ಯೆ ಕಡಿಮೆಯಾಗುತ್ತಾ?: ನಾಗಮೋಹನ್‌ ದಾಸ್

ಪಠ್ಯ ಪರಿಷ್ಕರಣೆ ಮಾಡಿ, ಇಲ್ಲ ಸಲ್ಲದ್ದನ್ನು ಹಾಕಿ ಜನರ ಮಧ್ಯೆ ವಿಷ ಬಿತ್ತುವ ಪ್ರಕ್ರಿಯೆ ಆರಂಭವಾಗಿದೆ ಎಂದು ನಿವೃತ್ತ ನ್ಯಾಯಾಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್‌ ಇಲ್ಲಿ ಮಂಗಳವಾರ ಆತಂಕ ವ್ಯಕ್ತಪಡಿಸಿದರು.
Last Updated 28 ಜೂನ್ 2022, 11:39 IST
ಪೊಲೀಸ್ ಠಾಣೆ ಹೆಚ್ಚಿಸಿದರೆ ಅಪರಾಧ ಸಂಖ್ಯೆ ಕಡಿಮೆಯಾಗುತ್ತಾ?: ನಾಗಮೋಹನ್‌ ದಾಸ್

‘ಸಂವಿಧಾನ ಉಳಿಸಿಕೊಳ್ಳದಿದ್ದರೆ ಅರಾಜಕತೆ ಸೃಷ್ಟಿ’

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಹೇಳಿಕೆ
Last Updated 21 ಮಾರ್ಚ್ 2022, 3:55 IST
‘ಸಂವಿಧಾನ ಉಳಿಸಿಕೊಳ್ಳದಿದ್ದರೆ ಅರಾಜಕತೆ ಸೃಷ್ಟಿ’

ನಾಗಮೋಹನದಾಸ್‌ ವರದಿ ಜಾರಿಗೆ ದಲಿತ ಹಕ್ಕುಗಳ ಜನಪರ ಸಂಘಟನೆಗಳ ಒಕ್ಕೂಟ ಆಗ್ರಹ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಹೆಚ್ಚಿಸಬೇಕೆಂಬ ಉದ್ದೇಶದಿಂದ ರಚಿಸಿದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ದಲಿತ ಹಕ್ಕುಗಳ ಜನಪರ ಸಂಘಟನೆಗಳ ಒಕ್ಕೂಟದವರು ಸೋಮವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 18 ಅಕ್ಟೋಬರ್ 2021, 9:18 IST
ನಾಗಮೋಹನದಾಸ್‌ ವರದಿ ಜಾರಿಗೆ ದಲಿತ ಹಕ್ಕುಗಳ ಜನಪರ ಸಂಘಟನೆಗಳ ಒಕ್ಕೂಟ ಆಗ್ರಹ
ADVERTISEMENT
ADVERTISEMENT
ADVERTISEMENT