ಕಳಸ ತಾಲ್ಲೂಕಿನ ಕುದುರೆಮುಖದ ಕೆಂಗನಕೊಂಡದಲ್ಲಿ ಭಾನುವಾರ ನಡೆದ ಜನಶಕ್ತಿ ಸಂಘಟನೆಯ ಶಿಬಿರದಲ್ಲಿ ಕಲ್ಕುಳಿ ವಿಠಲ ಹೆಗ್ಡೆ ಮಾತನಾಡಿದರು.
ಒಳಮೀಸಲಾತಿ ಬಗ್ಗೆ ನಾನು ಸರ್ಕಾರಕ್ಕೆ ವರದಿ ಕೊಟ್ಟೆ. ಆದರೆ ಅದನ್ನು ಜಾರಿಗೆ ತರುವಲ್ಲಿ ತಪ್ಪುಗಳು ನಡೆಯುತ್ತಿವೆ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಎಲ್ಲರೂ ನಮಿಸುತ್ತಾರೆ. ಆದರೆ ಒಳಮೀಸಲಾತಿ ವರದಿಯನ್ನು ಸರಿಯಾಗಿ ಜಾರಿ ಮಾಡಲಿಲ್ಲ.