ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kalasa

ADVERTISEMENT

ಕಳಸ | ಖಾಸಗಿ ವಾಹನಗಳಿಂದ ಬಾಡಿಗೆ: ಆಕ್ಷೇಪ

ಕಳಸ: ತಾಲ್ಲೂಕಿನಲ್ಲಿ ಅನೇಕ ಖಾಸಗಿ ವಾಹನಗಳು ಅಕ್ರಮವಾಗಿ ಬಾಡಿಗೆ ಮಾಡುತ್ತಿದ್ದು, ಹಳದಿ ಬೋರ್ಡ್ ವಾಹನಗಳಿಗೆ ತೊಂದರೆ ಆಗುತ್ತಿದೆ. ಇದನ್ನು ನಿಯಂತ್ರಿಸಬೇಕು ಎಂದು ಪಟ್ಟಣದ ಟ್ಯಾಕ್ಸಿ ಹಾಗೂ ಜೀಪ್ ಚಾಲಕರು ಮತ್ತು ಮಾಲೀಕರು ಪೊಲೀಸರಿಗೆ ಮನವಿ ನೀಡಿದ್ದಾರೆ.
Last Updated 15 ಡಿಸೆಂಬರ್ 2023, 14:31 IST
ಕಳಸ | ಖಾಸಗಿ ವಾಹನಗಳಿಂದ ಬಾಡಿಗೆ: ಆಕ್ಷೇಪ

ಅಡಿಕೆ ಸಂಸ್ಕರಣೆ: ಸಹಕಾರ ಸಂಘದ ಹೊಸ ಹೆಜ್ಜೆ, ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ

ಅಡಿಕೆ ಸಂಸ್ಕರಣೆಯ ಕಿರಿಕಿರಿ ಬೇಡ ಎಂದು ಬಹುತೇಕ ಬೆಳೆಗಾರರು ಹಸಿ ಅಡಿಕೆ ಮಾರಾಟ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಕಳಸ ಸಹಕಾರ ಸಂಘವು ಬೆಳೆಗಾರರಿಗೆ ಅಡಿಕೆ ಸಂಸ್ಕರಣೆ ಮಾಡಿಕೊಡುವ ಕೆಲಸ ಆರಂಭಿಸಿದೆ.
Last Updated 8 ಡಿಸೆಂಬರ್ 2023, 6:58 IST
ಅಡಿಕೆ ಸಂಸ್ಕರಣೆ: ಸಹಕಾರ ಸಂಘದ ಹೊಸ ಹೆಜ್ಜೆ, ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ

ಕಳಸ ರೋಟರಿ ಸಂಸ್ಥೆಯಿಂದ ನ್ಯಾಪ್‍ಕಿನ್ ಸುಡುವ ಯಂತ್ರದ ಕೊಡುಗೆ

ರೋಟರಿ ಮತ್ತು ಇನ್ನರ್ ವೀಲ್ ಸಂಸ್ಥೆಗಳು ಬಸರೀಕಟ್ಟೆಯ ಸದ್ಗುರು ಶಾಲೆಗೆ ಶನಿವಾರ ಸಾನಿಟರಿ ನ್ಯಾಪ್‍ಕಿನ್ ಸುಡುವ ಯಂತ್ರ ಕೊಡುಗೆ ನೀಡಿದವು.
Last Updated 12 ಆಗಸ್ಟ್ 2023, 12:45 IST
ಕಳಸ ರೋಟರಿ ಸಂಸ್ಥೆಯಿಂದ ನ್ಯಾಪ್‍ಕಿನ್ ಸುಡುವ ಯಂತ್ರದ ಕೊಡುಗೆ

ಕುದುರೆಮುಖ, ಕಳಸದಲ್ಲಿ ಧಾರಾಕಾರ ಮಳೆ: ಭದ್ರಾ ಒಡಲು ಭರ್ತಿ

ಕಳಸ ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳ ಸತತ ಮಳೆಯಿಂದ ಭದ್ರಾ ನದಿಯ ಒಡಲು ಭರ್ತಿ ಆಗಿದೆ.
Last Updated 23 ಜುಲೈ 2023, 13:52 IST
ಕುದುರೆಮುಖ, ಕಳಸದಲ್ಲಿ ಧಾರಾಕಾರ ಮಳೆ: ಭದ್ರಾ ಒಡಲು ಭರ್ತಿ

ಕಳಸ: ಹದಗೆಟ್ಟ ರಸ್ತೆ; ಮುಜೇಕಾನು ಮಕ್ಕಳಿಗೆ ಶಾಲೆ 'ದೂರ'

ಕಳಸ ಗ್ರಾಮದ ಮಕ್ಕಳಿಗೆ ವಿದ್ಯೆ ಕಲಿಯುವ ಹುಮ್ಮಸ್ಸಿದೆ. ಇದಕ್ಕಾಗಿ ಪ್ರತಿ ದಿನ 20 ಕಿಲೊಮೀಟರ್ ಪ್ರಯಾಣ ಮಾಡಬೇಕಾಗಿದೆ. ಆದರೆ ಬಸ್ ಸೌಕರ್ಯ ಇಲ್ಲದ ಕಾರಣ ಮತ್ತು ಇಲ್ಲಿಗೆ ಬರಲು ಆಟೊ ಚಾಲಕರು ಹಿಂಜರಿಯುತ್ತಿರುವುದರಿಂದ ಶಾಲೆಗೆ ಹೋಗುವುದು ಕಷ್ಟವಾಗುತ್ತಿದೆ. ರಸ್ತೆ ದುರವಸ್ಥೆಯೇ ಈ ಸಂಕಟಕ್ಕೆ ಕಾರಣ.
Last Updated 11 ಜೂನ್ 2023, 23:30 IST
ಕಳಸ: ಹದಗೆಟ್ಟ ರಸ್ತೆ; ಮುಜೇಕಾನು ಮಕ್ಕಳಿಗೆ ಶಾಲೆ 'ದೂರ'

ಕಳಸ: ಸರ್ಕಾರಿ ಶಾಲೆಗೆ ಕಟ್ಟಡ ಕುಸಿತದ ಭೀತಿ

80 ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆ, ಕಾರ್ಮಿಕರ ಮಕ್ಕಳೇ ಹೆಚ್ಚು
Last Updated 20 ಮೇ 2023, 23:34 IST
ಕಳಸ: ಸರ್ಕಾರಿ ಶಾಲೆಗೆ ಕಟ್ಟಡ ಕುಸಿತದ ಭೀತಿ

ಕಳಸದಲ್ಲಿ ಹದಗೆಟ್ಟ ರಸ್ತೆ, ಕೆಟ್ಟು ನಿಂತ ಆಂಬುಲೆನ್ಸ್: ನರಳಿದ ಗರ್ಭಿಣಿ

ಕಳಸ (ಚಿಕ್ಕಮಗಳೂರು): ಹದಗೆಟ್ಟ ರಸ್ತೆಯಿಂದಾಗಿ ಆಂಬುಲೆನ್ಸ್ ಕೆಟ್ಟು ನಿಂತು, ಗರ್ಭಿಣಿಯೊಬ್ಬರು ಭಾನುವಾರ ಯಾತನೆ ಅನುಭವಿಸಿದರು. ಗರ್ಭಿಣಿಯನ್ನು ಹೆರಿಗೆಗಾಗಿ ಕೊಪ್ಪದ ಆಸ್ಪತ್ರೆಗೆ ‘108’ ಆಂಬುಲೆನ್ಸ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. ಹಳುವಳ್ಳಿ ಬಳಿ ಆಕ್ಸೆಲ್ ತುಂಡಾಗಿ ನಿಂತಿತು. ಅದನ್ನು ಕಳಸಕ್ಕೆ ಮತ್ತೊಂದು ವಾಹನದ ಸಹಾಯದಿಂದ ಎಳೆದೊಯ್ದು, ದುರಸ್ತಿ ಮಾಡಿಸಲಾಯಿತು. ಇದಕ್ಕಾಗಿ ಒಂದು ಗಂಟೆ ಹಿಡಿಯಿತು.
Last Updated 12 ಫೆಬ್ರುವರಿ 2023, 21:04 IST
ಕಳಸದಲ್ಲಿ ಹದಗೆಟ್ಟ ರಸ್ತೆ, ಕೆಟ್ಟು ನಿಂತ ಆಂಬುಲೆನ್ಸ್: ನರಳಿದ ಗರ್ಭಿಣಿ
ADVERTISEMENT

ಮಕ್ಕಳನ್ನು ಸೆಳೆದ ಸಿಂಹ, ಚಿಂಪಾಂಜಿ!

ಸಡಗರ ಸಂಭ್ರಮದಿಂದ ನೆರವೇರಿದ ಕಳಸ ಉತ್ಸವ
Last Updated 8 ಫೆಬ್ರುವರಿ 2023, 7:15 IST
ಮಕ್ಕಳನ್ನು ಸೆಳೆದ ಸಿಂಹ, ಚಿಂಪಾಂಜಿ!

ಕಳಸಾ ನಾಲಾ ತಿರುವು ಯೋಜನೆ: 20ರಂದು ಅರಣ್ಯ ಅನುಮೋದನೆ?

ಮಹದಾಯಿ ಯೋಜನೆಯ ಭಾಗವಾದ ಕಳಸಾ ನಾಲಾ ತಿರುವು ಯೋಜನೆಗೆ 26.92 ಹೆಕ್ಟೇರ್‌ ಮೀಸಲು ಅರಣ್ಯ ಬಳಕೆಗೆ ಪರಿಸರ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯದ ಪ್ರಾದೇಶಿಕ ಉನ್ನತಾಧಿಕಾರಿ ಸಮಿತಿಯ (ಆರ್‌ಇಸಿ) ಸಭೆ ಇದೇ 20ರಂದು ಮಧ್ಯಾಹ್ನ 2.30ಕ್ಕೆ ನಿಗದಿಯಾಗಿದೆ.
Last Updated 16 ಜನವರಿ 2023, 21:29 IST
ಕಳಸಾ ನಾಲಾ ತಿರುವು ಯೋಜನೆ: 20ರಂದು ಅರಣ್ಯ ಅನುಮೋದನೆ?

‘ಕೃಷಿ, ತೋಟಗಾರಿಕೆ ಕಚೇರಿಗಳು ಸರ್ಕಾರಿ ಕಟ್ಟಡದಲ್ಲಿ ಇರಲಿ’

ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಕಚೇರಿಗಳು ಸರ್ಕಾರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ ಆಗ್ರಹಿಸಿದ್ದಾರೆ. ಪಟ್ಟಣದ ಕೆ.ಎಂ.ರಸ್ತೆಯಲ್ಲಿ ಬಿಜೆಪಿ ಮುಖಂಡರ ಕಟ್ಟಡದಲ್ಲಿ ಇವರೆಡೂ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ತೋಟಗಾರಿಕಾ ಇಲಾಖೆಯ ಕಚೇರಿಗೆ ಕಳೆದ ತಿಂಗಳಿಂದ ವಿದ್ಯುತ್ ಸಂಪರ್ಕವೂ ಸ್ಥಗಿತ ಆಗಿದೆ. ಈ ಕಚೇರಿಗಳಿಗೆ ಬಿಜೆಪಿ ಕಾರ್ಯಕರ್ತರು ಹೊರತುಪಡಿಸಿ ಉಳಿದವರು ಹೋಗಲು ಮುಜುಗರ ಆಗುತ್ತಿದೆ. ಈ ಬಗ್ಗೆ ಎರಡೂ ಇಲಾಖೆ ಅಧಿಕಾರಿಗಳ ಗಮನ ಸೆಳೆದಿದ್ದೇವೆ ಎಂದು ಶ್ರೇಣಿಕ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2022, 6:59 IST
fallback
ADVERTISEMENT
ADVERTISEMENT
ADVERTISEMENT