ಗುರುವಾರ, 3 ಜುಲೈ 2025
×
ADVERTISEMENT

namaz

ADVERTISEMENT

ಪಾಕಿಸ್ತಾನ: ಉಗ್ರನ ಅಂತಿಮ ಸಂಸ್ಕಾರ ಪ್ರಾರ್ಥನೆಗೆ ಮೌಲ್ವಿಗಳ ನಿರಾಕರಣೆ

Pakistan Militants Clerics: ಪಾಕಿಸ್ತಾನದಲ್ಲಿ ಟಿಟಿಪಿ ಕಮಾಂಡರ್ ಮಿನ್‌ಹಾಜ್ ಅಂತ್ಯಕ್ರಿಯೆ ಪ್ರಾರ್ಥನೆಗೆ ಮೌಲ್ವಿಗಳು ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
Last Updated 4 ಮೇ 2025, 9:35 IST
ಪಾಕಿಸ್ತಾನ: ಉಗ್ರನ ಅಂತಿಮ ಸಂಸ್ಕಾರ ಪ್ರಾರ್ಥನೆಗೆ ಮೌಲ್ವಿಗಳ ನಿರಾಕರಣೆ

ಹಾವೇರಿ | ಮಾರ್ಗಮಧ್ಯೆಯೇ ಬಸ್‌ನಲ್ಲಿ ನಮಾಜ್: ಚಾಲಕ‌ ಅಮಾನತು

ಹಾನಗಲ್‌ನಿಂದ ವಿಶಾಲಗಡಕ್ಕೆ ಹೊರಟಿದ್ದ ಬಸ್ಸನ್ನು ಮಾರ್ಗಮಧ್ಯೆಯೇ ನಿಲ್ಲಿಸಿ ಪ್ರಯಾಣಿಕರ ಆಸನದಲ್ಲಿ ಕುಳಿತು ನಮಾಜ್ ಮಾಡಿ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಚಾಲಕ ಎ.ಆರ್. ಮುಲ್ಲಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 1 ಮೇ 2025, 10:26 IST
ಹಾವೇರಿ | ಮಾರ್ಗಮಧ್ಯೆಯೇ ಬಸ್‌ನಲ್ಲಿ ನಮಾಜ್: ಚಾಲಕ‌ ಅಮಾನತು

ಹಾವೇರಿ | ಬಸ್‌ನಲ್ಲಿ ನಮಾಜ್: ತನಿಖೆಗೆ ಸೂಚನೆ

ಹಾನಗಲ್‌ನಿಂದ ವಿಶಾಲಗಡ್‌ಕ್ಕೆ ಹೋಗುವ ಬಸ್ಸಿನ ಸೀಟಿನಲ್ಲಿಯೇ ಚಾಲಕ ನಯಾಜ್ ಮುಲ್ಲಾ ಅವರು ನಮಾಜ್ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಭದ್ರತಾ ವಿಭಾಗದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
Last Updated 30 ಏಪ್ರಿಲ್ 2025, 23:22 IST
ಹಾವೇರಿ | ಬಸ್‌ನಲ್ಲಿ ನಮಾಜ್: ತನಿಖೆಗೆ ಸೂಚನೆ

ನಮಾಜ್‌ಗೆ ಒತ್ತಾಯ: 8 ಮಂದಿ ವಿರುದ್ಧ ಎಫ್‌ಐಆರ್‌

ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್‌‌) ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ನಮಾಜ್‌ ಮಾಡುವಂತೆ ಒತ್ತಾಯ ಮಾಡಿದ ಆರೋಪದಡಿ ಏಳು ಉಪನ್ಯಾಸಕರು ಮತ್ತು ವಿದ್ಯಾರ್ಥಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 27 ಏಪ್ರಿಲ್ 2025, 14:52 IST
ನಮಾಜ್‌ಗೆ ಒತ್ತಾಯ: 8 ಮಂದಿ ವಿರುದ್ಧ ಎಫ್‌ಐಆರ್‌

ಸಂಭಲ್: ರಸ್ತೆ, ತಾರಸಿಗಳ ಮೇಲೆ ಗುಂಪು ಸೇರುವುದು ನಿಷಿದ್ಧ

ಅಪಘಾತಗಳನ್ನು ತಪ್ಪಿಸಲು, ರಸ್ತೆ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್‌ ಮಾಡುವುದನ್ನು, ಮೇಲ್ಛಾವಣಿಗಳಡಿ ಅಪಾರ ಜನ ಸೇರುವುದನ್ನು ನಿಷೇಧಿಸಲಾಗಿದೆ ಎಂದು ಉತ್ತರ ಪ್ರದೇಶದ ಸಂಭಲ್‌ನ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಶಚಂದ್ರ ಅವರು ಗುರುವಾರ ಹೇಳಿದ್ದಾರೆ.
Last Updated 27 ಮಾರ್ಚ್ 2025, 10:59 IST
ಸಂಭಲ್: ರಸ್ತೆ, ತಾರಸಿಗಳ ಮೇಲೆ ಗುಂಪು ಸೇರುವುದು ನಿಷಿದ್ಧ

ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್: ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ BJP ಶಾಸಕ

‘ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್‌ ಮಾಡುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ; ಕ್ರಮ ಕೈಗೊಳ್ಳಲು BJP ಶಾಸಕ ಕರ್ನೈಲ್ ಸಿಂಗ್ ಆಗ್ರಹ.’
Last Updated 26 ಮಾರ್ಚ್ 2025, 11:38 IST
ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್: ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ BJP ಶಾಸಕ

Holi 2025: ಬಿಗಿ ಭದ್ರತೆ ನಡುವೆ ಸಂಭಲ್‌ನಲ್ಲಿ ಶಾಂತಿಯುತ ಹೋಳಿ ಆಚರಣೆ

ಭಾರಿ ‍ಪೊಲೀಸ್ ಭದ್ರತೆ ನಡುವೆ ಉತ್ತರ ಪ್ರದೇಶದ ಸಂಭಲ್‌ ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
Last Updated 14 ಮಾರ್ಚ್ 2025, 10:59 IST
Holi 2025: ಬಿಗಿ ಭದ್ರತೆ ನಡುವೆ ಸಂಭಲ್‌ನಲ್ಲಿ ಶಾಂತಿಯುತ ಹೋಳಿ ಆಚರಣೆ
ADVERTISEMENT

ನಮಾಜ್‌ಗಾಗಿ ಹೋಳಿ ಆಚರಣೆ ವೇಳೆ ಎರಡು ತಾಸು ವಿರಾಮ ನೀಡಲಿ: ದರ್ಭಂಗಾ ಮೇಯರ್

ರಂಜಾನ್‌ ಅಂಗವಾಗಿ ಮುಸ್ಲಿಮರು ಕೈಗೊಳ್ಳುವ ಪ್ರಾರ್ಥನೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹೋಳಿ ಆಚರಣೆ ವೇಳೆ ಎರಡು ಗಂಟೆ ವಿರಾಮ ನೀಡಬೇಕು ಎಂದು ದರ್ಭಂಗಾ ಮೇಯರ್ ಅಂಜುಮ್‌ ಆರಾ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
Last Updated 12 ಮಾರ್ಚ್ 2025, 15:16 IST
ನಮಾಜ್‌ಗಾಗಿ ಹೋಳಿ ಆಚರಣೆ ವೇಳೆ ಎರಡು ತಾಸು ವಿರಾಮ ನೀಡಲಿ: ದರ್ಭಂಗಾ ಮೇಯರ್

ಅಸ್ಸಾಂ | ಅಧಿವೇಶನ ಅವಧಿಯಲ್ಲಿ ಶುಕ್ರವಾರದ ನಮಾಜ್ ಬ್ರೇಕ್ ಸ್ಥಗಿತಗೊಳಿಸಿದ ಸರ್ಕಾರ

ಅಸ್ಸಾಂನ ವಿಧಾನಸಭೆಯಲ್ಲಿ ಹಲವು ದಶಕಗಳಿಂದ ಪಾಲಿಸಿಕೊಂಡು ಬರಲಾಗುತ್ತಿದ್ದ ಶುಕ್ರವಾರದ ನಮಾಜ್‌ ಬಿಡುವನ್ನು ರದ್ದುಪಡಿಸಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಆದೇಶಿಸಿದೆ.
Last Updated 21 ಫೆಬ್ರುವರಿ 2025, 16:12 IST
ಅಸ್ಸಾಂ | ಅಧಿವೇಶನ ಅವಧಿಯಲ್ಲಿ ಶುಕ್ರವಾರದ ನಮಾಜ್ ಬ್ರೇಕ್ ಸ್ಥಗಿತಗೊಳಿಸಿದ ಸರ್ಕಾರ

ಭಾರತೀನಗರ | ಸಾಮೂಹಿಕ ಪ್ರಾರ್ಥನೆಗೆ ವಿರೋಧ: ಬಂದೋಬಸ್ತ್‌

ಕರೀಂಸಾಬ್‌ ಎಂಬವರ ಮನೆಯಲ್ಲಿ ಮುಸ್ಲಿಂಮರ ಸಾಮೂಹಿಕ ಪ್ರಾರ್ಥನೆಗೆ ಸ್ಥಳೀಯರು ಹಾಗೂ ಬಿಜೆಪಿ, ಜೆಡಿಎಸ್‌ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರಿಂದ, ಶುಕ್ರವಾರ ಬೆಳಿಗ್ಗೆಯಿಂದಲೇ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.
Last Updated 5 ಅಕ್ಟೋಬರ್ 2024, 0:29 IST
ಭಾರತೀನಗರ | ಸಾಮೂಹಿಕ ಪ್ರಾರ್ಥನೆಗೆ ವಿರೋಧ: ಬಂದೋಬಸ್ತ್‌
ADVERTISEMENT
ADVERTISEMENT
ADVERTISEMENT