ಮಂಗಳವಾರ, 3 ಮಾರ್ಚ್ 2026
×
ADVERTISEMENT

Nandi Betta

ADVERTISEMENT

ಚಿಕ್ಕಬಳ್ಳಾಪುರ | ಸಂಭ್ರಮದ ‘ನಂದಿ’ ಜೋಡಿ ರಥೋತ್ಸವ

Bhoga Nandeeshwara: ತಾಲ್ಲೂಕಿನ ನಂದಿ ಗ್ರಾಮದ ಭೋಗ ನಂದೀಶ್ವರ ದೇಗುಲದ ಆವರಣದಲ್ಲಿ ಸೋಮವಾರ ಭೋಗ ನಂದೀಶ್ವರ ಮತ್ತು ಯೋಗ ನಂದೀಶ್ವರ ಜೋಡಿ ರಥೋತ್ಸವದ ಶ್ರದ್ಧೆ, ಭಕ್ತಿ ಮತ್ತು ಅದ್ಧೂರಿಯಿಂದ ನೆರವೇರಿತು. ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ರಥೋತ್ಸವ ಜರುಗಿತು.
Last Updated 17 ಫೆಬ್ರುವರಿ 2026, 4:45 IST
ಚಿಕ್ಕಬಳ್ಳಾಪುರ | ಸಂಭ್ರಮದ ‘ನಂದಿ’ ಜೋಡಿ ರಥೋತ್ಸವ

PHOTOS | ಮಬ್ಬುಗತ್ತಲಿನ, ಇಬ್ಬನಿ ತುಂಬಿದ ನಂದಿ ಬೆಟ್ಟ...

Valentine Day Nandi Hills: ಈ ಬಾರಿ ನಂದಿ ಗಿರಿಧಾಮಕ್ಕೆ ಫೆ.14ರ ಪ್ರೇಮಿಗಳ ದಿನ ಪ್ರವೇಶ ನಿರ್ಬಂಧಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಪ್ರೇಮಿಗಳು, ಪ್ರವಾಸಿಗರು ಗಿರಿಧಾಮಕ್ಕೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಜಿಲ್ಲಾಧಿಕಾರಿ ಈ ಆದೇಶ ನೀಡಿದ್ದಾರೆ.
Last Updated 14 ಫೆಬ್ರುವರಿ 2026, 7:11 IST
PHOTOS | ಮಬ್ಬುಗತ್ತಲಿನ, ಇಬ್ಬನಿ ತುಂಬಿದ ನಂದಿ ಬೆಟ್ಟ...
err

ಚಿಕ್ಕಬಳ್ಳಾಪುರ: ‘ನಂದಿ’ಯಲ್ಲಿ ಸಂಪುಟ ಸಭೆ; ಕನ್ನಡ ಭವನಕ್ಕೆ ನಿಶಾನೆ

2025ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಮುಖ ವಿದ್ಯಮಾನಗಳು
Last Updated 28 ಡಿಸೆಂಬರ್ 2025, 2:54 IST
ಚಿಕ್ಕಬಳ್ಳಾಪುರ: ‘ನಂದಿ’ಯಲ್ಲಿ ಸಂಪುಟ ಸಭೆ; ಕನ್ನಡ ಭವನಕ್ಕೆ ನಿಶಾನೆ

ಚಿಕ್ಕಬಳ್ಳಾಪುರ: ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಲಗ್ಗೆ

Tourist Rush: ಚಿಕ್ಕಬಳ್ಳಾಪುರ: ನಂದಿಬೆಟ್ಟಕ್ಕೆ ಭಾನುವಾರ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದರು. ಇದರಿಂದ ಕಿಲೋಮೀಟರ್‌ಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು. ನಿಯಂತ್ರಿಸಲು ಸಾಧ್ಯವಾಗದಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ ಕಾರಣ ಟಿಕೆಟ್ ಕೌಂಟರ್‌ಗಳ ಮುಂದೆ ದಟ್ಟಣೆ ಹೆಚ್ಚಿತ್ತು.
Last Updated 18 ಆಗಸ್ಟ್ 2025, 6:21 IST
ಚಿಕ್ಕಬಳ್ಳಾಪುರ: ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಲಗ್ಗೆ

ಬೆಂಗಳೂರು ನಗರ ವಿವಿಗೆ ಮನಮೋಹನ್ ಸಿಂಗ್ ಹೆಸರು

ಹೆಸರು ಬದಲಾವಣೆಗೆ ಹಸಿರು ನಿಶಾನೆ ತೋರಿದ ಸಚಿವ ಸಂಪುಟ ಸಭೆ
Last Updated 2 ಜುಲೈ 2025, 12:50 IST
ಬೆಂಗಳೂರು ನಗರ ವಿವಿಗೆ ಮನಮೋಹನ್ ಸಿಂಗ್ ಹೆಸರು

ಭಾಗ್ಯನಗರವಾದ ಬಾಗೇಪಲ್ಲಿ, ಗ್ರಾಮಾಂತರ ಇನ್ನು ಬೆಂಗಳೂರು ಉತ್ತರ: ಸಂಪುಟ ನಿರ್ಧಾರ

Cabinet Decision: ನಂದಿಬೆಟ್ಟದ ಸಚಿವ ಸಂಪುಟ ಸಭೆಯಲ್ಲಿ ಗ್ರಾಮಾಂತರ ಜಿಲ್ಲೆಗೆ 'ಬೆಂಗಳೂರು ಉತ್ತರ', ಬಾಗೇಪಲ್ಲಿಗೆ 'ಭಾಗ್ಯನಗರ' ಎಂದು ಮರುನಾಮಕರಣಕ್ಕೆ ಸಚಿವ ಸಂಪುಟ ತೀರ್ಮಾನ
Last Updated 2 ಜುಲೈ 2025, 12:39 IST
ಭಾಗ್ಯನಗರವಾದ ಬಾಗೇಪಲ್ಲಿ, ಗ್ರಾಮಾಂತರ ಇನ್ನು ಬೆಂಗಳೂರು ಉತ್ತರ: ಸಂಪುಟ ನಿರ್ಧಾರ

ಚಿಕ್ಕಬಳ್ಳಾಪುರ: ‘ನಂದಿ’ ಸಂಪುಟ ಸಭೆಯತ್ತ ಜಿಲ್ಲೆಯ ಚಿತ್ತ

ಬೆಂಗಳೂರು ಉತ್ತರ ವಿವಿ ಕ್ಯಾಂಪಸ್ ಕಾಮಗಾರಿಗೆ ದೊರೆಯುವುದೇ ಹಣ, ಬದಲಾಗಲಿದೆಯೇ ಬಾಗೇಪಲ್ಲಿ ಹೆಸರು
Last Updated 2 ಜುಲೈ 2025, 5:14 IST
ಚಿಕ್ಕಬಳ್ಳಾಪುರ: ‘ನಂದಿ’ ಸಂಪುಟ ಸಭೆಯತ್ತ ಜಿಲ್ಲೆಯ ಚಿತ್ತ
ADVERTISEMENT

ನಂದಿಬೆಟ್ಟಕ್ಕೆ ನಿರ್ಬಂಧ 9ರವರೆಗೆ ವಿಸ್ತರಣೆ

ಶನಿವಾರ, ಭಾನುವಾರ ಮಾತ್ರ ಪ್ರವೇಶ
Last Updated 2 ಮೇ 2025, 6:06 IST
ನಂದಿಬೆಟ್ಟಕ್ಕೆ ನಿರ್ಬಂಧ 9ರವರೆಗೆ ವಿಸ್ತರಣೆ

Nandi Hills: ನಂದಿ ಬೆಟ್ಟದಲ್ಲಿ ರೋಪ್‌ ವೇಗೆ ವಿರೋಧ

‘ನಂದಿ ಬೆಟ್ಟ ಉಳಿಸಲು ರಾಜ್ಯ ಸರ್ಕಾರ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಇದರ ಬದಲು ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ’ ಎಂದು ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ ಹೇಳಿದರು.
Last Updated 24 ಮಾರ್ಚ್ 2025, 15:27 IST
Nandi Hills: ನಂದಿ ಬೆಟ್ಟದಲ್ಲಿ ರೋಪ್‌ ವೇಗೆ ವಿರೋಧ

ಚಿಕ್ಕಬಳ್ಳಾಪುರ: ಪ್ರವಾಸಿಗರಿಂದ ತುಂಬಿ ತುಳುಕಿದ ನಂದಿ

ನಂದಿಗಿರಿಧಾಮದ ಹಾದಿಯಲ್ಲಿ ಭಾರಿ ಸಂಚಾರ ದಟ್ಟಣೆ
Last Updated 25 ಡಿಸೆಂಬರ್ 2024, 15:18 IST
ಚಿಕ್ಕಬಳ್ಳಾಪುರ: ಪ್ರವಾಸಿಗರಿಂದ ತುಂಬಿ ತುಳುಕಿದ ನಂದಿ
ADVERTISEMENT
ADVERTISEMENT
ADVERTISEMENT