ಸಚಿವ ಸಂಪುಟ ಸಭೆ: ಜುಲೈ 3ರವರೆಗೆ ನಂದಿಬೆಟ್ಟ, ಸ್ಕಂದಗಿರಿ ಪ್ರವೇಶ ನಿರ್ಬಂಧ
ಚಿಕ್ಕಬಳ್ಳಾಪುರ ತಾಲ್ಲೂಕಿನ ಐತಿಹಾಸಿಕ ನಂದಿಗಿರಿಧಾಮದಲ್ಲಿ ಜುಲೈ 2ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಂದಿಗಿರಿಧಾಮ ಮತ್ತು ಪ್ರಸಿದ್ಧ ಚಾರಣತಾಣ ಸ್ಕಂದಗಿರಿಗೆ ಜುಲೈ 3ರ ಮಧ್ಯಾಹ್ನ 2ರವರೆಗೆ ಪ್ರವಾಸಿಗರು ಹಾಗೂ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. Last Updated 30 ಜೂನ್ 2025, 18:56 IST