ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :

Nandigram

ADVERTISEMENT

Nandigram Violence | ಮಮತಾರನ್ನು ಟೀಕಿಸಿದ ಗವರ್ನರ್: ವರದಿ ಸಲ್ಲಿಸಲು ಸೂಚನೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿರುವ ರಾಜ್ಯಪಾಲ ಸಿ.ವಿ. ಆನಂದ ಬೋಸ್, ರಾಜ್ಯ ಸರ್ಕಾರ ಪ್ರಾಯೋಜಿತ ಹಿಂಸಾಚಾರದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 24 ಮೇ 2024, 6:12 IST
Nandigram Violence | ಮಮತಾರನ್ನು ಟೀಕಿಸಿದ ಗವರ್ನರ್: ವರದಿ ಸಲ್ಲಿಸಲು ಸೂಚನೆ

ಹಿಂಸಾಚಾರ ಪ್ರಕರಣ: ಸತತ 2ನೇ ದಿನ ಸಂದೇಶ್‌ಖಾಲಿಗೆ ಭೇಟಿ ನೀಡಿದ NHRC

ಭೂಕಬಳಿಕೆ ಆರೋಪದ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಶನಿವಾರ ಸತತ 2ನೇ ದಿನ ಸಂದೇಶ್‌ಖಾಲಿಗೆ ಭೇಟಿ ನೀಡಿದೆ.
Last Updated 24 ಫೆಬ್ರುವರಿ 2024, 7:42 IST
ಹಿಂಸಾಚಾರ ಪ್ರಕರಣ: ಸತತ 2ನೇ ದಿನ ಸಂದೇಶ್‌ಖಾಲಿಗೆ ಭೇಟಿ ನೀಡಿದ NHRC

ಮಮತಾ ಬ್ಯಾನರ್ಜಿ ತಕರಾರು ಅರ್ಜಿ: ‘ಸುಪ್ರೀಂ’ ಮೆಟ್ಟಿಲೇರಿದ ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ಪಶ್ಚಿಮ ಬಂಗಾಳದಿಂದ ಬೇರೆ ರಾಜ್ಯಗಳಿಗೆ ವರ್ಗಾಯಿಸುವಂತೆ ಕೋರಿ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 14 ಜುಲೈ 2021, 19:31 IST
ಮಮತಾ ಬ್ಯಾನರ್ಜಿ ತಕರಾರು ಅರ್ಜಿ: ‘ಸುಪ್ರೀಂ’ ಮೆಟ್ಟಿಲೇರಿದ ಸುವೇಂದು ಅಧಿಕಾರಿ

ದೂರಿನಲ್ಲಿರುವ ಆರೋಪಗಳಲ್ಲಿ ಸತ್ಯಾಂಶಗಳಿಲ್ಲ: ಮಮತಾ ವಿರುದ್ಧ ಆಯೋಗ ಕ್ರಮ?

ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಬೋಯಾಲ್‌ ಮತಗಟ್ಟೆಯಲ್ಲಿ ಏಪ್ರಿಲ್ 1ರ ಮತದಾನದಂದು ಹೊರಗಿನ ವ್ಯಕ್ತಿಗಳು ಇದ್ದರು ಎಂದು ಮಮತಾ ಬ್ಯಾನರ್ಜಿ ಅವರು ಮಾಡಿದ್ದ ಆರೋಪ ಮತ್ತು ಅವರು ನೀಡಿದ್ದ ದೂರನ್ನು ಚುನಾವಣಾ ಆಯೋಗವು ತಿರಸ್ಕರಿಸಿದೆ. ಈ ದೂರಿನಲ್ಲಿ ಸತ್ಯಾಂಶ ಇಲ್ಲ ಎಂದು ಆಯೋಗ ಹೇಳಿದೆ.
Last Updated 4 ಏಪ್ರಿಲ್ 2021, 17:46 IST
ದೂರಿನಲ್ಲಿರುವ ಆರೋಪಗಳಲ್ಲಿ ಸತ್ಯಾಂಶಗಳಿಲ್ಲ: ಮಮತಾ ವಿರುದ್ಧ ಆಯೋಗ ಕ್ರಮ?

ನಂದಿಗ್ರಾಮದಲ್ಲಿ ಮಮತಾ ಸೋಲುತ್ತಾರೆಂದು ಅವರ ಆಪ್ತರೇ ಹೇಳಿದ್ದಾರೆ: ಜೆ.ಪಿ. ನಡ್ಡಾ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 'ನಂದಿಗ್ರಾಮದಲ್ಲಿ ಸೋಲುತ್ತಾರೆ'. ಹಾಗಾಗಿಯೇ ಬೇರೆಡೆ ಸ್ಪರ್ಧಿಸಲು 'ಮತ್ತೊಂದು ಕ್ಷೇತ್ರವನ್ನು ಹುಡುಕುತ್ತಿದ್ದಾರೆ' ಎಂದು ಅವರ ಆಪ್ತರೇ ತಿಳಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಾಗ್ದಾಳಿ ನಡೆಸಿದ್ದಾರೆ.
Last Updated 3 ಏಪ್ರಿಲ್ 2021, 7:17 IST
ನಂದಿಗ್ರಾಮದಲ್ಲಿ ಮಮತಾ ಸೋಲುತ್ತಾರೆಂದು ಅವರ ಆಪ್ತರೇ ಹೇಳಿದ್ದಾರೆ: ಜೆ.ಪಿ. ನಡ್ಡಾ

ನಂದಿಗ್ರಾಮ ಸಂಘರ್ಷ: ಮಮತಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ

ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ನಿನ್ನೆ (ಗುರುವಾರ) ನಡೆದ ಘಟನಾವಳಿಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
Last Updated 2 ಏಪ್ರಿಲ್ 2021, 14:29 IST
ನಂದಿಗ್ರಾಮ ಸಂಘರ್ಷ: ಮಮತಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ

ದೂರುಗಳಿಗೆ ಸ್ಪಂದಿಸದ ಚುನಾವಣಾ ಆಯೋಗ: ಮಮತಾ ಬ್ಯಾನರ್ಜಿ ವಾಗ್ದಾಳಿ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ
Last Updated 1 ಏಪ್ರಿಲ್ 2021, 10:27 IST
ದೂರುಗಳಿಗೆ ಸ್ಪಂದಿಸದ ಚುನಾವಣಾ ಆಯೋಗ: ಮಮತಾ ಬ್ಯಾನರ್ಜಿ ವಾಗ್ದಾಳಿ
ADVERTISEMENT

ಪಶ್ಚಿಮ ಬಂಗಾಳ: ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನ ಸಾವು

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
Last Updated 1 ಏಪ್ರಿಲ್ 2021, 7:19 IST
ಪಶ್ಚಿಮ ಬಂಗಾಳ: ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನ ಸಾವು

ಪಶ್ಚಿಮ ಬಂಗಾಳ ಮತದಾನ: ನಂದಿಗ್ರಾಮದಲ್ಲೇ ಬೀಡುಬಿಟ್ಟ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಚುನಾವಣೆ
Last Updated 1 ಏಪ್ರಿಲ್ 2021, 7:03 IST
ಪಶ್ಚಿಮ ಬಂಗಾಳ ಮತದಾನ: ನಂದಿಗ್ರಾಮದಲ್ಲೇ ಬೀಡುಬಿಟ್ಟ ಮಮತಾ ಬ್ಯಾನರ್ಜಿ

ನಂದಿಗ್ರಾಮ: ಮಮತಾಗೆ ಸೋಲು ಖಚಿತ–ಸುವೇಂದು ವಿಶ್ವಾಸ

ಬೈಕ್‌ನಲ್ಲಿ ಬಂದು ಮತ ಚಲಾವಣೆ
Last Updated 1 ಏಪ್ರಿಲ್ 2021, 5:19 IST
ನಂದಿಗ್ರಾಮ: ಮಮತಾಗೆ ಸೋಲು ಖಚಿತ–ಸುವೇಂದು ವಿಶ್ವಾಸ
ADVERTISEMENT
ADVERTISEMENT
ADVERTISEMENT