ನಂದಿನಿ ತುಪ್ಪ ಲೀಟರ್‌ಗೆ ₹90 ದುಬಾರಿ: ಬೆಣ್ಣೆ ದರವೂ ಕೆ.ಜಿಗೆ ₹38 ಹೆಚ್ಚಳ
Ghee Butter Rate: ನಂದಿನಿ ತುಪ್ಪದ ದರವನ್ನು ಪ್ರತಿ ಲೀಟರ್ ₹700ಕ್ಕೆ ಹಾಗೂ ಬೆಣ್ಣೆ ದರವನ್ನು ₹610ಕ್ಕೆ ಏರಿಸಲಾಗಿದೆ. ಕೆಎಂಎಫ್ ಆರ್ಥಿಕ ಹೊಂದಾಣಿಕೆಗೆ ಈ ನಿರ್ಧಾರ ಕೈಗೊಂಡಿದ್ದು, ಹೋಟೆಲ್ ಹಾಗೂ ಬೇಕರಿ ದರಗಳು ಕೂಡಾ ಏರಿಕೆಯಾಗಬಹುದು.Last Updated 5 ನವೆಂಬರ್ 2025, 15:51 IST