ನಾರಾಯಣ ಗುರು ನಿಗಮಕ್ಕೆ ₹100 ಕೋಟಿ ನೀಡಲು ಬಿಜೆಪಿಯ ರಾಜೇಶ್ ನಾಯಕ್ ಒತ್ತಾಯ
Karnataka Assembly Demand: ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಕನಿಷ್ಠ ₹100 ಕೋಟಿ ಅನುದಾನ ನೀಡಬೇಕು ಎಂದು ಶಾಸಕರು ಒತ್ತಾಯಿಸಿದ್ದು, ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.Last Updated 11 ಮಾರ್ಚ್ 2026, 15:42 IST