ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nashik

ADVERTISEMENT

ಭಾರತದ ಅತಿ ಉದ್ದದ ಸಮುದ್ರ ಸೇತುವೆ 'ಅಟಲ್ ಸೇತು' ಲೋಕಾರ್ಪಣೆಗೊಳಿಸಲಿರುವ ಪ್ರಧಾನಿ

ನಾಸಿಕ್‌ನಲ್ಲಿ ಯುವಜನೋತ್ಸವವನ್ನು ಉದ್ಘಾಟನೆ ಸೇರಿದಂತೆ ಮಹಾರಾಷ್ಟ್ರದಲ್ಲಿ ಹಲವು ಯೋಜನೆಗಳಿಗೆ ಚಾಲನೆ
Last Updated 12 ಜನವರಿ 2024, 6:08 IST
ಭಾರತದ ಅತಿ ಉದ್ದದ ಸಮುದ್ರ ಸೇತುವೆ 'ಅಟಲ್ ಸೇತು' ಲೋಕಾರ್ಪಣೆಗೊಳಿಸಲಿರುವ ಪ್ರಧಾನಿ

ನಾಸಿಕ್ ಬಳಿ ಕಾರು–ಟ್ರಕ್ ಅಪಘಾತ: ಐವರು ಸಾವು

ಕಾರು ಮತ್ತು ಟ್ರಕ್ ನಡುವೆ ನಡೆದ ಅಪಘಾತದಲ್ಲಿ ಐವರು ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮನ್ಮಾಡ್–ಯೋಲಾ ರಸ್ತೆಯಲ್ಲಿ ನಡೆದಿದೆ.
Last Updated 27 ನವೆಂಬರ್ 2023, 3:22 IST
ನಾಸಿಕ್ ಬಳಿ ಕಾರು–ಟ್ರಕ್ ಅಪಘಾತ: ಐವರು ಸಾವು

ಮುಂಬೈ: ಗೋರಕ್ಷಕರಿಂದ ಯುವಕನ ಹತ್ಯೆ 

ನಾಸಿಕ್ ಜಿಲ್ಲೆಯಲ್ಲಿ ಗೋ ಕಳ್ಳಸಾಗಣೆ ಆರೋಪದ ಮೇಲೆ ಯುವಕನೊಬ್ಬನನ್ನು ‘ಗೋರಕ್ಷಕರ’ ಗುಂಪು ಥಳಿಸಿ ಕೊಂದಿದೆ.
Last Updated 14 ಜೂನ್ 2023, 16:26 IST
 ಮುಂಬೈ: ಗೋರಕ್ಷಕರಿಂದ ಯುವಕನ ಹತ್ಯೆ 

ಮಹಾರಾಷ್ಟ್ರ | ಟ್ರಕ್‌ಗೆ ಬಸ್ ಡಿಕ್ಕಿ; ಬೆಂಕಿ ಹೊತ್ತಿ 12 ಸಾವು, 43 ಮಂದಿಗೆ ಗಾಯ

ಮುಂಬೈಗೆ ಹೊರಟಿದ್ದ ಖಾಸಗಿ ಬಸ್‌ವೊಂದು ಸರಕು ಸಾಗಾಣೆಯ ಟ್ರಕ್‌ಗೆ ಡಿಕ್ಕಿಹೊಡೆದು, ಬಳಿಕ ಹೊತ್ತಿ ಉರಿದಿದೆ. ಇದರಿಂದಾಗಿ ಬಸ್‌ನಲ್ಲಿದ್ದ ಎರಡು ವರ್ಷದ ಮಗು ಸೇರಿ ಒಟ್ಟು 12 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. 43 ಜನ ಗಾಯಗೊಂಡಿದ್ದಾರೆ.
Last Updated 8 ಅಕ್ಟೋಬರ್ 2022, 13:37 IST
ಮಹಾರಾಷ್ಟ್ರ | ಟ್ರಕ್‌ಗೆ ಬಸ್ ಡಿಕ್ಕಿ; ಬೆಂಕಿ ಹೊತ್ತಿ 12 ಸಾವು, 43 ಮಂದಿಗೆ ಗಾಯ

ರಾಣೆ ಹೇಳಿಕೆ ಖಂಡಿಸಿ ಶಿವಸೇನಾ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಕಲ್ಲು ತೂರಾಟ

ಕೇಂದ್ರ ಸಚಿವ ನಾರಾಯಣ ರಾಣೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನೀಡಿರುವ ಹೇಳಿಕೆ ಖಂಡಿಸಿ ಶಿವಸೇನಾ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
Last Updated 24 ಆಗಸ್ಟ್ 2021, 6:36 IST
ರಾಣೆ ಹೇಳಿಕೆ ಖಂಡಿಸಿ ಶಿವಸೇನಾ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಕಲ್ಲು ತೂರಾಟ

ಬಿಗಿ ಭದ್ರತೆ ಹೊಂದಿರುವ ನಾಸಿಕ್‌ನ ನೋಟು ಮುದ್ರಣಾಲಯದಿಂದ ಹಣ ಕಳವು!

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ‘ಕರೆನ್ಸಿ ನೋಟ್‌ ಪ್ರೆಸ್‌’(ಸಿಎನ್‌ಪಿ) ನಿಂದ ಅಪರಿಚಿತರು ಕಳೆದ ಐದು ತಿಂಗಳುಗಳಲ್ಲಿ ₹5 ಲಕ್ಷ ಮೌಲ್ಯದ ನೋಟುಗಳನ್ನು ಕದ್ದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 13 ಜುಲೈ 2021, 16:56 IST
ಬಿಗಿ ಭದ್ರತೆ ಹೊಂದಿರುವ ನಾಸಿಕ್‌ನ ನೋಟು ಮುದ್ರಣಾಲಯದಿಂದ ಹಣ ಕಳವು!

ನಾಸಿಕ್ ಆಸ್ಪತ್ರೆ ಆಮ್ಲಜನಕ ಪೂರೈಕೆ ವ್ಯತ್ಯಯ: ಎಫ್‌ಐಆರ್‌ ದಾಖಲು

ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿ 22 ರೋಗಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಅಪರಿಚತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.
Last Updated 22 ಏಪ್ರಿಲ್ 2021, 21:20 IST
ನಾಸಿಕ್ ಆಸ್ಪತ್ರೆ ಆಮ್ಲಜನಕ ಪೂರೈಕೆ ವ್ಯತ್ಯಯ: ಎಫ್‌ಐಆರ್‌ ದಾಖಲು
ADVERTISEMENT

ವಿಶ್ವದಲ್ಲಿಯೇ ಮೊದಲ ಬ್ರಾಡ್‌ಗೇಜ್‌ ರೈಲು ಮಾರ್ಗ:ಪುಣೆ–ನಾಸಿಕ್ ಮಧ್ಯೆ ರೈಲು ಸಂಚಾರ

ಪುಣೆ ಹಾಗೂ ನಾಸಿಕ್‌ ನಡುವೆ ಸೆಮಿ ಹೈಸ್ಪೀಡ್‌ ರೈಲು ಸಂಚಾರಕ್ಕಾಗಿ ಜೋಡಿ ಮಾರ್ಗ ನಿರ್ಮಿಸಲು ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ.
Last Updated 5 ಜೂನ್ 2020, 19:45 IST
ವಿಶ್ವದಲ್ಲಿಯೇ ಮೊದಲ ಬ್ರಾಡ್‌ಗೇಜ್‌ ರೈಲು ಮಾರ್ಗ:ಪುಣೆ–ನಾಸಿಕ್ ಮಧ್ಯೆ ರೈಲು ಸಂಚಾರ

ಬಾವಿಗೆ ಬಸ್‌ : 21 ಸಾವು

ರಾಜ್ಯ ಸಾರಿಗೆ ಬಸ್‌, ಆಟೊಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಬಾವಿಗೆ ಬಿದ್ದ ಕಾರಣ 8 ಮಹಿಳೆಯರೂ ಸೇರಿದಂತೆ 21 ಜನರು ಸತ್ತಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ ಬಳಿ ಮಂಗಳವಾರ ನಡೆದಿದೆ.
Last Updated 29 ಜನವರಿ 2020, 2:58 IST
ಬಾವಿಗೆ ಬಸ್‌ : 21 ಸಾವು

750 ಕೆಜಿ ಈರುಳ್ಳಿ ಮಾರಿ ಸಿಕ್ಕಿದ 1,064 ರೂಪಾಯಿಯನ್ನು ಪ್ರಧಾನಿಗೆ ಕಳಿಸಿದ ರೈತ!

ಕಳೆದ ವಾರ ನಿಫಾದ್ ಮಾರುಕಟ್ಟೆಯಲ್ಲಿ 750 ಕೆಜಿ ಈರುಳ್ಳಿ ಮಾರಿದಾಗ ಸಿಕ್ಕಿದ ದುಡ್ಡು ₹1, 064!.ಈ ಹಿಂದೆ 1.40 ಕೆಜಿ ಈರುಳ್ಳಿ ಮಾರಿದರೆ ₹1,064 ಸಿಗುತ್ತಿತ್ತು.
Last Updated 3 ಡಿಸೆಂಬರ್ 2018, 9:08 IST
750 ಕೆಜಿ ಈರುಳ್ಳಿ ಮಾರಿ ಸಿಕ್ಕಿದ 1,064 ರೂಪಾಯಿಯನ್ನು  ಪ್ರಧಾನಿಗೆ ಕಳಿಸಿದ ರೈತ!
ADVERTISEMENT
ADVERTISEMENT
ADVERTISEMENT