ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nataka Academy

ADVERTISEMENT

ಕರ್ನಾಟಕ ನಾಟಕ ಅಕಾಡೆಮಿಯ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ

ಕರ್ನಾಟಕ ನಾಟಕ ಅಕಾಡೆಮಿಯ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಹಾವೇರಿಯ ವೃತ್ತಿರಂಗಭೂಮಿ ಕಲಾವಿದ ಹಾಗೂ ಗಾಯಕ ದತ್ತಾತ್ರೇಯ ಕುರಹಟ್ಟಿ ಅವರು ‘ಜೀವಮಾನ ರಂಗಸಾಧನೆ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
Last Updated 10 ಮಾರ್ಚ್ 2022, 16:44 IST
ಕರ್ನಾಟಕ ನಾಟಕ ಅಕಾಡೆಮಿಯ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ

ರಂಗ ಕಲೆಗಳಿಗೆ ಪ್ರೋತ್ಸಾಹ ಅಗತ್ಯ: ರಜಿಯಾ ಬಳಬಟ್ಟಿ ಹೇಳಿಕೆ

ರಾಜ್ಯ ಮಟ್ಟದ ನಾಟಕೋತ್ಸವಕ್ಕೆ ಚಾಲನೆ: ಸಾಹಿತಿ ರಜಿಯಾ ಬಳಬಟ್ಟಿ ಹೇಳಿಕೆ
Last Updated 5 ಮಾರ್ಚ್ 2021, 15:16 IST
ರಂಗ ಕಲೆಗಳಿಗೆ ಪ್ರೋತ್ಸಾಹ ಅಗತ್ಯ: ರಜಿಯಾ ಬಳಬಟ್ಟಿ ಹೇಳಿಕೆ

ಉದ್ಯಾವರ: ನಿರಂತರ ನಾಟಕೋತ್ಸವಕ್ಕೆ ಚಾಲನೆ

ಕಲೆ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭವಾಗಿರುವ ನಿರಂತರ್ ಉದ್ಯಾವರ ಸಂಘಟನೆಯ ಮೂರನೇ ವರ್ಷದ ಮೂರು ದಿನಗಳ ನಿರಂತರ ನಾಟಕೋತ್ಸವವನ್ನು ಈಚೆಗೆ‌ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಸ್ಟ್ಯಾನಿ ಬಿ. ಲೋಬೊ ಉದ್ಘಾಟಿಸಿದರು.
Last Updated 14 ಫೆಬ್ರುವರಿ 2021, 16:44 IST
ಉದ್ಯಾವರ: ನಿರಂತರ ನಾಟಕೋತ್ಸವಕ್ಕೆ ಚಾಲನೆ

2020ನೇ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿ ಘೋಷಣೆ

ಕರ್ನಾಟಕ ನಾಟಕ ಅಕಾಡೆಮಿಯ 2020ನೇ ಸಾಲಿನ ಪ್ರಶಸ್ತಿ ಘೋಷಣೆಯಾಗಿದೆ. ಜೀವಮಾನದ ರಂಗಗೌರವ ಪ್ರಶಸ್ತಿಗೆ ನಟ, ನಾಟಕಕಾರ, ನಿರ್ದೇಶಕ ಎಸ್.ಎನ್.ಸೇತೂರಾಂ ಆಯ್ಕೆಯಾಗಿದ್ದಾರೆ. ವಾರ್ಷಿಕ ಪ್ರಶಸ್ತಿಗೆ 25 ಮಂದಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮಾರ್ಚ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆಯಲಿದೆ.
Last Updated 5 ಫೆಬ್ರುವರಿ 2021, 20:22 IST
2020ನೇ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿ ಘೋಷಣೆ

ಚಾಮರಾಜನಗರ: ವೆಂಕಟರಮಣಸ್ವಾಮಿಗೆ ಒಲಿದ ನಾಟಕ ಅಕಾಡೆಮಿ ಪ್ರಶಸ್ತಿ

71 ವರ್ಷ ವಯಸ್ಸಿನ ವೆಂಕಟರಮಣಸ್ವಾಮಿ ಅವರು ನಗರದ ಅಂಬೇಡ್ಕರ್‌ ಬಡಾವಣೆ ನಿವಾಸಿ. ಗ್ರಾಮೀಣ ಮತ್ತು ವೃತ್ತಿ ರಂಗಭೂಮಿಯಲ್ಲಿ 50 ವರ್ಷಗಳಿಗಿಂತಲೂ ಹೆಚ್ಚು ಸಮಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಹಾಡುಗಾರರಾಗಿ, ನಟರಾಗಿ ಕಲಾ ಸೇವೆ ಮಾಡಿರುವ ಅವರು ಅಪ್ಪಟ ಗ್ರಾಮೀಣ ರಂಗ ಪ್ರತಿಭೆ.
Last Updated 5 ಫೆಬ್ರುವರಿ 2021, 16:34 IST
ಚಾಮರಾಜನಗರ: ವೆಂಕಟರಮಣಸ್ವಾಮಿಗೆ ಒಲಿದ ನಾಟಕ ಅಕಾಡೆಮಿ ಪ್ರಶಸ್ತಿ

ಹಿರಿಯ ರಂಗಕರ್ಮಿ ಅಶ್ವಥ್ ಕದಂಬಗೆ ನಾಟಕ ಅಕಾಡೆಮಿಯ ಪ್ರಶಸ್ತಿ ಗರಿ

ರಂಗ ಸೇವೆಗೆ ಸಂದ ಪುರಸ್ಕಾರ
Last Updated 5 ಫೆಬ್ರುವರಿ 2021, 15:00 IST
ಹಿರಿಯ ರಂಗಕರ್ಮಿ ಅಶ್ವಥ್ ಕದಂಬಗೆ ನಾಟಕ ಅಕಾಡೆಮಿಯ ಪ್ರಶಸ್ತಿ ಗರಿ

ನಿರೂಪಕ, ರಂಗಕರ್ಮಿಗೆ ರಂಗ ಪ್ರಶಸ್ತಿ ಗರಿ

ಮಾ.ಬ. ಸೋಮಣ್ಣ ಎಂದರೆ ಥಟ್ಟನೆ ನೆನಪಾಗುವುದು ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುವ ಧ್ವಜಾರೋಹಣ ಸಮಾರಂಭ. ಕಳೆದ 25 ವರ್ಷಗಳಿಂದ ನಿರಂತರವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ಅವರು ಎಲ್ಲರಿಗೂ ಅದರ ಮೂಲಕವೇ ಹೆಚ್ಚು ಚಿರಪರಿಚಿತರು.
Last Updated 5 ಫೆಬ್ರುವರಿ 2021, 13:14 IST
ನಿರೂಪಕ, ರಂಗಕರ್ಮಿಗೆ ರಂಗ ಪ್ರಶಸ್ತಿ ಗರಿ
ADVERTISEMENT

ಸಿದ್ದಪ್ಪಗೆ ನಾಟಕ ಅಕಾಡೆಮಿ ಪ್ರಶಸ್ತಿ

ಇಂದು ತುಮಕೂರಿನ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಪ್ರಶಸ್ತಿ ಪ್ರದಾನ
Last Updated 9 ಜನವರಿ 2021, 6:17 IST
ಸಿದ್ದಪ್ಪಗೆ ನಾಟಕ ಅಕಾಡೆಮಿ ಪ್ರಶಸ್ತಿ

ಅಕಾಡೆಮಿಗಳ ನೇತೃತ್ವದಲ್ಲಿ 10 ದಿನಗಳ ‘ಕಲಾಗ್ರಾಮೋತ್ಸವ’

ಸಾಂಸ್ಕೃತಿಕ ಚಟುವಟಿಕೆಗೆ ಮರುಜೀವ ನೀಡಲು ಯೋಜನೆ
Last Updated 3 ಜನವರಿ 2021, 20:18 IST
ಅಕಾಡೆಮಿಗಳ ನೇತೃತ್ವದಲ್ಲಿ 10 ದಿನಗಳ ‘ಕಲಾಗ್ರಾಮೋತ್ಸವ’

ವಾಚಕರವಾಣಿ | ನಾಟಕ ಅಕಾಡೆಮಿ ಪ್ರಶಸ್ತಿ ಅಸಿಂಧು: ಅನೌಚಿತ್ಯದ ಪರಮಾವಧಿ

ಹಿಂದಿನ ಪಟ್ಟಿಯನ್ನೇ ಮಾನ್ಯ ಮಾಡಿ, ಅವರನ್ನೇ ಪುರಸ್ಕರಿಸಬೇಕಾಗಿರುವುದು ಅಕಾಡೆಮಿಯ ಈಗಿನ ಅಧ್ಯಕ್ಷರು ಮತ್ತು ಸದಸ್ಯರ ಸಾಂಸ್ಕೃತಿಕ ಜವಾಬ್ದಾರಿ.
Last Updated 9 ಜನವರಿ 2020, 4:55 IST
ವಾಚಕರವಾಣಿ | ನಾಟಕ ಅಕಾಡೆಮಿ ಪ್ರಶಸ್ತಿ ಅಸಿಂಧು: ಅನೌಚಿತ್ಯದ ಪರಮಾವಧಿ
ADVERTISEMENT
ADVERTISEMENT
ADVERTISEMENT