ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Natasha Stankovic

ADVERTISEMENT

ದಿಶಾ ಪಠಾಣಿ ಗೆಳೆಯ ಎನ್ನಲಾದ ವ್ಯಕ್ತಿ ಜೊತೆ ಕಾಣಿಸಿಕೊಂಡ ಪಾಂಡ್ಯ ಪತ್ನಿ ನತಾಶ

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಪತ್ನಿ ನತಾಶ ಸ್ಟಾನ್ಕೊವಿಕ್‌ ಅವರಿಗೆ ವಿಚ್ಚೇದನ ನೀಡಲಿದ್ದಾರೆ ಎಂಬ ವದಂತಿ ಹರಿದಾಡುತ್ತಿರುವ ಬೆನ್ನಲ್ಲೇ, ನತಾಶ ವ್ಯಕ್ತಿಯೊಬ್ಬರ ಜೊತೆ ಕಾಣಿಸಿಕೊಂಡಿದ್ದು ಗಮನ ಸೆಳೆದಿದೆ.
Last Updated 26 ಮೇ 2024, 4:18 IST
ದಿಶಾ ಪಠಾಣಿ ಗೆಳೆಯ ಎನ್ನಲಾದ ವ್ಯಕ್ತಿ ಜೊತೆ ಕಾಣಿಸಿಕೊಂಡ ಪಾಂಡ್ಯ ಪತ್ನಿ ನತಾಶ

ವಿಚ್ಛೇದನ ವದಂತಿ ಬೆನ್ನಲ್ಲೇ ಸಂಶಯಕ್ಕೆ ಕಾರಣವಾದ ಪಾಂಡ್ಯ ಪತ್ನಿ ನತಾಶಾ ಪೋಸ್ಟ್

ವಿಚ್ಛೇದನ ವದಂತಿಯ ನಡುವೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾನ್ಕೊವಿಕ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ವೊಂದು ಸದ್ದು ಮಾಡುತ್ತಿದ್ದು, ಯಾರನ್ನು ಗುರಿಯಾಗಿಸಿಕೊಂಡು ಪೋಸ್ಟ್‌ ಮಾಡಲಾಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.
Last Updated 25 ಮೇ 2024, 13:30 IST
ವಿಚ್ಛೇದನ ವದಂತಿ ಬೆನ್ನಲ್ಲೇ ಸಂಶಯಕ್ಕೆ ಕಾರಣವಾದ ಪಾಂಡ್ಯ ಪತ್ನಿ ನತಾಶಾ ಪೋಸ್ಟ್

ಹಾರ್ದಿಕ್ ಪಾಂಡ್ಯ – ನತಾಶಾ ಸ್ಟಾನ್ಕೊವಿಕ್ ಬೇರೆಯಾದರೇ? ನೆಟ್ಟಿಗರ ನೂರೆಂಟು ಚರ್ಚೆ

ಹಾರ್ದಿಕ್ ಅವರು ತಮ್ಮ ಗೆಳತಿ ಸರ್ಬಿಯಾದ ನಟಿ ನತಾಶಾ ಸ್ಟಾನ್ಕೊವಿಕ್ ಅವರನ್ನು ನಾಲ್ಕು ವರ್ಷಗಳ ಹಿಂದೆ ವರಿಸಿದ್ದರು. ಆದರೆ ಈ ದಂಪತಿ ಈಗ ಪ್ರತ್ಯೇಕವಾಗುತ್ತಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ.
Last Updated 25 ಮೇ 2024, 9:34 IST
ಹಾರ್ದಿಕ್ ಪಾಂಡ್ಯ – ನತಾಶಾ ಸ್ಟಾನ್ಕೊವಿಕ್ ಬೇರೆಯಾದರೇ? ನೆಟ್ಟಿಗರ ನೂರೆಂಟು ಚರ್ಚೆ

‘ದನ ಕಾಯೋನು’ ನಟಿ ಜೊತೆ ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥ: ಶುಭ ಕೋರಿದ ಕೊಹ್ಲಿ

ಕನ್ನಡದ ‘ದನ ಕಾಯೋನು’ ಸಿನಿಮಾದಲ್ಲಿ ನಟಿಸಿದ್ದ ನತಾಶಾ ಸ್ಟ್ಯಾಂಕೊವಿಕ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಶುಭ ಕೋರಿದ್ದಾರೆ.
Last Updated 2 ಜನವರಿ 2020, 11:09 IST
‘ದನ ಕಾಯೋನು’ ನಟಿ ಜೊತೆ ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥ: ಶುಭ ಕೋರಿದ ಕೊಹ್ಲಿ

ಗೆಳತಿ ನತಾಶಾ ಸ್ಟ್ಯಾಂಕೊವಿಕ್‌ ಜೊತೆ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ನಿಶ್ಚಿತಾರ್ಥ

ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರು ನಟಿ ಹಾಗೂ ಗೆಳತಿ ನತಾಶಾ ಸ್ಟ್ಯಾಂಕೊವಿಕ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Last Updated 1 ಜನವರಿ 2020, 20:01 IST
ಗೆಳತಿ ನತಾಶಾ ಸ್ಟ್ಯಾಂಕೊವಿಕ್‌ ಜೊತೆ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ನಿಶ್ಚಿತಾರ್ಥ
ADVERTISEMENT
ADVERTISEMENT
ADVERTISEMENT
ADVERTISEMENT