ಭಾನುವಾರ, ಜನವರಿ 26, 2020
24 °C

ಗೆಳತಿ ನತಾಶಾ ಸ್ಟ್ಯಾಂಕೊವಿಕ್‌ ಜೊತೆ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ನಿಶ್ಚಿತಾರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರು ನಟಿ ಹಾಗೂ ಗೆಳತಿ ನತಾಶಾ ಸ್ಟ್ಯಾಂಕೊವಿಕ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಬೆನ್ನುನೋವಿನ ಕಾರಣ ಭಾರತ ತಂಡದಿಂದ ಹೊರಗುಳಿದಿರುವ ಪಾಂಡ್ಯ, ಮುಂಬರುವ ನ್ಯೂಜಿಲೆಂಡ್‌ ಪ್ರವಾಸಕ್ಕೆ ಭಾರತ ‘ಎ’ ತಂಡದ ಮೂಲಕ ಮರಳಲು ಎದುರು ನೋಡುತ್ತಿದ್ದಾರೆ. 

ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಪಾಂಡ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 

Mai tera, Tu meri jaane, saara Hindustan. 👫💍 01.01.2020 ❤️ #engaged

A post shared by Hardik Pandya (@hardikpandya93) on

ಈ ಹಿಂದೆ ಹಿಂದಿಯ ರಿಯಾಲಿಟಿ ಶೊ ‘ಬಿಗ್‌ಬಾಸ್‌’ನಲ್ಲಿ ಕಾಣಿಸಿಕೊಂಡಿದ್ದ ನತಾಶಾ ಸರ್ಬಿಯ ಮೂಲದವರು. ಕನ್ನಡದ ‘ದನ ಕಾಯೋನು’ ಸಿನಿಮಾದಲ್ಲೂ ನಟಿಸಿದ್ದಾರೆ.

 
 
 
 

 
 
 
 
 
 
 
 
 

Forever yes 🥰💍❤️ @hardikpandya93

A post shared by 🎀Nataša Stanković🎀 (@natasastankovic__) on

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು