ನಟಿ ಸಾಯಿ ಧನ್ಸಿಕಾ ಜತೆ ವಿಶಾಲ್ ನಿಶ್ಚಿತಾರ್ಥ; ಜನ್ಮ ದಿನದಂದೇ ಸಂತಸ ಹಂಚಿಕೊಂಡ ನಟ
Sai Dhanshika Engagement: ತಮಿಳು ನಟ ವಿಶಾಲ್ ತಮ್ಮ ಹುಟ್ಟುಹಬ್ಬದಂದೇ ನಟಿ ಸಾಯಿ ಧನ್ಶಿಕಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.Last Updated 29 ಆಗಸ್ಟ್ 2025, 9:27 IST