ಬುಧವಾರ, 6 ಆಗಸ್ಟ್ 2025
×
ADVERTISEMENT

National Anti-Doping Agency

ADVERTISEMENT

ಆಳ ಅಗಲ| ಉದ್ದೀಪನ ಮದ್ದು ತಡೆ: ನಾಡಾಗೆ ಸ್ವಾತಂತ್ರ್ಯ

2022ರ ಕಾಯ್ದೆಗೆ ‘ವಾಡಾ’ ಮಾನದಂಡಗಳ ಅನ್ವಯ ತಿದ್ದುಪಡಿ
Last Updated 5 ಆಗಸ್ಟ್ 2025, 22:52 IST
ಆಳ ಅಗಲ| ಉದ್ದೀಪನ ಮದ್ದು ತಡೆ: ನಾಡಾಗೆ ಸ್ವಾತಂತ್ರ್ಯ

ಆಘಾತವಾಗಿಲ್ಲ, ಬಿಜೆಪಿಗೆ ಸೇರಿದರೆ ನನ್ನ ಮೇಲಿನ ಅಮಾನತು ತೆರವು: ಬಜರಂಗ್

ಉದ್ದೀಪನ ಮದ್ದು ಪರೀಕ್ಷೆಗೆ ಮಾದರಿ ನೀಡಲು ನಿರಾಕರಿಸಿದ ಕಾರಣಕ್ಕೆ ನಾಲ್ಕು ವರ್ಷಗಳಿಗೆ ಅಮಾನತುಗೊಂಡಿರುವ ಒಲಿಂಪಿಕ್ ಪದಕ ವಿಜೇತ ಭಾರತೀಯ ಕುಸ್ತಿಪಟು ಬಜರಂಗ್ ಪೂನಿಯಾ, 'ಒಂದು ವೇಳೆ ಬಿಜೆಪಿಗೆ ಸೇರಿದರೆ ನನ್ನ ಮೇಲಿನ ಅಮಾನತು ತೆರವುಗೊಳಿಸಲಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
Last Updated 27 ನವೆಂಬರ್ 2024, 10:45 IST
ಆಘಾತವಾಗಿಲ್ಲ, ಬಿಜೆಪಿಗೆ ಸೇರಿದರೆ ನನ್ನ ಮೇಲಿನ ಅಮಾನತು ತೆರವು: ಬಜರಂಗ್

ಉದ್ದೀಪನ ಮದ್ದು ಸೇವನೆ ಸಂಜೀವನಿ ಅಮಾನತು

ಭಾರತದ ಅಥ್ಲೀಟ್ ಸಂಜೀವಿನಿ ಜಾಧವ್ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿರುವುದರಿಮದ ಅಮಾನತು ಮಾಡಲಾಗಿದೆ.
Last Updated 22 ಜೂನ್ 2019, 20:00 IST
ಉದ್ದೀಪನ ಮದ್ದು ಸೇವನೆ ಸಂಜೀವನಿ ಅಮಾನತು

ಸಿಕ್ಕಿಬಿದ್ದ ಅಥ್ಲೀಟ್‌ ಜ್ಯೋತಿ ಸಿಂಗ್‌

1 ಗಂಟೆ 22 ನಿಮಿಷ, 20 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದ ಜ್ಯೋತಿ ಸಿಂಗ್‌ ಅವರು, ಮೇ 14ರಂದು ತಾತ್ಕಾಲಿಕ ಅಮಾನತುಗೊಂಡಿದ್ದರು. ಸದ್ಯ ಅವರು ಗೆದ್ದ ಪದಕ ಕೈಜಾರುವ ಹಂತದಲ್ಲಿದೆ.
Last Updated 17 ಜೂನ್ 2019, 20:00 IST
ಸಿಕ್ಕಿಬಿದ್ದ ಅಥ್ಲೀಟ್‌ ಜ್ಯೋತಿ ಸಿಂಗ್‌
ADVERTISEMENT
ADVERTISEMENT
ADVERTISEMENT
ADVERTISEMENT