ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

National award

ADVERTISEMENT

ಪ್ರೊ.ಎಸ್.ಅಯ್ಯಪ್ಪನ್‌ಗೆ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ 

ವಿಜಯಪುರ ಜಿಲ್ಲೆಯ ಖ್ಯಾತ ಗಣಿತ ತಜ್ಞ ಭಾಸ್ಕರಾಚಾರ್ಯ-2 ಅವರ ಸ್ಮರಣೆಗಾಗಿ ನೀಡಲಾಗುವ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿಗೆ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ನಿರ್ದೇಶಕ, ಕೃಷಿ ವಿಜ್ಞಾನಿ ಪ್ರೊ.ಎಸ್. ಅಯ್ಯಪ್ಪನ್ ‌ಭಾಜನರಾಗಿದ್ದಾರೆ.
Last Updated 8 ಅಕ್ಟೋಬರ್ 2024, 23:30 IST
ಪ್ರೊ.ಎಸ್.ಅಯ್ಯಪ್ಪನ್‌ಗೆ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ 

National Awards: KGF–2ಅತ್ಯುತ್ತಮ ಕನ್ನಡ ಚಿತ್ರ; ರಿಷಬ್ ಶೆಟ್ಟಿ ಅತ್ಯುತ್ತಮ ನಟ

2024ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ.
Last Updated 16 ಆಗಸ್ಟ್ 2024, 9:04 IST
National Awards: KGF–2ಅತ್ಯುತ್ತಮ ಕನ್ನಡ ಚಿತ್ರ; ರಿಷಬ್ ಶೆಟ್ಟಿ ಅತ್ಯುತ್ತಮ ನಟ

ರಾಷ್ಟ್ರ ಪ್ರಶಸ್ತಿ ವಿಜೇತ ಅಲ್ಲು ಅರ್ಜುನ್‌ಗೆ ಡೇವಿಡ್ ವಾರ್ನರ್ ಅಭಿನಂದನೆ

ಆಸ್ಟ್ರೇಲಿಯನ್ ಕ್ರಿಕೆಟಿಗ ಡೇವಿಡ್ ವಾರ್ನರ್ ಅಲ್ಲು ಅರ್ಜುನ್ ಅವರಿಗೆ ಶುಭಾಶಯ ಕೋರಿದ್ದಾರೆ.
Last Updated 21 ಅಕ್ಟೋಬರ್ 2023, 5:27 IST
ರಾಷ್ಟ್ರ ಪ್ರಶಸ್ತಿ ವಿಜೇತ ಅಲ್ಲು ಅರ್ಜುನ್‌ಗೆ ಡೇವಿಡ್ ವಾರ್ನರ್ ಅಭಿನಂದನೆ

ಯಾದಗಿರಿ | ರಾಜನಕೋಳೂರು ಪಿಎಚ್‌ಸಿಗೆ ‘ಲಕ್ಷ್ಯ’ ರಾಷ್ಟ್ರಪ್ರಶಸ್ತಿ

ಹುಣಸಗಿ ತಾಲ್ಲೂಕಿನ ರಾಜನಕೋಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವು ‘ಲಕ್ಷ್ಯ’ ಕಾರ್ಯಕ್ರಮ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪ್ರಶಸ್ತಿಗೆ ಪಾತ್ರವಾಗಿದೆ.
Last Updated 14 ಸೆಪ್ಟೆಂಬರ್ 2023, 16:39 IST
fallback

ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ: ನಾರಾಯಣ ಭಾಗ್ವತ್‌, ಸಪ್ನಾ ಶ್ರೀಶೈಲ ಆಯ್ಕೆ

ಇಲ್ಲಿನ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ ಕನ್ನಡ ಶಿಕ್ಷಕ ನಾರಾಯಣ ಭಾಗ್ವತ್ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆಯಾಗಿದೆ. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 
Last Updated 27 ಆಗಸ್ಟ್ 2023, 18:13 IST
ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ: ನಾರಾಯಣ ಭಾಗ್ವತ್‌, ಸಪ್ನಾ ಶ್ರೀಶೈಲ ಆಯ್ಕೆ

ರಾಜ್ಯದ ಇಬ್ಬರು ಅರಣ್ಯ ಸಿಬ್ಬಂದಿಗೆ ರಾಷ್ಟ್ರೀಯ ಪ್ರಶಸ್ತಿ

ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ತೊಡಗಿರುವ ಮುಂಚೂಣಿ ಕಾರ್ಯಕರ್ತರಿಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪ್ರತಿ ವರ್ಷ ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಬಂಡೀಪುರ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳ ತಲಾ ಒಬ್ಬರು ಸಿಬ್ಬಂದಿ ಆಯ್ಕೆಯಾಗಿದ್ದಾರೆ. 
Last Updated 23 ಜುಲೈ 2023, 5:39 IST
ರಾಜ್ಯದ ಇಬ್ಬರು ಅರಣ್ಯ ಸಿಬ್ಬಂದಿಗೆ ರಾಷ್ಟ್ರೀಯ ಪ್ರಶಸ್ತಿ

ಹುಬ್ಬಳ್ಳಿ ಐಎಂಎ ಮುಡಿಗೆ 3 ರಾಷ್ಟ್ರೀಯ ಪ್ರಶಸ್ತಿ

ಹುಬ್ಬಳ್ಳಿ: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಡಿ. 27 ಮತ್ತು 28ರಂದು ನಡೆದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) 2021–22ನೇ ಸಾಲಿನಎರಡು ದಿನಗಳ 97ನೇರಾಷ್ಟ್ರೀಯ ವಾರ್ಷಿಕ ಸಮ್ಮೇಳನದಲ್ಲಿ (ಎನ್‌ಎಟಿಸಿಒಎನ್) ಐಎಂಎ ಹುಬ್ಬಳ್ಳಿ ಶಾಖೆಯು ಮೂರು ವಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ.
Last Updated 29 ಡಿಸೆಂಬರ್ 2022, 5:17 IST
ಹುಬ್ಬಳ್ಳಿ ಐಎಂಎ ಮುಡಿಗೆ 3 ರಾಷ್ಟ್ರೀಯ ಪ್ರಶಸ್ತಿ
ADVERTISEMENT

‘ಸಂಚಾರಿ ವಿಜಯ್’ ನೆನಪಿಸುವ ಪ್ರತಿಮೆ

ಟ್ರಸ್ಟ್ ರಚಿಸಿ ರಂಗ ಚಟುವಟಿಕೆಗೆ ಪ್ರೋತ್ಸಾಹಿಸುವ ಗುರಿ
Last Updated 24 ಜುಲೈ 2022, 5:14 IST
‘ಸಂಚಾರಿ ವಿಜಯ್’ ನೆನಪಿಸುವ ಪ್ರತಿಮೆ

ಕಣವಿಗೆ ರಾಷ್ಟ್ರಕವಿ ಗೌರವಕ್ಕೆ ಒತ್ತಾಯ: ಸಿ.ಎಂ ಜೊತೆ ಚರ್ಚೆ- ಸಚಿವ ಹಾಲಪ್ಪ ಆಚಾರ್

ಇತ್ತೀಚೆಗೆ ಆಸ್ಪತ್ರೆಯಲ್ಲಿದ್ದ ಅವರನ್ನು ಭೇಟಿ ಮಾಡಿದ್ದೆ. ಅವರಿಗೆ ರಾಷ್ಟ್ರಕವಿ ಗೌರವ ನೀಡಬೇಕೆಂಬ ಅಭಿಮಾನಿಗಳ ಒತ್ತಾಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಸಚಿವರು ಹೇಳಿದರು.
Last Updated 16 ಫೆಬ್ರುವರಿ 2022, 11:33 IST
ಕಣವಿಗೆ ರಾಷ್ಟ್ರಕವಿ ಗೌರವಕ್ಕೆ ಒತ್ತಾಯ: ಸಿ.ಎಂ ಜೊತೆ ಚರ್ಚೆ- ಸಚಿವ ಹಾಲಪ್ಪ ಆಚಾರ್

ಅಸುರನ್ ಚಿತ್ರದ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಧನುಷ್

ಬ್ರಿಕ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡ ನಟ ಧನುಷ್
Last Updated 29 ನವೆಂಬರ್ 2021, 7:04 IST
ಅಸುರನ್ ಚಿತ್ರದ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಧನುಷ್
ADVERTISEMENT
ADVERTISEMENT
ADVERTISEMENT