ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

National Commission for Women

ADVERTISEMENT

ಪಿಟಿಐ ಪತ್ರಕರ್ತೆಯ ಮೇಲೆ ಹಲ್ಲೆ: NCW ಸದಸ್ಯೆ ಖುಷ್ಬೂ ಸುಂದರ್ ಖಂಡನೆ

ಪಿಟಿಐ ಸುದ್ದಿ ಸಂಸ್ಥೆಯ ಮಹಿಳಾ ಪತ್ರಕರ್ತೆಯ ಮೇಲೆ ಎಎನ್‌ಐ ಸುದ್ದಿ ಸಂಸ್ಥೆಯ ಪತ್ರಕರ್ತ ಹಲ್ಲೆ ನಡೆಸಿರುವುದಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಸದಸ್ಯೆ ಖುಷ್ಬೂ ಸುಂದರ್ ಆಘಾತ ವ್ಯಕ್ತಪಡಿಸಿದ್ದು, ಆತನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Last Updated 28 ಮಾರ್ಚ್ 2024, 13:15 IST
ಪಿಟಿಐ ಪತ್ರಕರ್ತೆಯ ಮೇಲೆ ಹಲ್ಲೆ:  NCW ಸದಸ್ಯೆ ಖುಷ್ಬೂ ಸುಂದರ್ ಖಂಡನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ರೇಖಾ ಶರ್ಮಾ

‘ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ’ ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಮಂಗಳವಾರ ಶಿಫಾರಸು ಮಾಡಿದೆ.
Last Updated 5 ಮಾರ್ಚ್ 2024, 13:59 IST
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ರೇಖಾ ಶರ್ಮಾ

ಅಮೆರಿಕ ಪ್ರಜೆಯ ಟೀಕೆ: ರೇಖಾ ಶರ್ಮಾ ವಿವಾದ

ವಿದೇಶಿ ಪ್ರವಾಸಿಗರು ಭಾರತದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅಮೆರಿಕದ ಪ್ರಜೆಯನ್ನು ಟೀಕಿಸಿದ, ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಅವರು ವಿವಾದಕ್ಕೆ ಸಿಲುಕಿದ್ದಾರೆ.
Last Updated 3 ಮಾರ್ಚ್ 2024, 16:24 IST
ಅಮೆರಿಕ ಪ್ರಜೆಯ ಟೀಕೆ: ರೇಖಾ ಶರ್ಮಾ ವಿವಾದ

ಸಂದೇಶ್‌ಖಾಲಿ ಪ್ರಕರಣ | ಮಹಿಳೆಯರ ಧ್ವನಿ ಹತ್ತಿಕ್ಕುತ್ತಿರುವ ಬಂಗಾಳ ಸರ್ಕಾರ: ರೇಖಾ

ಸಂದೇಶ್‌ಖಾಲಿಗೆ ರಾಷ್ಟ್ರೀಯ ಮಹಿಳಾ ಆಯೋಗದ ನಿಯೋಗ ಭೇಟಿ
Last Updated 19 ಫೆಬ್ರುವರಿ 2024, 14:37 IST
ಸಂದೇಶ್‌ಖಾಲಿ ಪ್ರಕರಣ | ಮಹಿಳೆಯರ ಧ್ವನಿ ಹತ್ತಿಕ್ಕುತ್ತಿರುವ ಬಂಗಾಳ ಸರ್ಕಾರ: ರೇಖಾ

ಸಿಎಂ ಹುದ್ದೆ ಬಿಟ್ಟು ಬಂದ್ರೆ ಮಮತಾಗೆ ಮಹಿಳೆಯರ ನೋವು ಅರ್ಥವಾಗುತ್ತೆ: ರೇಖಾ ಶರ್ಮಾ

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಭೂ ಕಬಳಿಕೆ ಆರೋಪಗಳಿಗೆ ಸಂಬಂಧಿಸಿದಂತೆ ತೀವ್ರ ಪ್ರತಿಭಟನೆಗಳು ನಡೆದಿದ್ದ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಗೆ ಇಂದು (ಸೋಮವಾರ) ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಭೇಟಿ ನೀಡಿದ್ದಾರೆ.
Last Updated 19 ಫೆಬ್ರುವರಿ 2024, 11:55 IST
ಸಿಎಂ ಹುದ್ದೆ ಬಿಟ್ಟು ಬಂದ್ರೆ ಮಮತಾಗೆ ಮಹಿಳೆಯರ ನೋವು ಅರ್ಥವಾಗುತ್ತೆ: ರೇಖಾ ಶರ್ಮಾ

ಮಹಿಳೆಯರ ವಿರುದ್ಧ ಅಪರಾಧ | 2023ರಲ್ಲಿ 28 ಸಾವಿರಕ್ಕೂ ಅಧಿಕ ದೂರು ದಾಖಲು

ಮಹಿಳೆಯರ ವಿರುದ್ಧ ಅಪರಾಧ ಪ್ರಕರಣ– 28,811 ದೂರು ದಾಖಲು– ರಾಷ್ಟ್ರೀಯ ಮಹಿಳಾ ಆಯೋಗದಿಂದ ಮಾಹಿತಿ
Last Updated 1 ಜನವರಿ 2024, 11:33 IST
ಮಹಿಳೆಯರ ವಿರುದ್ಧ ಅಪರಾಧ | 2023ರಲ್ಲಿ 28 ಸಾವಿರಕ್ಕೂ ಅಧಿಕ ದೂರು ದಾಖಲು

ದೆಹಲಿ ಆಸಿಡ್‌ ದಾಳಿ ಪ್ರಕರಣ: ಪೊಲೀಸ್ ಕಮಿಷನರ್‌ಗೆ ರೇಖಾ ಶರ್ಮಾ ಪತ್ರ

ದೆಹಲಿಯಲ್ಲಿ ನಡೆದ 17 ವರ್ಷದ ಬಾಲಕಿಯ ಮೇಲಿನ ಆಸಿಡ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹಿಸಿದೆ.
Last Updated 14 ಡಿಸೆಂಬರ್ 2022, 12:27 IST
ದೆಹಲಿ ಆಸಿಡ್‌ ದಾಳಿ ಪ್ರಕರಣ: ಪೊಲೀಸ್ ಕಮಿಷನರ್‌ಗೆ ರೇಖಾ ಶರ್ಮಾ ಪತ್ರ
ADVERTISEMENT

ನಟ ಸಿದ್ಧಾರ್ಥ್ ಮೇಲೆ ಕೆಂಡ ಕಾರಿದ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ: ಏನಿದು ವಿವಾದ?

ಬ್ಯಾಡ್ಮಿಟನ್ ತಾರೆ ಸೈನಾ ನೆಹವಾಲ್ ಬಗ್ಗೆ ನಟ ಸಿದ್ಧಾರ್ಥ್ ಕೀಳುಮಟ್ಟದ ಟ್ವೀಟ್ ಆರೋಪ
Last Updated 10 ಜನವರಿ 2022, 13:51 IST
ನಟ ಸಿದ್ಧಾರ್ಥ್ ಮೇಲೆ ಕೆಂಡ ಕಾರಿದ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ: ಏನಿದು ವಿವಾದ?

ಪಂಜಾಬ್‌ ಸಿಎಂ ಸ್ಥಾನದಿಂದ ಚನ್ನಿ ಕೆಳಗಿಸಲು ಮಹಿಳಾ ಆಯೋಗದ ಅಧ್ಯಕ್ಷೆ ಆಗ್ರಹ

ಮಹಿಳೆ ಅಧ್ಯಕ್ಷೆಯಾಗಿರುವ ಪಕ್ಷದಿಂದಲೇ ಮೀಟೂ ಆರೋಪಿಗೆ ಸಿಎಂ ಸ್ಥಾನ ನೀಡಿದ್ದು ದ್ರೋಹ
Last Updated 20 ಸೆಪ್ಟೆಂಬರ್ 2021, 13:54 IST
ಪಂಜಾಬ್‌ ಸಿಎಂ ಸ್ಥಾನದಿಂದ ಚನ್ನಿ ಕೆಳಗಿಸಲು ಮಹಿಳಾ ಆಯೋಗದ ಅಧ್ಯಕ್ಷೆ ಆಗ್ರಹ

ನೌದೀಪ್‌ ಕೌರ್‌ ಬಂಧನ ಪ್ರಕರಣದಲ್ಲಿ ಮಹಿಳಾ ಆಯೋಗ ಮಧ್ಯಪ್ರವೇಶಿಸಲಿ: ಚೌಧರಿ ಆಗ್ರಹ

ಕಾರ್ಮಿಕ ಹೋರಾಟದಲ್ಲಿ ಭಾಗವಹಿಸಿದ್ದ ನೌದೀಪ್‌ ಕೌರ್‌ (23) ಅವರು ಕಳೆದ ಒಂದು ತಿಂಗಳಿನಿಂದ ಜಾಮೀನು ಸಿಗದೆ ಜೈಲಿನಲ್ಲಿದ್ದಾರೆ. ಈ ವಿಚಾರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯೂ) ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಪಂಜಾಬ್‌ನ ಸಾಮಾಜಿಕ ಭದ್ರತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಅರುಣಾ ಚೌಧರಿ ಆಗ್ರಹಿಸಿದ್ದಾರೆ.
Last Updated 11 ಫೆಬ್ರುವರಿ 2021, 15:33 IST
ನೌದೀಪ್‌ ಕೌರ್‌ ಬಂಧನ ಪ್ರಕರಣದಲ್ಲಿ ಮಹಿಳಾ ಆಯೋಗ ಮಧ್ಯಪ್ರವೇಶಿಸಲಿ: ಚೌಧರಿ ಆಗ್ರಹ
ADVERTISEMENT
ADVERTISEMENT
ADVERTISEMENT