ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

National Education Policy

ADVERTISEMENT

ಕಲಬುರಗಿ: ಎನ್‌ಇಪಿ ಮುಂದುವರಿಸಲು ಒತ್ತಾಯಿಸಿ ಎಬಿವಿಪಿ ಸಹಿ ಸಂಗ್ರಹ

ಕೇಂದ್ರ ಸರ್ಕಾರ ರೂಪಿಸಿದ್ದ, ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ಸರ್ಕಾರ ಮುಂದುವರಿಸಲು ನಿರಾಕರಿಸಿದ್ದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ನಗರದ ನೂತನ ವಿದ್ಯಾಲಯ ಕಾಲೇಜಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದರು.
Last Updated 18 ನವೆಂಬರ್ 2023, 14:34 IST
ಕಲಬುರಗಿ: ಎನ್‌ಇಪಿ ಮುಂದುವರಿಸಲು ಒತ್ತಾಯಿಸಿ ಎಬಿವಿಪಿ ಸಹಿ ಸಂಗ್ರಹ

ಕರ್ನಾಟಕ – 50 | 25 ವರ್ಷಗಳ ಮುನ್ನೋಟ: ರಾಜ್ಯಕ್ಕೆ ಬೇಕಿದೆ ತನ್ನದೇ ಆದ ನೀತಿ

ಇವತ್ತಿನ ಶಿಕ್ಷಣವು ಯಾವುದೇ ದೇಶದ ಗಡಿಗಳಿಗೆ ಸೀಮಿತವಾಗಿ ಉಳಿಯದೆ, ‘ಸೀಮಾತೀತ’ವಾಗಿದೆ. ಇಂಥ ಬೆಳವಣಿಗೆಗಳಿಗೆ ಕರ್ನಾಟಕ ಸರ್ಕಾರವು ತನ್ನನ್ನು ಬೌದ್ಧಿಕವಾಗಿ ಮತ್ತು ಭೌತಿಕವಾಗಿ ಸಜ್ಜುಗೊಳಿಸಿಕೊಳ್ಳಬೇಕಾದ್ದು ಬಹಳ ಅಗತ್ಯ.
Last Updated 10 ನವೆಂಬರ್ 2023, 23:30 IST
ಕರ್ನಾಟಕ – 50 | 25 ವರ್ಷಗಳ ಮುನ್ನೋಟ: ರಾಜ್ಯಕ್ಕೆ ಬೇಕಿದೆ ತನ್ನದೇ ಆದ ನೀತಿ

NEP | ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡುತ್ತೇವೆ ಎಂಬ ಮಾತಿಗೆ ಬದ್ಧ: ಡಿಕೆಶಿ

ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದೆವು. ಆ‌ ಮಾತಿಗೆ ನಾವು ಬದ್ಧರಾಗಿದ್ದೇವೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Last Updated 18 ಆಗಸ್ಟ್ 2023, 6:55 IST
NEP | ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡುತ್ತೇವೆ ಎಂಬ ಮಾತಿಗೆ ಬದ್ಧ: ಡಿಕೆಶಿ

ರಾಷ್ಟ್ರೀಯ ಶಿಕ್ಷಣ ನೀತಿ ತಿರಸ್ಕಾರ ಸರಿಯಲ್ಲ: .ಎಂ.ಆರ್. ದೊರೆಸ್ವಾಮಿ

ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಕೌಶಲ ವೃದ್ಧಿ, ಸಂಶೋಧನೆಗಳಿಗೆ ಪೂರಕವಾಗಿದೆ. ಹಾಗಾಗಿ, ಗೊಂದಲ ಸೃಷ್ಟಿಸದೆ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಬೇಕು’ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಮಾಜಿ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಹೇಳಿದರು.
Last Updated 8 ಜೂನ್ 2023, 20:22 IST
ರಾಷ್ಟ್ರೀಯ ಶಿಕ್ಷಣ ನೀತಿ ತಿರಸ್ಕಾರ ಸರಿಯಲ್ಲ: .ಎಂ.ಆರ್. ದೊರೆಸ್ವಾಮಿ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗೊಂದಲಗಳಿಲ್ಲ: ಸಚಿವ ಬಿ.ಸಿ. ನಾಗೇಶ

‘ಕರ್ನಾಟಕ ವೈಭವ- 2022’ ಕಾರ್ಯಕ್ರಮ
Last Updated 29 ಅಕ್ಟೋಬರ್ 2022, 2:25 IST
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗೊಂದಲಗಳಿಲ್ಲ: ಸಚಿವ ಬಿ.ಸಿ. ನಾಗೇಶ

ಎನ್‌ಇಪಿ ಅಗಾಧ ಆಯ್ಕೆ ಸ್ವಾತಂತ್ರ್ಯ ನೀಡುತ್ತದೆ: ಪ್ರಧಾನಿ ಮೋದಿ

‘ಶತಮಾನಕ್ಕೊಮ್ಮೆ ಕಾಣಿಸಿಕೊಳ್ಳುವ ಸಾಂಕ್ರಾಮಿಕ ಬಿಕ್ಕಟ್ಟನ್ನು ಭಾರತ ದಿಟ್ಟತನದಿಂದ ಎದುರಿಸಿದೆ’
Last Updated 29 ಜುಲೈ 2022, 13:52 IST
ಎನ್‌ಇಪಿ ಅಗಾಧ ಆಯ್ಕೆ ಸ್ವಾತಂತ್ರ್ಯ ನೀಡುತ್ತದೆ: ಪ್ರಧಾನಿ ಮೋದಿ

ರಾಷ್ಟ್ರೀಯ ಶಿಕ್ಷಣ ನೀತಿ ಕೈಬಿಡಲು ಆಗ್ರಹ

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ
Last Updated 29 ಜುಲೈ 2022, 10:24 IST
ರಾಷ್ಟ್ರೀಯ ಶಿಕ್ಷಣ ನೀತಿ ಕೈಬಿಡಲು ಆಗ್ರಹ
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ: ಪ್ರಾದೇಶಿಕ ಭಾಷೆಗಳ ಬಲವರ್ಧನೆಗೆ ಆದ್ಯತೆ –ಪ್ರಸಾದ್

ಸಿಐಐಎಲ್ 54ನೇ ಸಂಸ್ಥಾಪನಾ ದಿನಾಚರಣೆ
Last Updated 17 ಜುಲೈ 2022, 7:51 IST
ರಾಷ್ಟ್ರೀಯ ಶಿಕ್ಷಣ ನೀತಿ: ಪ್ರಾದೇಶಿಕ ಭಾಷೆಗಳ ಬಲವರ್ಧನೆಗೆ ಆದ್ಯತೆ –ಪ್ರಸಾದ್

ರಾಷ್ಟ್ರೀಯ ಶಿಕ್ಷಣ ನೀತಿ | ರಾಜ್ಯ ಸರ್ಕಾರದ ವರದಿ ಅವೈಜ್ಞಾನಿಕ –ಎಐಡಿಎಸ್‌ಒ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಹಲವು ವಿಷಯಗಳ ಸೇರ್ಪಡೆಗಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸಲು ಸಿದ್ಧಪಡಿಸಿರುವ ವರದಿ ಅತ್ಯಂತ ಅವೈಜ್ಞಾನಿಕವಾಗಿದೆ ಎಂದು ಎಐಡಿಎಸ್‌ಒ ದೂರಿದೆ.
Last Updated 13 ಜುಲೈ 2022, 2:54 IST
ರಾಷ್ಟ್ರೀಯ ಶಿಕ್ಷಣ ನೀತಿ | ರಾಜ್ಯ ಸರ್ಕಾರದ ವರದಿ ಅವೈಜ್ಞಾನಿಕ –ಎಐಡಿಎಸ್‌ಒ

ಶಿಕ್ಷಣ ಇಲಾಖೆ ಹೆಸರು ಬದಲಾವಣೆ: ‘ಸಾಕ್ಷರತಾ ಇಲಾಖೆ’ ಎಂದು ಮರು ನಾಮಕರಣ 

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಹೆಸರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಮರು ನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 25 ಜೂನ್ 2022, 12:34 IST
ಶಿಕ್ಷಣ ಇಲಾಖೆ ಹೆಸರು ಬದಲಾವಣೆ: ‘ಸಾಕ್ಷರತಾ ಇಲಾಖೆ’ ಎಂದು ಮರು ನಾಮಕರಣ 
ADVERTISEMENT
ADVERTISEMENT
ADVERTISEMENT