ಗುರುವಾರ, 3 ಜುಲೈ 2025
×
ADVERTISEMENT

national farmers day

ADVERTISEMENT

ರೈತರ ಕಲ್ಯಾಣಕ್ಕಾಗಿ ಶ್ರಮಿಸಿದ್ದ ಚರಣ್ ಸಿಂಗ್: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದರು. ಚರಣ್ ಸಿಂಗ್ ಅವರು ಬಡವರ ಮತ್ತು ರೈತರ ನಿಜವಾದ ಹಿತೈಷಿ ಎಂದು ಬಣ್ಣಿಸಿದರು.
Last Updated 23 ಡಿಸೆಂಬರ್ 2024, 5:55 IST
ರೈತರ ಕಲ್ಯಾಣಕ್ಕಾಗಿ ಶ್ರಮಿಸಿದ್ದ ಚರಣ್ ಸಿಂಗ್: ಪ್ರಧಾನಿ ಮೋದಿ

ರಾಷ್ಟ್ರೀಯ ರೈತ ದಿನ | ಅನ್ನದಾತ ದೇಶದ ಹಸಿವು ನೀಗುವ ‘ಅಮ್ಮ’

ಕೃಷಿ ಉತ್ತಮ, ವ್ಯಾಪಾರ ಮಧ್ಯಮ, ನೌಕರಿ ಕನಿಷ್ಠ... ಎಂಬ ಮಾತೊಂದಿದೆ. ಇದು ಅಕ್ಷರಶಃ ಕೃಷಿಯ ಮಹತ್ವಕ್ಕೆ ಕೈಗನ್ನಡಿ ಹಿಡಿಯುತ್ತದೆ.
Last Updated 23 ಡಿಸೆಂಬರ್ 2024, 4:53 IST
ರಾಷ್ಟ್ರೀಯ ರೈತ ದಿನ | ಅನ್ನದಾತ ದೇಶದ ಹಸಿವು ನೀಗುವ ‘ಅಮ್ಮ’

ರೈತರೊಂದಿಗೆ ಮಾತುಕತೆ, ಶೀಘ್ರದಲ್ಲೇ ಪ್ರತಿಭಟನೆಗೆ ಕೊನೆ: ರಾಜನಾಥ್ ಸಿಂಗ್

ನವದೆಹಲಿ: ರೈತರೊಂದಿಗೆ ಕೇಂದ್ರ ಸರ್ಕಾರವು 'ಸಂಪೂರ್ಣ ಸಂವೇದನಾಶೀಲತೆಯೊಂದಿಗೆ' ಮಾತನಾಡುತ್ತಿದೆ ಮತ್ತು ಶೀಘ್ರದಲ್ಲೇ ಅವರು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುತ್ತಾರೆ ಎಂದು ರೈತ ದಿನಾಚರಣೆಯ ಸಂದರ್ಭದಲ್ಲಿ ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಬುಧವಾರಕ್ಕೆ 28ನೇ ದಿನಕ್ಕೆ ಕಾಲಿಟ್ಟಿದೆ.
Last Updated 23 ಡಿಸೆಂಬರ್ 2020, 8:18 IST
ರೈತರೊಂದಿಗೆ ಮಾತುಕತೆ, ಶೀಘ್ರದಲ್ಲೇ ಪ್ರತಿಭಟನೆಗೆ ಕೊನೆ: ರಾಜನಾಥ್ ಸಿಂಗ್

ಇಂದು ರೈತ ದಿನ: ತುತ್ತು ಅನ್ನ ತಿನ್ನುವ ಮೊದಲು ರೈತನ ನೆನೆ ಮನವೆ...

ಡಿಸೆಂಬರ್‌ 23ರಂದು ರಾಷ್ಟ್ರೀಯ ರೈತ ದಿನಾಚರಣೆ
Last Updated 23 ಡಿಸೆಂಬರ್ 2019, 13:03 IST
ಇಂದು ರೈತ ದಿನ: ತುತ್ತು ಅನ್ನ ತಿನ್ನುವ ಮೊದಲು ರೈತನ ನೆನೆ ಮನವೆ...

ರೈತರನ್ನು ನಿತ್ಯ ನೆನೆದರೂ ಸಾಲದು

‘ರಾಷ್ಟ್ರೀಯ ರೈತ ದಿನಾಚರಣೆ’ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಮುನೇಗೌಡ ಅಭಿಮತ
Last Updated 23 ಡಿಸೆಂಬರ್ 2018, 19:49 IST
ರೈತರನ್ನು ನಿತ್ಯ ನೆನೆದರೂ ಸಾಲದು
ADVERTISEMENT
ADVERTISEMENT
ADVERTISEMENT
ADVERTISEMENT