ರಸ್ತೆ ಸುರಕ್ಷತೆ ಕುರಿತ ಹಾಡು ಶೀಘ್ರವೇ 22 ಭಾಷೆಗಳಲ್ಲಿ ಬಿಡುಗಡೆ:ನಿತಿನ್ ಗಡ್ಕರಿ
ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ಹಾಡಿಗೆ ಹಿನ್ನೆಲೆ ಗಾಯಕ ಶಂಕರ್ ಮಹದೇವನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶೀಘ್ರವೇ ಈ ಹಾಡನ್ನು 22 ಭಾಷೆಗಳಲ್ಲೂ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.Last Updated 28 ಮೇ 2025, 14:23 IST