ಮಂಗಳವಾರ, 13 ಜನವರಿ 2026
×
ADVERTISEMENT

NATO Allies

ADVERTISEMENT

ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಂಡರೆ, ನ್ಯಾಟೊ ಅಂತ್ಯ: ಡೆನ್ಮಾರ್ಕ್‌ PM ಎಚ್ಚರಿಕೆ

Denmark PM Warning: ಕೋಪನ್‌ಹೇಗನ್‌: ‘ಗ್ರೀನ್‌ಲ್ಯಾಂಡ್‌ ವಶಕ್ಕೆ ಪಡೆದರೆ, ನ್ಯಾಟೊ ಸೇನಾ ಒಕ್ಕೂಟದ ಅಂತ್ಯಕ್ಕೆ ಸಮವಾಗಿರುತ್ತದೆ’ ಎಂದು ಡೆನ್ಮಾರ್ಕ್‌ ಪ್ರಧಾನಿ ಮೆಟ್ಟ ಫ್ರೆಡೆರಿಕ್‌ಸೆನ್‌ ಹೇಳಿಕೆ ನೀಡಿದ್ದಾರೆ.
Last Updated 6 ಜನವರಿ 2026, 15:29 IST
ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಂಡರೆ, ನ್ಯಾಟೊ ಅಂತ್ಯ: ಡೆನ್ಮಾರ್ಕ್‌ PM ಎಚ್ಚರಿಕೆ

ಸುಂಕ ವಿಧಿಸಲು ಜಿ7, ನ್ಯಾಟೊ ದೇಶಗಳಿಗೆ ಅಮೆರಿಕ ಕರೆ: ಬೆದರಿಕೆ ಕ್ರಮ ಎಂದ ಚೀನಾ

China US Tensions: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ವಿರುದ್ಧ ಸುಂಕ ವಿಧಿಸುವಂತೆ ಜಿ7 ಮತ್ತು ನ್ಯಾಟೊ ದೇಶಗಳಿಗೆ ಅಮೆರಿಕ ಕರೆ ನೀಡಿರುವುದನ್ನು ಚೀನಾ ಖಂಡಿಸಿದೆ.
Last Updated 15 ಸೆಪ್ಟೆಂಬರ್ 2025, 13:28 IST
ಸುಂಕ ವಿಧಿಸಲು ಜಿ7, ನ್ಯಾಟೊ ದೇಶಗಳಿಗೆ ಅಮೆರಿಕ ಕರೆ: ಬೆದರಿಕೆ ಕ್ರಮ ಎಂದ ಚೀನಾ

ನ್ಯಾಟೊ ಒಕ್ಕೂಟ ಸೇರಿದ ಸ್ವೀಡನ್‌ 

ಸ್ವೀಡನ್‌, ಗುರುವಾರ 32ನೇ ಸದಸ್ಯ ರಾಷ್ಟ್ರವಾಗಿ ಅಮೆರಿಕ ನೇತೃತ್ವದ ಮಿಲಿಟರಿ ಒಕ್ಕೂಟವನ್ನು (ನ್ಯಾಟೊ) ಸೇರಿಕೊಂಡಿತು.
Last Updated 7 ಮಾರ್ಚ್ 2024, 18:49 IST
ನ್ಯಾಟೊ ಒಕ್ಕೂಟ ಸೇರಿದ ಸ್ವೀಡನ್‌ 

ನ್ಯಾಟೊ ಕ್ಯಾಲಿಬರ್ ಶಸ್ತ್ರಾಸ್ತ್ರ ಐಎಸ್‌ಐಎಲ್-ಕೆಗೆ ವರ್ಗಾವಣೆ: ವಿಶ್ವಸಂಸ್ಥೆ

ನ್ಯಾಟೊ ಕ್ಯಾಲಿಬರ್‌ ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ಮತ್ತು ಅಲ್‌ಕೈದಾ ಹಾಗೂ ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನದಂತಹ ‌ಗುಂಪುಗಳ ಜತೆಗೆ ಸಂಯೋಜನೆಗೊಂಡಿರುವ ಐಎಸ್‌ಐಎಲ್-ಕೆ ಸಂಘಟನೆಗೆ ವರ್ಗಾವಣೆಯಾಗಿವೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದ್ದು, ಸದಸ್ಯ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.
Last Updated 12 ಆಗಸ್ಟ್ 2023, 15:58 IST
ನ್ಯಾಟೊ ಕ್ಯಾಲಿಬರ್ ಶಸ್ತ್ರಾಸ್ತ್ರ ಐಎಸ್‌ಐಎಲ್-ಕೆಗೆ ವರ್ಗಾವಣೆ: ವಿಶ್ವಸಂಸ್ಥೆ

ಉಕ್ರೇನ್‌ಗೆ ಮಿಲಿಟರಿ ನೆರವು ಖಚಿತ, ಸದಸ್ಯತ್ವ ಸದ್ಯಕ್ಕಿಲ್ಲ‌: ನ್ಯಾಟೊ

ರಷ್ಯಾ ಆಕ್ರಮಣದ ವಿರುದ್ಧ ಉಕ್ರೇನ್‌ಗೆ ನೆರವು ನೀಡುವ ಉದ್ದೇಶದಿಂದಲೇ ನ್ಯಾಟೊ–ಉಕ್ರೇನ್‌ ಮಂಡಳಿಯನ್ನು ಹೊಸದಾಗಿ ರಚಿಸಲಾಗಿದ್ದು, 31 ಮಿತ್ರರಾಷ್ಟ್ರಗಳು ಮತ್ತು ಉಕ್ರೇನ್ ಅನ್ನು ಈ ಮಂಡಳಿ ಒಳಗೊಂಡಿದೆ. ಈ ಮಂಡಳಿಯಲ್ಲಿ ತುರ್ತು ಸಮಾಲೋಚನೆಗಳನ್ನು ನಡೆಸಲು ಅವಕಾಶವಿರಲಿದೆ.
Last Updated 12 ಜುಲೈ 2023, 13:48 IST
ಉಕ್ರೇನ್‌ಗೆ ಮಿಲಿಟರಿ ನೆರವು ಖಚಿತ, ಸದಸ್ಯತ್ವ ಸದ್ಯಕ್ಕಿಲ್ಲ‌: ನ್ಯಾಟೊ

ನ್ಯಾಟೊ ಶೃಂಗ ಆರಂಭಕ್ಕೂ ಮುನ್ನ ಕೀವ್‌ ಮೇಲೆ ರಷ್ಯಾ ವೈಮಾನಿಕ ದಾಳಿ

ರಾಜಧಾನಿ ಕೀವ್‌ ಮೇಲೆ ಮಂಗಳವಾರ ಮುಂಜಾನೆ ರಷ್ಯಾ ವೈಮಾನಿಕ ದಾಳಿ ನಡೆಸಿದೆ ಎಂದು ಉಕ್ರೇನ್ ಮಿಲಿಟರಿ ತಿಳಿಸಿದೆ.
Last Updated 11 ಜುಲೈ 2023, 12:27 IST
ನ್ಯಾಟೊ ಶೃಂಗ ಆರಂಭಕ್ಕೂ ಮುನ್ನ ಕೀವ್‌ ಮೇಲೆ ರಷ್ಯಾ ವೈಮಾನಿಕ ದಾಳಿ

ಅಣ್ವಸ್ತ್ರ | ರಷ್ಯಾದ ನಿಲುವಿನಲ್ಲಿ ಬದಲಾವಣೆ ಕಂಡುಬಂದಿಲ್ಲ: ಸ್ಟೊಲ್‌ಟೆನ್‌ಬರ್ಗ್‌

ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ರಷ್ಯಾದ ನಿಲುವಿನಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ‘ನ್ಯಾಟೊ’ದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೊಲ್‌ಟೆನ್‌ಬರ್ಗ್‌ ಹೇಳಿದ್ದಾರೆ.
Last Updated 11 ಜುಲೈ 2023, 12:16 IST
ಅಣ್ವಸ್ತ್ರ | ರಷ್ಯಾದ ನಿಲುವಿನಲ್ಲಿ ಬದಲಾವಣೆ ಕಂಡುಬಂದಿಲ್ಲ: ಸ್ಟೊಲ್‌ಟೆನ್‌ಬರ್ಗ್‌
ADVERTISEMENT

ನ್ಯಾಟೊಗೆ ಫಿನ್ಲೆಂಡ್‌ | ಸಂಘರ್ಷ ಉಲ್ಬಣಿಸಲಿದೆ ಎಂದು ರಷ್ಯಾ ಕಳವಳ

ಹೆಲ್ಸಿಂಕಿಯಲ್ಲಿ ಹಾರಾಡಿದ ನ್ಯಾಟೊ ಧ್ವಜ
Last Updated 4 ಏಪ್ರಿಲ್ 2023, 15:57 IST
ನ್ಯಾಟೊಗೆ ಫಿನ್ಲೆಂಡ್‌ | ಸಂಘರ್ಷ ಉಲ್ಬಣಿಸಲಿದೆ ಎಂದು ರಷ್ಯಾ ಕಳವಳ

ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಅಮೆರಿಕ ತುರ್ತು ಸಭೆ

ಉಕ್ರೇನ್ ಮೇಲೆ ರಷ್ಯಾ ಹಾರಿಸಿದ್ದ ಕ್ಷಿಪಣಿ ಪೋಲೆಂಡ್‌ನಲ್ಲಿ ಇಬ್ಬರ ಸಾವಿಗೆ ಕಾರಣ
Last Updated 16 ನವೆಂಬರ್ 2022, 3:02 IST
ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಅಮೆರಿಕ ತುರ್ತು ಸಭೆ

ನ್ಯಾಟೊ ಸೇರ್ಪಡೆಗೆ ಅರ್ಜಿ ಹಾಕುತ್ತೇವೆ: ರಷ್ಯಾಗೆ ಫಿನ್‌ಲ್ಯಾಂಡ್ ಸ್ಪಷ್ಟನೆ

ರಷ್ಯಾದೊಂದಿಗೆ ಸುದೀರ್ಘ ಗಡಿ ಹಂಚಿಕೊಂಡಿರುವ ಫಿನ್‌ಲ್ಯಾಂಡ್, ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ನಡುವೆ ಈ ನಿರ್ಧಾರಕ್ಕೆ ಬಂದಿದೆ.
Last Updated 14 ಮೇ 2022, 15:38 IST
ನ್ಯಾಟೊ ಸೇರ್ಪಡೆಗೆ ಅರ್ಜಿ ಹಾಕುತ್ತೇವೆ: ರಷ್ಯಾಗೆ ಫಿನ್‌ಲ್ಯಾಂಡ್ ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT