ಗುರುವಾರ, 3 ಜುಲೈ 2025
×
ADVERTISEMENT

Naval Base

ADVERTISEMENT

ದಕ್ಷಿಣ ರಾಷ್ಟ್ರಗಳೊಂದಿಗೆ ಭಾರತ ಸಮರಾಭ್ಯಾಸ

ತನ್ನ ರಕ್ಷಣಾ ವ್ಯವಸ್ಥೆಯಲ್ಲಿ ಸಹಕಾರ ಸಂಬಂಧವನ್ನು ವಿಸ್ತರಿಸಿಕೊಳ್ಳಲು ಭಾರತದ ನೌಕಾಪಡೆಯು, ಆಫ್ರಿಕಾದ ಹಲವು ರಾಷ್ಟ್ರಗಳೊಂದಿಗೆ ಮುಂದಿನ ತಿಂಗಳು ಜಂಟಿ ಸಮರಾಭ್ಯಾಸ ನಡೆಸಲಿದೆ.
Last Updated 24 ಮಾರ್ಚ್ 2025, 16:02 IST
ದಕ್ಷಿಣ ರಾಷ್ಟ್ರಗಳೊಂದಿಗೆ ಭಾರತ ಸಮರಾಭ್ಯಾಸ

ಕದಂಬ ನೌಕಾನೆಲೆಯ ಚಿತ್ರ ವಿದೇಶಿ ಬೇಹುಗಾರರಿಗೆ ರವಾನೆ ಆರೋಪ: ಇಬ್ಬರು NIA ವಶಕ್ಕೆ

ಕದಂಬ ನೌಕಾನೆಲೆಯ ಚಿತ್ರಗಳನ್ನು ವಿದೇಶಿ ಬೇಹುಗಾರರಿಗೆ ರವಾನೆ ಮಾಡಿದ್ದ ಆರೋಪದಡಿ ತಾಲ್ಲೂಕಿನ ಮುದಗಾದ ವೇತನ ತಾಂಡೇಲ, ಅಂಕೋಲಾದ ಅಕ್ಷಯ ನಾಯ್ಕ ಎಂಬುವವರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮಂಗಳವಾರ ವಶಕ್ಕೆ ಪಡೆದಿದೆ.
Last Updated 18 ಫೆಬ್ರುವರಿ 2025, 4:19 IST
ಕದಂಬ ನೌಕಾನೆಲೆಯ ಚಿತ್ರ ವಿದೇಶಿ ಬೇಹುಗಾರರಿಗೆ ರವಾನೆ ಆರೋಪ: ಇಬ್ಬರು NIA ವಶಕ್ಕೆ

ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ಇಳಿಯಲು ರಾಹುಲ್‌ಗೆ ಅನುಮತಿ ನಿರಾಕರಣೆ:ಕಾಂಗ್ರೆಸ್

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್ ವಿಮಾನಕ್ಕೆ ಇಲ್ಲಿನ ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ಇಳಿಯಲು ರಕ್ಷಣಾ ಸಚಿವಾಲಯವು ಅನುಮತಿ ನಿರಾಕರಿಸಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
Last Updated 1 ಡಿಸೆಂಬರ್ 2023, 10:20 IST
ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ಇಳಿಯಲು ರಾಹುಲ್‌ಗೆ ಅನುಮತಿ ನಿರಾಕರಣೆ:ಕಾಂಗ್ರೆಸ್

ಭಾರತದ ಸಮರ ತಂತ್ರದಲ್ಲಿ ಕಾರವಾರ ಸೀಬರ್ಡ್ ನೌಕಾನೆಲೆ ಪಾತ್ರ ಮಹತ್ವದ್ದೇಕೆ?

ವಿಶೇಷ ಲೇಖನ
Last Updated 9 ಆಗಸ್ಟ್ 2022, 12:09 IST
ಭಾರತದ ಸಮರ ತಂತ್ರದಲ್ಲಿ ಕಾರವಾರ ಸೀಬರ್ಡ್ ನೌಕಾನೆಲೆ ಪಾತ್ರ ಮಹತ್ವದ್ದೇಕೆ?

ಕಾರವಾರ: ನಕಲಿ ದಾಖಲೆ ನೀಡಿ ನೌಕಾನೆಲೆ ಪ್ರವೇಶಕ್ಕೆ ಯತ್ನ, ಯುವಕನ ಬಂಧನ 

ಭಾರತೀಯ ನೌಕಾಪಡೆಯ ಉದ್ಯೋಗಿ ಎಂದು ನಕಲಿ ಗುರುತಿನ ಚೀಟಿ ಹಾಗೂ ದಾಖಲೆಗಳನ್ನು ಸೃಷ್ಟಿಸಿ ಇಲ್ಲಿನ ಐ.ಎನ್.ಎಸ್ ಕದಂಬ ನೌಕಾನೆಲೆ ಪ್ರವೇಶಿಸಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 6 ಜುಲೈ 2022, 3:53 IST
ಕಾರವಾರ: ನಕಲಿ ದಾಖಲೆ ನೀಡಿ ನೌಕಾನೆಲೆ ಪ್ರವೇಶಕ್ಕೆ ಯತ್ನ, ಯುವಕನ ಬಂಧನ 

ನೌಕಾನೆಲೆಗೆ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರ ಭೇಟಿ

ಸಂಸತ್ತಿನ ಸ್ಥಾಯಿ ಸಮಿತಿಯ (ರಕ್ಷಣಾ ಇಲಾಖೆ) 16 ಸದಸ್ಯರು, ಅಧ್ಯಕ್ಷ ಜುವಲ್ ಓರಮ್ ನೇತೃತ್ವದಲ್ಲಿ ಕಾರವಾರದ ‘ಸೀಬರ್ಡ್’ ನೌಕಾನೆಲೆಗೆ ಬುಧವಾರ ಅಧ್ಯಯನ ಪ್ರವಾಸ ಕೈಗೊಂಡರು.
Last Updated 20 ಜನವರಿ 2021, 12:43 IST
ನೌಕಾನೆಲೆಗೆ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರ ಭೇಟಿ

‘ವಿಕ್ರಮಾದಿತ್ಯ’ನ ಭೇಟಿಗೆ ಜನಸಾಗರ

ಸೀಬರ್ಡ್‌ ನೌಕಾನೆಲೆಯಲ್ಲಿ ಯುದ್ಧನೌಕೆಗಳನ್ನು ಕಣ್ತುಂಬಿಕೊಂಡ ಸಾರ್ವಜನಿಕರು
Last Updated 20 ಜುಲೈ 2019, 14:26 IST
‘ವಿಕ್ರಮಾದಿತ್ಯ’ನ ಭೇಟಿಗೆ ಜನಸಾಗರ
ADVERTISEMENT
ADVERTISEMENT
ADVERTISEMENT
ADVERTISEMENT