ನವರಾತ್ರಿಯಲ್ಲಿ ಗೊಂಬೆ ಇಟ್ಟು ಪೂಜಿಸುವುದು ಏಕೆ? ಇಲ್ಲಿದೆ ಮಹತ್ವದ ಮಾಹಿತಿ
Navaratri Celebration: ನವರಾತ್ರಿಯಲ್ಲಿ ವಿಶೇಷವಾಗಿ ನವದುರ್ಗೆಯರನ್ನು ಆರಾಧಿಸಲಾಗುತ್ತದೆ. ಅದರಂತೆ ನವರಾತ್ರಿಯ ಮತ್ತೊಂದು ವಿಶೇಷವೆಂದರೆ ಗೊಂಬೆಗಳು. ಗೊಂಬೆಗಳನ್ನು ಕೂರಿಸುವ ಹಬ್ಬವು ವಿಶೇಷ ಆಚರಣೆಯಾಗಿದೆ.Last Updated 27 ಸೆಪ್ಟೆಂಬರ್ 2025, 6:30 IST