ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Naxal attack

ADVERTISEMENT

ಛತ್ತೀಸಗಢದಲ್ಲಿ ನಕ್ಸಲರ ಹತ್ಯೆ: ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆ

ಛತ್ತಿಸಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೆ ಮೂವರು ನಕ್ಸಲರು ಹತರಾಗಿದ್ದು, ಬುಧವಾರ ಮುಂಜಾನೆ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ಏಪ್ರಿಲ್ 2024, 7:22 IST
ಛತ್ತೀಸಗಢದಲ್ಲಿ ನಕ್ಸಲರ ಹತ್ಯೆ: ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆ

ರಾಯಪುರ: ಹತ್ತು ನಕ್ಸಲರ ಹತ್ಯೆ

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಸಿಬ್ಬಂದಿ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳೆ ಸೇರಿದಂತೆ 10 ನಕ್ಸಲರು ಹತ್ಯೆಗೀಡಾಗಿದ್ದಾರೆ.
Last Updated 2 ಏಪ್ರಿಲ್ 2024, 16:19 IST
ರಾಯಪುರ: ಹತ್ತು ನಕ್ಸಲರ ಹತ್ಯೆ

ಛತ್ತೀಸಗಢ ಗಡಿಯಲ್ಲಿ ನಕ್ಸಲ್‌ ಶಿಬಿರದ ಮೇಲೆ ದಾಳಿ: ಜಿಲೆಟಿನ್, ಸ್ಫೋಟಕ ವಶ

ಮಹಾರಾಷ್ಟ್ರ–ಛತ್ತೀಸಗಢದ ಗಡಿಯಲ್ಲಿನ ನಕ್ಸಲರ ಶಿಬಿರವನ್ನು ಭೇದಿಸಿರುವ ಗಢಚಿರೌಲಿ ಪೊಲೀಸರು ಜಿಲೆಟಿನ್ ಕಡ್ಡಿಗಳು, ಸ್ಫೋಟಕಗಳು ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಭಾನುವಾರ ಪ್ರಕಟಣೆ ತಿಳಿಸಿದೆ.
Last Updated 31 ಮಾರ್ಚ್ 2024, 13:58 IST
ಛತ್ತೀಸಗಢ ಗಡಿಯಲ್ಲಿ ನಕ್ಸಲ್‌ ಶಿಬಿರದ ಮೇಲೆ ದಾಳಿ: ಜಿಲೆಟಿನ್, ಸ್ಫೋಟಕ ವಶ

ಛತ್ತೀಸಗಢ:ಕಬ್ಬಿಣದ ಅದಿರು ಸಾಗಿಸುತ್ತಿದ್ದ 4ಟ್ರಕ್‌ಗಳಿಗೆ ಬೆಂಕಿ ಹಚ್ಚಿದ ನಕ್ಸಲರು

ಛತ್ತೀಸಗಢದ ನಾರಾಯಣಪುರ ಜಿಲ್ಲೆಯ ಗಣಿಯಿಂದ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ನಾಲ್ಕು ಟ್ರಕ್‌ಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದಾರೆ.
Last Updated 31 ಮಾರ್ಚ್ 2024, 4:38 IST
ಛತ್ತೀಸಗಢ:ಕಬ್ಬಿಣದ ಅದಿರು ಸಾಗಿಸುತ್ತಿದ್ದ 4ಟ್ರಕ್‌ಗಳಿಗೆ ಬೆಂಕಿ ಹಚ್ಚಿದ ನಕ್ಸಲರು

ಛತ್ತೀಸಗಢದಲ್ಲಿ ಎನ್‌ಕೌಂಟರ್‌: ಆರು ನಕ್ಸಲರ ಹತ್ಯೆ

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಇಂದು (ಬುಧವಾರ) ಬೆಳಿಗ್ಗೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಮಾರ್ಚ್ 2024, 5:50 IST
ಛತ್ತೀಸಗಢದಲ್ಲಿ ಎನ್‌ಕೌಂಟರ್‌: ಆರು ನಕ್ಸಲರ ಹತ್ಯೆ

ಪಾವಗಡ ನಕ್ಸಲ್ ಹತ್ಯಾಕಾಂಡ: ಐವರ ಸೆರೆ– 19 ವರ್ಷದ ಹಿಂದೆ ನಡೆದಿದ್ದ ಭೀಕರ ದಾಳಿ!

ಗಡಿ ಗ್ರಾಮದಲ್ಲಿ19 ವರ್ಷದ ಹಿಂದೆ ನಡೆದಿದ್ದ ದಾಳಿ
Last Updated 7 ಜನವರಿ 2024, 20:36 IST
ಪಾವಗಡ ನಕ್ಸಲ್ ಹತ್ಯಾಕಾಂಡ: ಐವರ ಸೆರೆ– 19 ವರ್ಷದ ಹಿಂದೆ ನಡೆದಿದ್ದ ಭೀಕರ ದಾಳಿ!

ಛತ್ತೀಸಗಢ | ನಕ್ಸಲ್‌ ದಾಳಿ: ಸಿಎಎಫ್ ಯೋಧ ಸಾವು

ಭದ್ರತಾ ಸಿಬ್ಬಂದಿ ಮೇಲೆ ಬುಧವಾರ ನಕ್ಸಲರು ನಡೆಸಿದ ದಾಳಿಯಲ್ಲಿ ಛತ್ತೀಸಗಢ ಸಶಸ್ತ್ರ ಪಡೆಯ (ಸಿಎಎಫ್) ಒಬ್ಬ ಯೋಧ ಮೃತಪಟ್ಟಿದ್ದು, ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಡಿಸೆಂಬರ್ 2023, 12:33 IST
ಛತ್ತೀಸಗಢ | ನಕ್ಸಲ್‌ ದಾಳಿ: ಸಿಎಎಫ್ ಯೋಧ ಸಾವು
ADVERTISEMENT

ನಕ್ಸಲರ ನಿರ್ಮೂಲನೆಯ ಸನಿಹ ಭಾರತ: ಗೃಹ ಸಚಿವ ಅಮಿತ್ ಶಾ

‘ದೇಶದಲ್ಲಿ ನಕ್ಸಲ್‌ವಾದದ ಸಂಪೂರ್ಣ ನಿರ್ಮೂಲನೆಯ ಕಾಲ ಸನ್ನಿಹಿತವಾಗಿದೆ. ಈ ಹೋರಾಟದಲ್ಲಿ ಜಯ ಸಾಧಿಸುವ ದೃಢ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದರು.
Last Updated 1 ಡಿಸೆಂಬರ್ 2023, 10:43 IST
ನಕ್ಸಲರ ನಿರ್ಮೂಲನೆಯ ಸನಿಹ ಭಾರತ: ಗೃಹ ಸಚಿವ ಅಮಿತ್ ಶಾ

ವಿಧಾನಸಭೆ ಚುನಾವಣೆ: ಕೇರಳ ಗಡಿಯಲ್ಲಿ ನಕ್ಸಲ್ ನಿಗ್ರಹ ತಂಡದಿಂದ ಕಟ್ಟೆಚ್ಚರ

ಗಡಿ ಸಮೀಪದ ವಯನಾಡು ಜಿಲ್ಲೆಯಲ್ಲಿ ಹೆಚ್ಚಿದ ನಕ್ಸಲರ ಚಟುವಟಿಕೆ
Last Updated 7 ಮೇ 2023, 21:01 IST
ವಿಧಾನಸಭೆ ಚುನಾವಣೆ: ಕೇರಳ ಗಡಿಯಲ್ಲಿ ನಕ್ಸಲ್ ನಿಗ್ರಹ ತಂಡದಿಂದ ಕಟ್ಟೆಚ್ಚರ

ಐಇಡಿ ಬಳಸಿ ನಡೆಸುವ ದಾಳಿ ವಿಫಲಗೊಳಿಸುವುದೇ ಸವಾಲು!

ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ನಡೆಸುವ ದಾಳಿಗಳನ್ನು ವಿಫಲಗೊಳಿಸುವುದೇ ಭದ್ರತಾ ಪಡೆಗಳ ಮುಂದಿರುವ ದೊಡ್ಡ ಸವಾಲು.
Last Updated 27 ಏಪ್ರಿಲ್ 2023, 4:09 IST
ಐಇಡಿ ಬಳಸಿ ನಡೆಸುವ ದಾಳಿ ವಿಫಲಗೊಳಿಸುವುದೇ ಸವಾಲು!
ADVERTISEMENT
ADVERTISEMENT
ADVERTISEMENT