ಎನ್ಬಿಎನಲ್ಲಿ ಅಪ್ಪ–ಮಗನ ಆಟ: ಇತಿಹಾಸ ಬರೆದ ಲೆಬ್ರಾನ್, ಬ್ರೋನಿ
ಬ್ಯಾಸ್ಕೆಟ್ಬಾಲ್ ದಂತಕತೆ ಲೆಬ್ರಾನ್ ಜೇಮ್ಸ್ ಮತ್ತು ಅವರ ಮಗ ಬ್ರೋನಿ ಜೇಮ್ಸ್ ಅವರು ಮಂಗಳವಾರ ಕಣಕ್ಕಿಳಿಯುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದರು. ಎನ್ಬಿಎ ಇತಿಹಾಸದಲ್ಲಿ ಆಡಿದ ಮೊದಲ ಅಪ್ಪ, ಮಗನ ಜೋಡಿ ಇದಾಯಿತು.Last Updated 24 ಅಕ್ಟೋಬರ್ 2024, 0:24 IST