ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Necklace

ADVERTISEMENT

ಅಂದದ ಕತ್ತಿಗೆ ಚೆಂದದ ಹಾರ

ದೀಪಾವಳಿ ಸಮೀಪಿಸಿದ್ದು, ‘ಧನ ತ್ರಯೋದಶಿ’ ಸಂದರ್ಭದಲ್ಲಿ ಚಿನ್ನದ ಒಡವೆ, ಚಿನ್ನದ ನಾಣ್ಯ ಖರೀದಿಸುವ ಸಂಪ್ರದಾಯ ಹಲವು ಕಡೆಗೆ ಇದೆ. ಕತ್ತಿನ ಹಾರಗಳು ಇತ್ತೀಚೆಗೆ ಟ್ರೆಂಡ್‌ ಆಗಿದ್ದು, ಯಾವ ವಿನ್ಯಾಸದ ಹಾರ ಖರೀದಿಸಬಹುದು?
Last Updated 31 ಅಕ್ಟೋಬರ್ 2021, 19:30 IST
ಅಂದದ ಕತ್ತಿಗೆ ಚೆಂದದ ಹಾರ

ಕತ್ತು ಅಪ್ಪುವ ಪೊಲ್ಕಿ ನೆಕ್ಲೇಸ್‌

ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಆಭರಣ ಸಂಗ್ರಹದಲ್ಲಿ ಪೊಲ್ಕಿ ಆಭರಣಕ್ಕೆ ವಿಶೇಷ ಸ್ಥಾನ. ಮದುಮಗಳು, ರೂಪದರ್ಶಿಯರಿಗೆ ಈ ಆಭರಣಗಳು ಅಚ್ಚುಮೆಚ್ಚು. ಕತ್ತಿನಿಂದ ಎದೆತನಕ ಮುಚ್ಚುವ ಪೊಲ್ಕಿ ನೆಕ್ಲೇಸ್‌ ಟ್ರೆಂಡಿ, ಫ್ಯಾಷನೇಬಲ್‌ ಎನಿಸಿಕೊಂಡಿದೆ.
Last Updated 5 ಜುಲೈ 2020, 19:30 IST
ಕತ್ತು ಅಪ್ಪುವ ಪೊಲ್ಕಿ ನೆಕ್ಲೇಸ್‌

ನೆಕ್ಲೇಸ್‌ಗಾಗಿ ಹತ್ಯೆ; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪುರಾತನ ಕಾಲದ ವಜ್ರದ ನೆಕ್ಲೇಸ್ ದೋಚುವುದಕ್ಕಾಗಿ ಉದಯ್ ರಾಜಸಿಂಗ್‌ (61) ಎಂಬುವರನ್ನು ಹತ್ಯೆ ಮಾಡಿ, ಅವರ ಪತ್ನಿ ಸುಶೀಲಾ (57) ಅವರ ಕೊಲೆಗೆ ಯತ್ನಿಸಿದ್ದ ಆರು ಅಪರಾಧಿಗಳಿಗೆ ನಗರದ 57ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
Last Updated 13 ಜೂನ್ 2019, 19:57 IST
ನೆಕ್ಲೇಸ್‌ಗಾಗಿ ಹತ್ಯೆ; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT