ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :

Nepal plane crash

ADVERTISEMENT

ನೇಪಾಳ ವಿಮಾನ ದುರಂತ: ಕಾಣೆಯಾಗಿರುವ ಕೊನೆ ವ್ಯಕ್ತಿಗಾಗಿ ಶೋಧ

ನೇಪಾಳದ ಪೊಖಾರಾದಲ್ಲಿ ಸಂಭವಿಸಿದ್ದ ವಿಮಾನ ದುರಂತದಲ್ಲಿ ಕಾಣೆಯಾಗಿರುವ ಕಡೇಯ ವ್ಯಕ್ತಿಗಾಗಿ ಶೋಧಕಾರ್ಯಾಚರಣೆಯನ್ನು ಬುಧವಾರ ಪುನರಾರಂಭಿಸಲಾಯಿತು.
Last Updated 18 ಜನವರಿ 2023, 13:38 IST
ನೇಪಾಳ ವಿಮಾನ ದುರಂತ: ಕಾಣೆಯಾಗಿರುವ ಕೊನೆ ವ್ಯಕ್ತಿಗಾಗಿ ಶೋಧ

ವಿದೇಶ ವಿದ್ಯಮಾನ | ವಿಮಾನ ಅವಘಡಗಳಿಂದ ನಲುಗಿದ ನೇಪಾಳ

ನೇಪಾಳದಲ್ಲಿ ಇದೇ ಭಾನುವಾರ ಅಪಘಾತಕ್ಕೀಡಾದ ಯೇತಿ ವಿಮಾನಯಾನ ಸಂಸ್ಥೆಯ ಎಟಿಆರ್72–500 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 72 ಜನರಲ್ಲಿ 70 ಜನರು ಮೃತಪಟ್ಟಿದ್ದಾರೆ. ಇದು 1992ರ ಬಳಿಕ ನೇಪಾಳದಲ್ಲಿ ನಡೆದ ಅತ್ಯಂತ ಭೀಕರ ವೈಮಾನಿಕ ಅವಘಡ ಎಂದು ದಾಖಲಾಗಿದೆ. ಈ ಅಪಘಾತ ನೇಪಾಳದ ಮಟ್ಟಿಗೆ ಹೊಸದೂ ಅಲ್ಲ, ಸುದೀರ್ಘ ಸಮಯದ ನಂತರ ನಡೆದದ್ದೂ ಅಲ್ಲ ಎಂಬುದು ವಾಸ್ತವ. ಕೇವಲ ಎಂಟು ತಿಂಗಳ ಹಿಂದೆಯಷ್ಟೇ ತಾರಾ ಏರ್ ಸಂಸ್ಥೆಯ ವಿಮಾನವು ಪತನವಾಗಿತ್ತು.
Last Updated 17 ಜನವರಿ 2023, 19:13 IST
ವಿದೇಶ ವಿದ್ಯಮಾನ | ವಿಮಾನ ಅವಘಡಗಳಿಂದ ನಲುಗಿದ ನೇಪಾಳ

ನೇಪಾಳ ವಿಮಾನ ಪತನ: ಐವರು ಭಾರತೀಯರೂ ಸೇರಿ 68 ಮಂದಿ ಸಾವು

ನೇಪಾಳದ ಪೊಖರಾದಲ್ಲಿ ಪ್ರಯಾಣಿಕ ವಿಮಾನವೊಂದು ಭಾನುವಾರ ಬೆಳಿಗ್ಗೆ ಪತನವಾಗಿದ್ದು, 68 ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಐವರು ಭಾರತೀಯರೂ ಸೇರಿದ್ದಾರೆ.
Last Updated 15 ಜನವರಿ 2023, 21:15 IST
ನೇಪಾಳ ವಿಮಾನ ಪತನ: ಐವರು ಭಾರತೀಯರೂ ಸೇರಿ 68 ಮಂದಿ ಸಾವು

ವಿಮಾನ ದುರಂತ: ನೇಪಾಳದ ಪಶುಪತಿನಾಥ ದೇಗುಲದ ಸಮೀಪ ನಾಲ್ವರು ಭಾರತೀಯರ ಅಂತ್ಯಕ್ರಿಯೆ

ನೇಪಾಳದ ಗುಡ್ಡಗಾಡು ಪ್ರದೇಶದಲ್ಲಿ ತಾರಾ ಏರ್ ಸಂಸ್ಥೆಯ ವಿಮಾನ ಭಾನುವಾರ ಪತನವಾಗಿ 22 ಮಂದಿ ಮೃತಪಟ್ಟಿದ್ದರು.
Last Updated 2 ಜೂನ್ 2022, 12:44 IST
ವಿಮಾನ ದುರಂತ: ನೇಪಾಳದ ಪಶುಪತಿನಾಥ ದೇಗುಲದ ಸಮೀಪ ನಾಲ್ವರು ಭಾರತೀಯರ ಅಂತ್ಯಕ್ರಿಯೆ

ನೇಪಾಳದಲ್ಲಿ ವಿಮಾನ ದುರಂತ: 22 ಮೃತದೇಹಗಳು ಹೊರಕ್ಕೆ, ಬ್ಲಾಕ್ ಬಾಕ್ಸ್ ಪತ್ತೆ

ನೇಪಾಳದ ಮಸ್ಟ್ಯಾಂಗ್‌ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಪತನಗೊಂಡಿದ್ದ ವಿಮಾನದ ಅವಶೇಷಗಳ ಬಳಿ 22 ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ.
Last Updated 31 ಮೇ 2022, 5:07 IST
ನೇಪಾಳದಲ್ಲಿ ವಿಮಾನ ದುರಂತ: 22 ಮೃತದೇಹಗಳು ಹೊರಕ್ಕೆ, ಬ್ಲಾಕ್ ಬಾಕ್ಸ್ ಪತ್ತೆ

ಬಂಡೆಗೆ ಡಿಕ್ಕಿ ಹೊಡೆದು ತಾರಾ ಏರ್‌ ವಿಮಾನ ಪತನ: 21 ಶವ ಪತ್ತೆ

ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಭಾರತೀಯರು ಶವವಾಗಿ ಪತ್ತೆ
Last Updated 30 ಮೇ 2022, 14:05 IST
ಬಂಡೆಗೆ ಡಿಕ್ಕಿ ಹೊಡೆದು ತಾರಾ ಏರ್‌ ವಿಮಾನ ಪತನ: 21 ಶವ ಪತ್ತೆ

51 ಪ್ರಯಾಣಿಕರ ಅಂತ್ಯಕ್ಕೆ ಕಾರಣ ಪೈಲಟ್‌ ಹೊತ್ತಿಸಿದ ಸಿಗರೇಟ್‌!

ಕಠ್ಮಂಡುವಿನ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ(ಟಿಐಎ) ಯುಎಸ್–ಬಾಂಗ್ಲಾ ವಿಮಾನಯಾನ ಸಂಸ್ಥೆಯ ಯುಬಿಜಿ–211 ವಿಮಾನ 2018ರ ಮಾರ್ಚ್ 12ರಂದು ಪತನಗೊಂಡಿತ್ತು.
Last Updated 28 ಜನವರಿ 2019, 3:01 IST
51 ಪ್ರಯಾಣಿಕರ ಅಂತ್ಯಕ್ಕೆ ಕಾರಣ ಪೈಲಟ್‌ ಹೊತ್ತಿಸಿದ ಸಿಗರೇಟ್‌!
ADVERTISEMENT

ನೇಪಾಳ ವಿಮಾನ ದುರಂತಕ್ಕೆ ಪೈಲಟ್‌ನ ಭಾವನಾತ್ಮಕ ಒತ್ತಡ ಕಾರಣ: ತನಿಖಾ ವರದಿ ಸೋರಿಕೆ

ನೇಪಾಳದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತಕ್ಕೆ ಪೈಲಟ್ ಅಬಿದ್‌ ಸುಲ್ತಾನ್‌ ಭಾವನಾತ್ಮಕ ಒತ್ತಡಕ್ಕೆ ಒಳಗಾಗಿದ್ದು ಕಾರಣ ಎಂಬುದು ತಿಳಿದುಬಂದಿದೆ.
Last Updated 27 ಆಗಸ್ಟ್ 2018, 11:08 IST
ನೇಪಾಳ ವಿಮಾನ ದುರಂತಕ್ಕೆ ಪೈಲಟ್‌ನ ಭಾವನಾತ್ಮಕ ಒತ್ತಡ ಕಾರಣ: ತನಿಖಾ ವರದಿ ಸೋರಿಕೆ
ADVERTISEMENT
ADVERTISEMENT
ADVERTISEMENT