ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

nepotism

ADVERTISEMENT

ಆಲಿಯಾ ಭಟ್‌ ವಿಷಯದಲ್ಲಿ 'ನೆಪೋಟಿಸಮ್‌' ಎನ್ನುವುದು ಅಪ್ರಸ್ತುತ: ಚುರ್ನಿ ಗಂಗೂಲಿ

ನಟ ಸುಶಾಂತ್ ಸಿಂಗ್‌ ರಜಪೂತ್‌ ಸಾವಿನ ನಂತರ ಬಾಲಿವುಡ್‌ ಅಂಗಳದಲ್ಲಿ ‘ನೆಪೋಟಿಸಮ್‌‘ (ಸ್ವಜನಪಕ್ಷಪಾತ) ವಿಷಯ ಹೆಚ್ಚು ಮುನ್ನಲೆಗೆ ಬಂದಿತ್ತು. ನೆಪೋಟಿಸಮ್ ವಿರುದ್ಧ ನಟಿ ಕಂಗನಾ ರಾಣವತ್‌ ಹೆಚ್ಚು ಧ್ವನಿ ಎತ್ತಿದ್ದರು. ಆಲಿಯಾ ಭಟ್‌, ರಣಬೀರ್‌ ಕಪೂರ್‌ ಮುಂತಾದವರನ್ನು 'ನೆಪೋ ಕಿಡ್ಸ್' ಎಂದು ಟೀಕಿಸಿದ್ದರು.
Last Updated 20 ಜುಲೈ 2023, 4:15 IST
ಆಲಿಯಾ ಭಟ್‌ ವಿಷಯದಲ್ಲಿ 'ನೆಪೋಟಿಸಮ್‌' ಎನ್ನುವುದು ಅಪ್ರಸ್ತುತ: ಚುರ್ನಿ ಗಂಗೂಲಿ

ದೇಶ ಎದುರಿಸುತ್ತಿರುವ ಎರಡು ಮುಖ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಸಿದ ಮೋದಿ 

ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಭಾರತದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಮುಂದಿರುವ ಎರಡು ಬಹುಮುಖ್ಯ ಸವಾಲಿನ ಬಗ್ಗೆ ಎಚ್ಚರಿಸಿದರು.
Last Updated 15 ಆಗಸ್ಟ್ 2022, 5:28 IST
ದೇಶ ಎದುರಿಸುತ್ತಿರುವ ಎರಡು ಮುಖ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಸಿದ ಮೋದಿ 

ವಂಶಪಾರಂಪರ್ಯ ರಾಜಕಾರಣ: ಕಾಂಗ್ರೆಸ್‌– ಬಿಜೆಪಿ ವಾಕ್ಸಮರ

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಚಿಂತನ ಶಿಬಿರದಲ್ಲಿ ‘ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌’ ನೀತಿ ಕುರಿತು ಚರ್ಚೆ ನಡೆದ ಬೆನ್ನಲ್ಲೇ ಈ ಕುರಿತು ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರವೂ ನಡೆದಿದೆ. ‘ಕಾಂಗ್ರೆಸ್‌ ಪಕ್ಷದ ನೀತಿ ಗಾಂಧಿ ಕುಟುಂಬಕ್ಕೂ ಅನ್ವಯವಾಗಬೇಕಲ್ಲವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಅವರ ಹೆಸರನ್ನು ವಿಧಾನ ಪರಿಷತ್‌ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿಫಾರಸು ಮಾಡಿರುವುದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ತಿರುಗೇಟು ನೀಡಿದೆ.
Last Updated 14 ಮೇ 2022, 20:20 IST
ವಂಶಪಾರಂಪರ್ಯ ರಾಜಕಾರಣ: ಕಾಂಗ್ರೆಸ್‌– ಬಿಜೆಪಿ ವಾಕ್ಸಮರ

ಸ್ವಜನಪಕ್ಷಪಾತ ಆರೋಪಕ್ಕೆ ಹೆದರಿದ ಸಲ್ಮಾನ್ ಖಾನ್ ಮೈದುನ

ಸಲ್ಮಾನ್ ಖಾನ್ ಮೈದುನ ಆಯುಷ್ ಶರ್ಮಾ ಹೇಳಿಕೆ ವೈರಲ್
Last Updated 18 ನವೆಂಬರ್ 2021, 5:53 IST
ಸ್ವಜನಪಕ್ಷಪಾತ ಆರೋಪಕ್ಕೆ ಹೆದರಿದ ಸಲ್ಮಾನ್ ಖಾನ್ ಮೈದುನ

ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ, ಅಲ್ಲಿರುವುದು ಬೇರೆ: ನಟ ನವಾಜುದ್ದೀನ್

‘ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ. ಬದಲಿಗೆ ಅಲ್ಲಿರುವುದು ಜನಾಂಗೀಯ ತಾರತಮ್ಯ‘ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಹೇಳಿದ್ದಾರೆ.
Last Updated 12 ಅಕ್ಟೋಬರ್ 2021, 13:48 IST
ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ, ಅಲ್ಲಿರುವುದು ಬೇರೆ: ನಟ ನವಾಜುದ್ದೀನ್

ಅಧಿಕಾರ ದುರುಪಯೋಗ; ಕೇರಳ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ರಾಜೀನಾಮೆ

ಸಂಬಂಧಿಗೆ ಉದ್ಯೋಗವನ್ನು ಕೊಡಿಸಲು ಸಚಿವ ಸ್ಥಾನದ ಪ್ರಭಾವ ಬಳಸಿರುವ ಬಗ್ಗೆ ಲೋಕಾಯುಕ್ತರಿಂದ ಪ್ರತಿಕೂಲ ವರದಿಯ ಬೆನ್ನಲ್ಲೇ ಕೇರಳದ ಉನ್ನತ ಶಿಕ್ಷಣ ಸಚಿವ ಸ್ಥಾನಕ್ಕೆ ಕೆ.ಟಿ. ಜಲೀಲ್ ಅವರು ರಾಜೀನಾಮೆ ನೀಡಿದ್ದಾರೆ.
Last Updated 13 ಏಪ್ರಿಲ್ 2021, 9:39 IST
ಅಧಿಕಾರ ದುರುಪಯೋಗ; ಕೇರಳ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ರಾಜೀನಾಮೆ

ಸ್ವಜನಪಕ್ಷಪಾತದ ಕೆಟ್ಟ ಉತ್ಪನ್ನ ಉದ್ಧವ್‌ ಠಾಕ್ರೆ: ಕಂಗನಾ ಮಾತಿನ ದಾಳಿ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಿರುದ್ಧ ನಟಿ ಕಂಗನಾ ರನೌಟ್‌ ಸೋಮವಾರ ಹೊಸದಾಗಿ ಟೀಕಾ ಪ್ರಹಾರ ನಡೆಸಿದ್ದಾರೆ. ‘ಉದ್ಧವ್‌ ಠಾಕ್ರೆ ಸ್ವಜನಪಕ್ಷಪಾತದ ಕೆಟ್ಟ ಉತ್ಪನ್ನ’ ಎಂದು ಅವರು ಹೇಳಿದ್ದಾರೆ. ಜತೆಗೆ, ‘ನನ್ನ ರಾಜ್ಯ ಹಿಮಾಚಲ ಪ್ರದೇಶವು ದೇವತೆಗಳ ಭೂಮಿ. ಗಂಜ ತೋಟವಲ್ಲ,’ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ನಟಿ ಕಂಗನಾ ರನೌಟ್‌ ಅವರ ವಿರುದ್ಧ ಭಾನುವಾರ ದಸರಾ ಭಾಷಣದ ವೇಳೆ ಪರೋಕ್ಷ ವಾಗ್ದಾಳಿ ನಡೆಸಿದ್ದರು. ‘ಜೀವನೋಪಾಯಕ್ಕಾಗಿ ಮುಂಬೈಗೆ ಬರುವ ಕೆಲ ಮಂದಿ ದ್ರೋಹ ಮಾಡುತ್ತಾರೆ. ಮುಂಬೈ ಪಾಕ್‌ ಆಕ್ರಮಿತ ಕಾಶ್ಮೀರ ಎಂದು ಕರೆಯುತ್ತಾರೆ. ವಾಸ್ತವವಾಗಿ ಇದು ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯ. ಅವರು ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವುದಾಗಿ ಹೇಳಿದ್ದರು,’ ಎಂದು ಹೇಳಿದ್ದರು.
Last Updated 26 ಅಕ್ಟೋಬರ್ 2020, 15:44 IST
ಸ್ವಜನಪಕ್ಷಪಾತದ ಕೆಟ್ಟ ಉತ್ಪನ್ನ ಉದ್ಧವ್‌ ಠಾಕ್ರೆ: ಕಂಗನಾ ಮಾತಿನ ದಾಳಿ
ADVERTISEMENT

ಸಡಕ್ 2 ಟ್ರೇಲರ್‌: ವಿಶ್ವದಲ್ಲೇ ಅತೀ ಹೆಚ್ಚು ಡಿಸ್‌‌ಲೈಕ್ ಪಡೆದ ಮೂರನೇ ವಿಡಿಯೊ

ಬಾಲಿವುಡ್‌ನ ಸಡಕ್ 2 ಸಿನಿಮಾದ ಟ್ರೇಲರ್ ವಿಶ್ವದಲ್ಲೇ ಅತೀ ಹೆಚ್ಚು ಡಿಸ್‌ಲೈಕ್‌ ಪಡೆದ 3ನೇ ವಿಡಿಯೊವಾಗಿದೆ.
Last Updated 17 ಆಗಸ್ಟ್ 2020, 6:10 IST
ಸಡಕ್ 2 ಟ್ರೇಲರ್‌: ವಿಶ್ವದಲ್ಲೇ ಅತೀ ಹೆಚ್ಚು ಡಿಸ್‌‌ಲೈಕ್ ಪಡೆದ ಮೂರನೇ ವಿಡಿಯೊ

ಒಂದು ವರ್ಷ ಸುಶಾಂತ್‌ ಜೊತೆಯಲ್ಲಿದ್ದೆ, ಜೂನ್‌ 8ರಂದು ತೊರೆದು ಹೋಗಿದ್ದೆ: ರಿಯಾ

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಜೊತೆ ಒಂದು ವರ್ಷ ವಾಸವಿದ್ದೆ, ಜೂನ್‌ 8ರಂದು ಅವರ ಮನೆ ತೊರೆದು ತಾತ್ಕಾಲಿಕ ನಿವಾಸಕ್ಕೆ ಸ್ಥಳಾಂತರಗೊಂಡಿದ್ದೆ ಎಂದು ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
Last Updated 31 ಜುಲೈ 2020, 3:16 IST
ಒಂದು ವರ್ಷ ಸುಶಾಂತ್‌ ಜೊತೆಯಲ್ಲಿದ್ದೆ, ಜೂನ್‌ 8ರಂದು ತೊರೆದು ಹೋಗಿದ್ದೆ: ರಿಯಾ

ಬಾಲಿವುಡ್‌ನಲ್ಲಿ ನನ್ನ ವಿರುದ್ಧ ತಂಡವೊಂದು ಕೆಲಸ ಮಾಡುತ್ತಿದೆ: ಎ.ಆರ್‌. ರೆಹಮಾನ್‌

ಬಾಲಿವುಡ್‌ನಲ್ಲಿ ನನ್ನ ವಿರುದ್ಧ ತಂಡವೊಂದು ಕೆಲಸ ಮಾಡುತ್ತಿದೆ. ಆ ಕಾರಣಕ್ಕೆ ಇತ್ತೀಚೆಗೆ ನನಗೆ ಬಾಲಿವುಡ್‌ನಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ ಎಂದುಸಂಗೀತ ನಿರ್ದೇಶಕ ಎಆರ್‌. ರೆಹಮಾನ್‌ ಹೇಳಿದ್ದಾರೆ
Last Updated 26 ಜುಲೈ 2020, 6:19 IST
ಬಾಲಿವುಡ್‌ನಲ್ಲಿ ನನ್ನ ವಿರುದ್ಧ ತಂಡವೊಂದು ಕೆಲಸ ಮಾಡುತ್ತಿದೆ: ಎ.ಆರ್‌. ರೆಹಮಾನ್‌
ADVERTISEMENT
ADVERTISEMENT
ADVERTISEMENT