ಹಣಕಾಸು ಸಾಕ್ಷರತೆ | ಕನಸಿನ ಮನೆ ಖರೀದಿ ಕಹಿ ಆಗದಿರಲಿ... ಈ ಅಂಶಗಳು ಗಮನದಲ್ಲಿರಲಿ
Real Estate Advice: ರೇರಾ ನೋಂದಣಿ, ಬಿಲ್ಡರ್ ನಿಖರತೆ, ಹಣಕಾಸಿನ ಸ್ಥಿತಿ, ಕರಾರು ಪರಿಶೀಲನೆ ಮೊದಲಾದ ಅಂಶಗಳನ್ನು ಗಮನಿಸಿದರೆ ಮನೆ ಖರೀದಿ ಸುರಕ್ಷಿತವಾಗಿರುತ್ತದೆ. ನಿರ್ಮಾಣ ವಿಳಂಬ, ವಂಚನೆ ತಪ್ಪಿಸಲು ಈ ಸಲಹೆಗಳು ಉಪಯುಕ್ತ.Last Updated 13 ಅಕ್ಟೋಬರ್ 2025, 1:00 IST