ವಿಭಿನ್ನ ಲುಕ್‌ನಲ್ಲಿ ರಾಣಿಯಂತೆ ಕಂಗೊಳಿಸಿದ ನಟಿ ಶ್ರುತಿ ಮಗಳು ಗೌರಿ
Sandalwood Actress shruti daughter gowri: ದಸರಾ ಹಬ್ಬದ ಪ್ರಯುಕ್ತ ಶ್ರುತಿ ಮಗಳು ಗೌರಿ, ಬಿಳಿ ಸೀರೆ ಧರಿಸಿ ಕೈಯಲ್ಲಿ ಕಮಲದ ಹೂ ಹಿಡಿದು ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಗೌರಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.Last Updated 3 ಅಕ್ಟೋಬರ್ 2025, 7:03 IST