PFAS Water Pollution: ವಿಷವನ್ನು ಸೋಸೋಣ ಬನ್ನಿ!
PFAS Water Pollution: ಪರಿಸರ ಸಮಸ್ಯೆಗಳಲ್ಲಿ ಕುಡಿಯುವ ನೀರಿನ ಮಾಲಿನ್ಯ ಹಾಗೂ ಕೊಳಚೆ ನೀರಿನ ಸಂಸ್ಕರಣೆ ಪ್ರಮುಖವಾದವು. ನದಿ, ಕೊಳ, ಕೆರೆ, ಸಾಗರಗಳಲ್ಲದೆ, ಅಂತರ್ಜಲಮೂಲಗಳೂ ಮಲಿನವಾಗಿವೆ. ಈ ಮಾಲಿನ್ಯಗಳಲ್ಲಿ ‘ಪರ್‌ಪ್ಲೂರೋಆಲ್ಕೈಲ್’ನ ಮಾಲಿನ್ಯವೂ ಒಂದು. Last Updated 22 ಅಕ್ಟೋಬರ್ 2025, 0:13 IST