ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

News anchors

ADVERTISEMENT

ಸುದ್ದಿ ವಾಹಿನಿಗಳ 14 ನಿರೂಪಕರ ಕಾರ್ಯಕ್ರಮಗಳಿಂದ ದೂರ ಉಳಿಯಲು ಇಂಡಿಯಾ ನಿರ್ಧಾರ

ವಿವಿಧ ಸುದ್ದಿ ವಾಹಿನಿಗಳ 14 ನಿರೂಪಕರ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳಲು ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಗುರುವಾರ ನಿರ್ಧರಿಸಿದೆ.
Last Updated 14 ಸೆಪ್ಟೆಂಬರ್ 2023, 15:41 IST
ಸುದ್ದಿ ವಾಹಿನಿಗಳ 14 ನಿರೂಪಕರ ಕಾರ್ಯಕ್ರಮಗಳಿಂದ ದೂರ ಉಳಿಯಲು ಇಂಡಿಯಾ ನಿರ್ಧಾರ

Video: ನೇರಪ್ರಸಾರ ಕಾರ್ಯಕ್ರಮದಲ್ಲಿ ನಿರೂಪಕಿಗೆ ಪ್ರೇಮ ನಿವೇದನೆ ಮಾಡಿದ ಪತ್ರಕರ್ತ

ಸುದ್ದಿ ನಿರೂಪಕಿಯೊಬ್ಬರಿಗೆ ನೇರಪ್ರಸಾರ ಕಾರ್ಯಕ್ರಮದಲ್ಲಿ ಸಹ ಪತ್ರಕರ್ತರೊಬ್ಬರು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 27 ಆಗಸ್ಟ್ 2023, 12:53 IST
Video: ನೇರಪ್ರಸಾರ ಕಾರ್ಯಕ್ರಮದಲ್ಲಿ ನಿರೂಪಕಿಗೆ ಪ್ರೇಮ ನಿವೇದನೆ ಮಾಡಿದ ಪತ್ರಕರ್ತ

ನ್ಯೂಸ್​ಫಸ್ಟ್​​​ನಲ್ಲಿ ಸುದ್ದಿ ನಿರೂಪಣೆ ಮಾಡಿದ AI ಆ್ಯಂಕರ್

ಕನ್ನಡದ ಸುದ್ದಿ ವಾಹಿನಿ ನ್ಯೂಸ್‌ಫಸ್ಟ್‌ ಎಐ ತಂತ್ರಜ್ಞಾನ ಅಳವಡಿಸಿಕೊಂಡಿದೆ. ‘AI ಮಾಯಾ‘ ಎನ್ನುವ ನ್ಯೂಸ್‌ ಆ್ಯಂಕರ್ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ ಸುದ್ದಿ ವಾಚನ ಮಾಡಿದೆ. ಆ ಮೂಲಕ ದಕ್ಷಿಣ ಭಾರತದಲ್ಲಿ ಈ ತಂತ್ರಜ್ಞಾನ ಬಳಸಿಕೊಂಡ ಮೊದಲ ಸುದ್ದಿವಾಹಿನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Last Updated 13 ಜುಲೈ 2023, 15:36 IST
ನ್ಯೂಸ್​ಫಸ್ಟ್​​​ನಲ್ಲಿ ಸುದ್ದಿ ನಿರೂಪಣೆ ಮಾಡಿದ AI ಆ್ಯಂಕರ್

ಕೃತಕ ಬುದ್ಧಿಮತ್ತೆಯ ಟಿವಿ ಆ್ಯಂಕರ್‌!

ಪ್ರಥಮ ರೋಬೊ ವಾರ್ತಾವಾಚಕಿ ಲೀಸಾ ಅಲ್ಲ. 2018ರಲ್ಲಿ ಚೀನಾದ ಪ್ರಮುಖ ಸುದ್ದಿ ಏಜೆನ್ಸಿಯಾಗಿರುವ ಶಿನುವಾ (Xinhua) ಮೊದಲ ಬಾರಿಗೆ ಯಾಂತ್ರಿಕ ಬುದ್ಧಿಮತ್ತೆ ಆಧಾರಿತ ಆ್ಯಂಕರ್ (ಪುರುಷ) ಅನ್ನು ಪರಿಚಯಿಸಿ ಇಡೀ ಜಗತ್ತಿನ ಗಮನ ಸೆಳೆದಿತ್ತು.
Last Updated 12 ಜುಲೈ 2023, 0:05 IST
ಕೃತಕ ಬುದ್ಧಿಮತ್ತೆಯ ಟಿವಿ ಆ್ಯಂಕರ್‌!

Video | ಯಶ್ ತುಂಬಾ ಬೈದಿದ್ರು: ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಜೊತೆ ಮಾತುಕತೆ

ಜಾಹ್ನವಿ ಸುದ್ದಿ ವಾಹಿನಿಯಲ್ಲಿ ಆ್ಯಂಕರ್‌ ಎನ್ನುವ ವಿಷಯ ಎಲ್ಲರಿಗೂ ಗೊತ್ತು. ಆದರೆ ಜಾಹ್ನವಿ ಹೆಚ್ಚು ಗುರುತಿಸಿಕೊಂಡಿದ್ದು ರಿಯಾಲಿಟಿ ಶೋಗಳಿಂದ. ನಮ್ಮಮ್ಮ ಸೂಪರ್‌ ಸ್ಟಾರ್‌, ಗಿಚ್ಚಿ ಗಿಲಿಗಿಲಿಯಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಮನೆಮಾತಾಗಿದ್ದಾರೆ.
Last Updated 2 ಜುಲೈ 2023, 5:51 IST
Video | ಯಶ್ ತುಂಬಾ ಬೈದಿದ್ರು: ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಜೊತೆ ಮಾತುಕತೆ

ಸಂದರ್ಶನ | ಕಥೆ ಹೇಳುವುದೇ ಶೀತಲ ತುಡಿತ

ಟಿ.ವಿ. ನಿರೂಪಕಿಯಾಗಿದ್ದವರು ಸಾಧನೆಯ ಹಂಬಲದಿಂದ ಮುನ್ನುಗ್ಗಿದರು. ಒಂದಿಷ್ಟು ಕಷ್ಟಪಟ್ಟರು. ಮಾಡೆಲಿಂಗ್‌, ನಟನೆ, ಸಾಕ್ಷ್ಯಚಿತ್ರ ನಿರ್ಮಾಣ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರು. ಈಗ ಪಕ್ಕಾ ಪಳಗಿದ ನಟಿ, ನಿರ್ದೇಶಕಿಯಾಗಿ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ ಶೀತಲ್‌ ಶೆಟ್ಟಿ. ಅವರ ನಿರ್ದೇಶನದ ‘ವಿಂಡೋ ಸೀಟ್’, ನಟನೆಯ ‘ಚೇಸ್‌’ ಚಿತ್ರ ತೆರೆ ಕಾಣುತ್ತಿರುವ ಹೊತ್ತಿನಲ್ಲಿ ಒಂದಿಷ್ಟು ಮಾತುಕತೆ.
Last Updated 30 ಜೂನ್ 2022, 20:30 IST
ಸಂದರ್ಶನ | ಕಥೆ ಹೇಳುವುದೇ ಶೀತಲ ತುಡಿತ

ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ನಿರೂಪಕನಿಂದ ಸುದ್ದಿವಾಚನ

ಚೀನಾದಲ್ಲಿ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆಯ (ಎಐ) ನಿರೂಪಕ ಜನ್ಮತಾಳಿದ್ದಾನೆ. ಇಲ್ಲಿನ ಝೇಜಿಯಾಂಗ್‌ನಲ್ಲಿ ನಡೆಯು ತ್ತಿರುವ ಐದನೇ ಅಂತರ್ಜಾಲ ಸಮಾವೇಶದಲ್ಲಿ ಸುದ್ದಿ ಓದುವ ಮೂಲಕ ಮಾಧ್ಯಮ ಜಗತ್ತಿಗೆ ಪದಾರ್ಪಣೆ ಮಾಡಿದ್ದಾನೆ.
Last Updated 10 ನವೆಂಬರ್ 2018, 18:55 IST
ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ನಿರೂಪಕನಿಂದ ಸುದ್ದಿವಾಚನ
ADVERTISEMENT
ADVERTISEMENT
ADVERTISEMENT
ADVERTISEMENT