Newspaper Distribution day |ದಾವಣಗೆರೆ: ಸುದ್ದಿ, ಸಮಾಚಾರ: ಲೋಕ ಸಂಚಾರ
ಬೆಳಗಿನ ಕಾಫಿ ಅಥವಾ ಟೀ ಕುಡಿಯುವ ಹೊತ್ತಿಗೆ ಕೈಯಲ್ಲಿ ದಿನಪತ್ರಿಕೆ ಇಲ್ಲದಿದ್ದರೆ ಚಡಪಡಿಕೆ ಶುರುವಾಗುತ್ತದೆ. ಮನೆಯ ಆವರಣವನ್ನು ಪತ್ರಿಕೆ ಇನ್ನೂ ಪ್ರವೇಶಿಸಿಲ್ಲವೇ ಎಂಬ ಪ್ರಶ್ನೆ ಕಾಡತೊಡಗುತ್ತದೆ. Last Updated 4 ಸೆಪ್ಟೆಂಬರ್ 2025, 6:23 IST