ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

NGMA

ADVERTISEMENT

ಕೇಂದ್ರ ಸರ್ಕಾರವನ್ನು ವಿಮರ್ಶಿಸಿದ ಅಮೋಲ್ ಪಾಲೇಕರ್ ಭಾಷಣಕ್ಕೆ ಅಡ್ಡಿ

ಮುಂಬೈಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್(ಎನ್‍ಜಿಎಂಎ)ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತನಟ, ನಿರ್ದೇಶಕ ಅಮೋಲ್ ಪಾಲೇಕರ್ ಭಾಷಣಕ್ಕೆ ಎನ್‍ಜಿಎಂಎ ಸದಸ್ಯರು ಅಡ್ಡಿ ಪಡಿಸಿದ ಘಟನೆನಡೆದಿದೆ.
Last Updated 10 ಫೆಬ್ರುವರಿ 2019, 9:37 IST
ಕೇಂದ್ರ ಸರ್ಕಾರವನ್ನು ವಿಮರ್ಶಿಸಿದ ಅಮೋಲ್ ಪಾಲೇಕರ್ ಭಾಷಣಕ್ಕೆ  ಅಡ್ಡಿ

ಹರಾಜಾಗಲಿದೆ ಪ್ರಧಾನಿ ಮೋದಿಗೆ ಸಿಕ್ಕಿದ ಉಡುಗೊರೆ, ಶಾಲು, ಪೇಟ! 

ಮೋದಿಯವರೆಗೆ ಉಡುಗೊರೆಯಾಗಿ ಸಿಕ್ಕಿದ ಪೇಟಿಂಗ್, ಫೋಟೊ, ಟರ್ಬನ್‍ (ಪೇಟಗಳು), ಶಾಲುಗಳು, ಶಿಲ್ಪಗಳು ಸೇರಿದಂತೆ 1,800 ವಸ್ತುಗಳನ್ನು ಹರಾಜು ಮಾಡಲಾಗುವುದು.
Last Updated 20 ಜನವರಿ 2019, 6:53 IST
ಹರಾಜಾಗಲಿದೆ ಪ್ರಧಾನಿ ಮೋದಿಗೆ ಸಿಕ್ಕಿದ ಉಡುಗೊರೆ, ಶಾಲು, ಪೇಟ! 

ಗ್ಯಾಲರಿ ಪ್ರವೇಶಕ್ಕೆ ಶುಲ್ಕ ಬೇಕೇ?

ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ (ಎನ್‌ಜಿಎಂಎ) ಆವರಣಕ್ಕೆ ಪ್ರವೇಶ ಶುಲ್ಕ ವಿಧಿಸಿರುವುದು ನಗರದ ಹಲವು ಚಿತ್ರಕಲಾವಿದರ ಆಕ್ಷೇಪಕ್ಕೆ ಕಾರಣವಾಗಿದೆ. ಎನ್‌ಜಿಎಂಎ ಸಾರ್ವಜನಿಕರಿಗೆ ಮುಕ್ತವಾಗಿರಬೇಕು ಎಂಬುದು ಹಲವರ ಅಭಿಪ್ರಾಯ. ಆದರೆ, ಕೇಂದ್ರ ಸಂಸ್ಕೃತಿ ಸಚಿವಾಲಯದ ನಿಯಮಗಳನ್ನು ಪಾಲಿಸುವುಷ್ಟೇ ನಮ್ಮ ಕಾರ್ಯ ಎನ್ನುತ್ತದೆ ಎನ್‌ಜಿಎಂಎ. ಈ ಬಗ್ಗೆ ನಡೆದಿರುವ ಚರ್ಚೆ ಕುರಿತು ಮಂಜುಶ್ರೀ ಎಂ. ಕಡಕೋಳ ಮಾಹಿತಿ ನೀಡಿದ್ದಾರೆ.
Last Updated 28 ಡಿಸೆಂಬರ್ 2018, 19:45 IST
ಗ್ಯಾಲರಿ ಪ್ರವೇಶಕ್ಕೆ ಶುಲ್ಕ ಬೇಕೇ?
ADVERTISEMENT
ADVERTISEMENT
ADVERTISEMENT
ADVERTISEMENT