ನೈಸ್ ಕಂಪನಿ ಹಗರಣದ ತನಿಖೆ ನಡೆಸಿ: ರೈತ ಸಂಘ, ಭೂ ಸಂತ್ರಸ್ತ ಸಮಿತಿ ಆಗ್ರಹ
Land Acquisition Scam: ನೈಸ್ ಕಂಪನಿಯ ಭೂ ಸ್ವಾಧೀನ ಹಾಗೂ ರಸ್ತೆ ನಿರ್ಮಾಣದ ಹಗರಣಗಳನ್ನು ತನಿಖೆಗೆ ಒಳಪಡಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಗೂ ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿಯು ಗುರುವಾರ ಧರಣಿ ನಡೆಸಿತು.Last Updated 21 ಆಗಸ್ಟ್ 2025, 14:38 IST