ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Nicholas Pooran

ADVERTISEMENT

ಹೆಚ್ಚು ಸಂಪಾದಿಸುವ ಪೂರನ್‌, ಹೆಟ್ಮೆಯರ್‌: ರಾಷ್ಟ್ರೀಯ ತಂಡಕ್ಕಿಂತ ಐಪಿಎಲ್‌ ಲಾಭದಾಯಕ!

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಡಿದಕ್ಕೆ ಶಿಮ್ರೊನ್‌ ಹೆಟ್ಮೆಯರ್ ಐಪಿಎಲ್‌ ಸಂಭಾವನೆಯಾಗಿ ₹8.50 ಕೋಟಿ ಗಳಿಸಿದರೆ, ತಮ್ಮನ್ನು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲೇ ಉಳಿಸಿಕೊಂಡಿದ್ದಕ್ಕೆ ಆ್ಯಂಡ್ರೆ ರಸೆಲ್‌ ₹ 16 ಕೋಟಿ ಪಡೆದರು.
Last Updated 2 ಜುಲೈ 2023, 23:38 IST
ಹೆಚ್ಚು ಸಂಪಾದಿಸುವ ಪೂರನ್‌, ಹೆಟ್ಮೆಯರ್‌: ರಾಷ್ಟ್ರೀಯ ತಂಡಕ್ಕಿಂತ ಐಪಿಎಲ್‌ ಲಾಭದಾಯಕ!

IND vs WI 3rd ODI | ಶಿಖರ್, ಶುಭಮನ್ ಅರ್ಧಶತಕ

ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿ ಕೈವಶ ಮಾಡಿಕೊಂಡಿರುವ ಹುಮ್ಮಸ್ಸಿನಲ್ಲಿರುವ ಭಾರತ ತಂಡದ ನಾಯಕ ಶಿಖರ್ ಧವನ್ ಮತ್ತು ಯುವ ಬ್ಯಾಟರ್ ಶುಭಮನ್ ಗಿಲ್ ಶತಕದ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದರು.
Last Updated 27 ಜುಲೈ 2022, 21:20 IST
IND vs WI 3rd ODI | ಶಿಖರ್, ಶುಭಮನ್ ಅರ್ಧಶತಕ

IND vs WI 1st ODI: ಭಾರತದ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವಿಂಡೀಸ್

ಭಾರತ ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯವೆಸ್ಟ್‌ ಇಂಡೀಸ್‌ ತಂಡ ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
Last Updated 22 ಜುಲೈ 2022, 13:41 IST
IND vs WI 1st ODI: ಭಾರತದ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವಿಂಡೀಸ್

INDvsWI T20I: ಪೂರನ್ ಅರ್ಧಶತಕ, ಭಾರತದ ಗೆಲುವಿಗೆ 158 ರನ್ ಗುರಿ ನೀಡಿದ ವಿಂಡೀಸ್

ಕೋಲ್ಕತ್ತದಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟಿ–20 ಕ್ರಿಕೆಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.
Last Updated 16 ಫೆಬ್ರವರಿ 2022, 15:46 IST
INDvsWI T20I: ಪೂರನ್ ಅರ್ಧಶತಕ, ಭಾರತದ ಗೆಲುವಿಗೆ 158 ರನ್ ಗುರಿ ನೀಡಿದ ವಿಂಡೀಸ್

T20 WC: ವಿಂಡೀಸ್‌ಗೆ ರೋಚಕ ಗೆಲುವು; ಬಾಂಗ್ಲಾಕ್ಕೆ ಹ್ಯಾಟ್ರಿಕ್ ಸೋಲು

ಸತತ ಎರಡು ಸೋಲಿನ ನಂತರ ಚೇತರಿಸಿಕೊಂಡ ವೆಸ್ಟ್ ಇಂಡೀಸ್ ತಂಡ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ರೋಚಕ ಜಯ ಸಾಧಿಸಿತು.
Last Updated 29 ಅಕ್ಟೋಬರ್ 2021, 16:29 IST
T20 WC: ವಿಂಡೀಸ್‌ಗೆ ರೋಚಕ ಗೆಲುವು; ಬಾಂಗ್ಲಾಕ್ಕೆ ಹ್ಯಾಟ್ರಿಕ್ ಸೋಲು

IPL 2021: 4ನೇ ಬಾರಿ ಶೂನ್ಯದ ಸುರುಳಿ ಸುತ್ತಿದ ಕೋಟಿ ಗಳಿಕೆಯ ಆಟಗಾರ

ಇಂಡಿಯನ್ ಪ್ರೀಮಿಯರ್ ಲೀಗ್‌ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಎಡಗೈ ಬ್ಯಾಟ್ಸ್‌ಮನ್ ವೆಸ್ಟ್‌ಇಂಡೀಸ್ ಮೂಲದ ನಿಕೋಲಸ್ ಪೂರನ್ ಕೆಟ್ಟ ಫಾರ್ಮ್ ಮುಂದುವರಿದಿದೆ.
Last Updated 30 ಏಪ್ರಿಲ್ 2021, 16:18 IST
IPL 2021: 4ನೇ ಬಾರಿ ಶೂನ್ಯದ ಸುರುಳಿ ಸುತ್ತಿದ ಕೋಟಿ ಗಳಿಕೆಯ ಆಟಗಾರ

ನೋವಿನ ದಿನಗಳಿಗೆ ಬೆನ್ನುತೋರಿದ ನಿಕೋಲಸ್‌ ಪೂರನ್‌

ರಾಜಸ್ಥಾನ್‌ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್‌ ಬಡಿದಟ್ಟಿದ ಚೆಂಡು ಇನ್ನೇನೂ ಬೌಂಡರಿ ಗೆರೆ ದಾಟಿತು ಎನ್ನುವಾಗಲೇ ಮಿಂಚಿನ ವೇಗದಲ್ಲಿ ಜಿಗಿದ ಪೂರನ್‌, ಸಿಕ್ಸರ್‌ ತಡೆದಿದ್ದರು.
Last Updated 29 ಸೆಪ್ಟೆಂಬರ್ 2020, 19:30 IST
ನೋವಿನ ದಿನಗಳಿಗೆ ಬೆನ್ನುತೋರಿದ ನಿಕೋಲಸ್‌ ಪೂರನ್‌
ADVERTISEMENT

ಪೂರನ್‌ಗೆ 4 ಪಂದ್ಯ ನಿಷೇಧ: 1 ವರ್ಷ ಶಿಕ್ಷೆ ಅನುಭವಿಸಿದ ಸ್ಮಿತ್ ಹೇಳಿದ್ದೇನು?

ಚೆಂಡು ವಿರೂಪ ಪ್ರಕರಣ
Last Updated 19 ನವೆಂಬರ್ 2019, 7:43 IST
ಪೂರನ್‌ಗೆ 4 ಪಂದ್ಯ ನಿಷೇಧ: 1 ವರ್ಷ ಶಿಕ್ಷೆ ಅನುಭವಿಸಿದ ಸ್ಮಿತ್ ಹೇಳಿದ್ದೇನು?

ಚೆಂಡು ವಿರೂಪಗೊಳಿಸಿದ ಪೂರನ್‌ ಅಮಾನತು

ಅಫ್ಗಾನಿಸ್ತಾನ ಎದುರಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಅವರಿಗೆ ನಾಲ್ಕು ಪಂದ್ಯಗಳಲ್ಲಿ ಆಡದಂತೆ ನಿಷೇಧ ಹೇರಲಾಗಿದೆ.
Last Updated 13 ನವೆಂಬರ್ 2019, 19:45 IST
ಚೆಂಡು ವಿರೂಪಗೊಳಿಸಿದ ಪೂರನ್‌ ಅಮಾನತು

ಮಿನುಗಿದ ಯುವ ತಾರೆಯರು..

ಅನುಭವಿಗಳು ಲಘುಬಗೆಯಲ್ಲಿ ಪೆವಿಲಿಯನ್‌ ಸೇರಿಕೊಂಡಾಗ ಒಂದಿಷ್ಟೂ ಅಂಜದೆ ಛಲದಿಂದ ಹೋರಾಡಿ ತಂಡವನ್ನು ಗೆಲುವಿನ ಗೆರೆ ದಾಟಿಸಿದ್ದಾರೆ. ಈ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭರವಸೆಯ ತಾರೆಗಳಾಗಿಯೂ ಗೋಚರಿಸಿದ್ದಾರೆ.
Last Updated 15 ಜುಲೈ 2019, 1:13 IST
ಮಿನುಗಿದ ಯುವ ತಾರೆಯರು..
ADVERTISEMENT
ADVERTISEMENT
ADVERTISEMENT