ಗುರುವಾರ, 3 ಜುಲೈ 2025
×
ADVERTISEMENT

nidumamidi swamiji

ADVERTISEMENT

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ನಿಡುಮಾಮಿಡಿ ಶ್ರೀ ಅಸಮಾಧಾನ

‘ಸರ್ಕಾರದಿಂದ ಮಠ, ಮಠದ ಶಾಲೆಗೆ ನೆರವು ಸಿಗುತ್ತಿಲ್ಲ’
Last Updated 20 ಜನವರಿ 2024, 20:42 IST
ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ
ನಿಡುಮಾಮಿಡಿ ಶ್ರೀ ಅಸಮಾಧಾನ

ರಾಮಮಂದಿರದಂತೆ ರಾಮರಾಜ್ಯ ನಿರ್ಮಿಸಿ: ನಿಡುಮಾಮಿಡಿ ಸ್ವಾಮೀಜಿ

‘ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಿಸಿದ ರೀತಿಯಲ್ಲಿ ರಾಮನ ತತ್ವಗಳನ್ನೂ ಪಾಲಿಸಿ, ರಾಮರಾಜ್ಯವನ್ನು ನಿರ್ಮಾಣ ಮಾಡಲಿ’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಆಶಯ ವ್ಯಕ್ತ‍ಪಡಿಸಿದರು.
Last Updated 30 ಡಿಸೆಂಬರ್ 2023, 15:23 IST
ರಾಮಮಂದಿರದಂತೆ ರಾಮರಾಜ್ಯ ನಿರ್ಮಿಸಿ: ನಿಡುಮಾಮಿಡಿ  ಸ್ವಾಮೀಜಿ

ಸಂವಿಧಾನದ ಧ್ಯೇಯೋದ್ದೇಶಗಳ ಜಾರಿ ಸರ್ಕಾರದ ಜವಾಬ್ದಾರಿ: ಸಿದ್ದರಾಮಯ್ಯ

ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ. ಸಂವಿಧಾನದ ಆಶಯಗಳನ್ನು ಈಡೇರಿಸಲು ದುರ್ಬಲ ವರ್ಗದವರಿಗೆ ಆರ್ಥಿಕ , ಸಾಮಾಜಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 30 ಡಿಸೆಂಬರ್ 2023, 12:58 IST
ಸಂವಿಧಾನದ ಧ್ಯೇಯೋದ್ದೇಶಗಳ ಜಾರಿ ಸರ್ಕಾರದ ಜವಾಬ್ದಾರಿ: ಸಿದ್ದರಾಮಯ್ಯ

ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಶಮನಗೊಳಿಸಿ: ನಿಡುಮಾಮಿಡಿ ಸ್ವಾಮೀಜಿ ಆಗ್ರಹ

‘ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿ ಘಟಕದಲ್ಲಿ ಆಂತರಿಕ ಭಿನ್ನಮತ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದನ್ನು ಶಮನಗೊಳಿಸಲು ಪಕ್ಷದ ವರಿಷ್ಠರು ಮುಂದಾಗಬೇಕು’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆಗ್ರಹಿಸಿದರು.
Last Updated 7 ಆಗಸ್ಟ್ 2021, 7:03 IST
ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಶಮನಗೊಳಿಸಿ: ನಿಡುಮಾಮಿಡಿ ಸ್ವಾಮೀಜಿ ಆಗ್ರಹ

ಲಿಂಗಾಯತರ ಮತ ಕಳೆದುಕೊಳ್ಳಬೇಕಾಗುತ್ತದೆ: ನಿಡುಮಾಮಿಡಿ ಸ್ವಾಮೀಜಿ ಎಚ್ಚರಿಕೆ

ಯಡಿಯೂರಪ್ಪನವರೇ ಸಿ.ಎಂ ಆಗಿ ಮುಂದುವರಿಯಲಿ:
Last Updated 25 ಜುಲೈ 2021, 21:16 IST
ಲಿಂಗಾಯತರ ಮತ ಕಳೆದುಕೊಳ್ಳಬೇಕಾಗುತ್ತದೆ: ನಿಡುಮಾಮಿಡಿ ಸ್ವಾಮೀಜಿ ಎಚ್ಚರಿಕೆ

ಮಹಿಳಾ ಉತ್ತರಾಧಿಕಾರಿ ನೇಮಕಕ್ಕೆ ನಿಡುಮಾಮಿಡಿ ಸ್ವಾಮೀಜಿ ಒಲವು

ತಮ್ಮ ಉತ್ತರಾಧಿಕಾರಿಗಳನ್ನಾಗಿ ಮೂವರನ್ನು ನೇಮಕ ಮಾಡಿ, ಅವರಲ್ಲಿ ಒಬ್ಬ ಮಹಿಳೆಗೂ ಅವಕಾಶ ಕಲ್ಪಿಸಲು ನಿಡುಮಾಮಿಡಿ ಮಠದ ಪೀಠಾಧಿಪತಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಒಲವು ತೋರಿದ್ದಾರೆ.
Last Updated 11 ಮೇ 2021, 16:41 IST
ಮಹಿಳಾ ಉತ್ತರಾಧಿಕಾರಿ ನೇಮಕಕ್ಕೆ ನಿಡುಮಾಮಿಡಿ ಸ್ವಾಮೀಜಿ ಒಲವು

ಯಡಿಯೂರಪ್ಪ ಮಾತಿಗೆ ತಪ್ಪುವವರಲ್ಲ, ಶ್ರೀರಾಮಚಂದ್ರ ಇದ್ದಂತೆ: ನಿಡುಮಾಮಿಡಿ ಶ್ರೀ

ಮುಖ್ಯಮಂತ್ರಿಯನ್ನು ಕೊಂಡಾಡಿದ ಸ್ವಾಮೀಜಿ
Last Updated 28 ಜನವರಿ 2020, 13:13 IST
ಯಡಿಯೂರಪ್ಪ ಮಾತಿಗೆ ತಪ್ಪುವವರಲ್ಲ, ಶ್ರೀರಾಮಚಂದ್ರ ಇದ್ದಂತೆ: ನಿಡುಮಾಮಿಡಿ ಶ್ರೀ
ADVERTISEMENT

ಸಮಗ್ರ ಮೀಸಲಾತಿಗೆ ಹೋರಾಟ ನಡೆಯಲಿ: ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಲಹೆ

ನಿಡುಮಾಮಿಡಿ ಮಠದ ಸ್ವಾಮೀಜಿ
Last Updated 9 ಫೆಬ್ರುವರಿ 2019, 16:52 IST
ಸಮಗ್ರ ಮೀಸಲಾತಿಗೆ ಹೋರಾಟ ನಡೆಯಲಿ: ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಲಹೆ

ಸಾಮಾಜಿಕ, ಧಾರ್ಮಿಕ ಸಂಚು ಅರ್ಥೈಸಿಕೊಳ್ಳಿ

ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಲಹೆ
Last Updated 30 ಡಿಸೆಂಬರ್ 2018, 20:10 IST
ಸಾಮಾಜಿಕ, ಧಾರ್ಮಿಕ ಸಂಚು ಅರ್ಥೈಸಿಕೊಳ್ಳಿ
ADVERTISEMENT
ADVERTISEMENT
ADVERTISEMENT