ಮಳೆಯಿಂದ ಬೆಳೆ ಹಾನಿ; ಹೆಕ್ಟೇರ್‌ಗೆ ₹25,000 ಪರಿಹಾರ ನೀಡಿ: ನಿಖಿಲ್ ಒತ್ತಾಯ
Farmer Relief: ಮಲೆನಾಡು ಮತ್ತು ಕಲ್ಯಾಣ ಕರ್ನಾಟಕದಲ್ಲಿ ಮಳೆಯಿಂದ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಹೆಕ್ಟೇರ್‌ಗೆ ₹25,000–₹30,000 ಪರಿಹಾರ ಘೋಷಿಸಲು ಸರ್ಕಾರ ಒತ್ತಾಯಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.Last Updated 3 ಸೆಪ್ಟೆಂಬರ್ 2025, 13:30 IST